Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕೊರೋನಾ ತಡೆಗಟ್ಟುವಿಕೆ : ಟ್ರಂಪ್ ಸರ್ಕಾರ ವಿಫಲ

0
ವಾಷಿಂಗ್ಟನ್:     ವಿಶ್ವದಲ್ಲಿ ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ, ಅಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.ಈ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಕೊರೋನಾ ಸೋಂಕನ್ನು ನಿರ್ವಹಿಸುತ್ತಿರುವ ರೀತಿಗೆ...

ಐಐಟಿ ಪ್ರವೇಶ : 12ನೇ ತರಗತಿ ಮಾನದಂಡವಲ್ಲ: ಕೇಂದ್ರ

0
ನವದೆಹಲಿ:     ನಮ್ಮ ದೇಶದ ಮಟ್ಟಿಗೆ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿಯೇ ಅಗ್ರಗಣ್ಯ ಎನ್ನಿಸಿರುವ ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಯಲ್ಲಿ ಈ ವರ್ಷ ಪ್ರವೇಶಾತಿಗೆ 12ನೇ ತರಗತಿ ಮಾನದಂಡವಾಗುವುದಿಲ್ಲಾ ಎಂದು ಕೇಂದ್ರ ಸರ್ಕಾರ ತಿಳಿಸಿದೆ.   ...

ಆನ್ ಲೈನ್ ವಂಚನೆ : 4 ಜನರ ಬಂಧನ

0
ಬೆಂಗಳೂರು      ನಕಲಿ ವೈಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಕೋಟ್ಯಾಂತರ ರೂ.ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಗ್ಯಾಂಗ್ ಅನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಕ್ಯಾಮರೂನ್ ದೇಶದ ಎಗ್ಬೆ ಹುಬರ್ಟ್ ಎನೋ,...

ಚಿ.ನಾ.ಹಳ್ಳಿ ಎ.ಎಸೈ.ಗೆ ಪಾಸಿಟೀವ್: ಠಾಣೆ ಸೀಲ್ಡೌನ್

0
ಚಿಕ್ಕನಾಯಕನಹಳ್ಳಿ :     ತಾಲ್ಲೂಕಿನಲ್ಲಿ ಶುಕ್ರವಾರ 4 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಬ್ಬರು ಎ.ಎಸ್.ಐ.ರವರಿಗೆ ಕಂಡು ಬಂದಿದ್ದು ಪಟ್ಟಣದ ಪೊಲೀಸ್ ಠಾಣೆಯನ್ನು ಸೇರಿದಂತೆ ಕೆಲವು ಕಡೆ ಸೀಲ್ಡೌನ್ ಮಾಡಲಾಗಿದೆ.   ...

ತುಮಕೂರು : 18 ಜನರಿಗೆ ಕೊರೊನಾ ಸೋಂಕು ದೃಢ

0
ತುಮಕೂರು      ಶುಕ್ರವಾರ 18 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 630ಕ್ಕೆ ಏರಿಕೆಯಾಗಿದೆ. 18 ಪ್ರಕರಣಗಳ ಪೈಕಿ ತುಮಕೂರು ತಾಲ್ಲೂಕಿನಲ್ಲಿ 7, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ...

ಚೀನಾ ತೊರೆಯಲಿದೆ ಟಿಕ್ ಟಾಕ್ : ಅಮೇರಿಕ

0
ನ್ಯೂಯಾರ್ಕ್    ಚೀನಾದಲ್ಲಿ ಅತ್ಯಂತ ಪ್ರಮುಖ ಕಂಪನಿಗಳಲ್ಲಿ ಒಂದಾದ ಟಿಕ್ ಟಾಕ್ ಶೀಘ್ರವೇ ಚೀನಾದೊಂದಿಗಿನ ಸಂಪರ್ಕ ಕಡಿದುಕೊಳ್ಳಲಿದ್ದು, ಅಮೆರಿಕಾ ಸಂಸ್ಥೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹೆಗಾರರೊಬ್ಬರು ಹೇಳಿದ್ದಾರೆ. ...

ರೈತ ದಂಪತಿ ಥಳಿಸಿದ ಹಿನ್ನೆಲೆ 6 ಪೊಲೀಸರ ಅಮಾನತು..!

0
ಭೋಪಾಲ್ :   ರೈತ ಭಾರತದ ಬೆನ್ನೆಲುಬು ಎಂದು ಗರ್ವದಿಂದ ಹೇಳುವ ನಮ್ಮ ದೇಶದಲ್ಲಿ ಕಷ್ಟಪಟ್ಟು ಬೆವರು ಹರಿಸಿ ಬೆಳೆ ಬೆಳಯುವ ರೈತ ದಂಪತಿಯನ್ನು  ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುನಾ ಎಸ್‌ಪಿ ಮತ್ತು ಗ್ವಾಲಿಯರ್...

ಪೆರಿಯಾರ್ ಪ್ರತಿಮೆ ವಿರೂಪ : ಸಂಘಟನೆಗಳ ಆಕ್ರೋಶ

0
ಕೊಯಮತ್ತೂರು:    ದ್ರಾವಿಡ ಚಳವಳಿಯ ನಾಯಕ ಪೆರಿಯಾರ್‌  ಅವರ ಪ್ರತಿಮೆಯನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ.ಕೊಯಮತ್ತೂರಿನ ಸುಂದರಪುರಂ ಪ್ರದೇಶದಲ್ಲಿರುವ ಪೆರಿಯಾರ್ ಪ್ರತಿಮೆಯ ಮೇಲೆ ಅಪರಿಚಿತ ವ್ಯಕ್ತಿಗಳು ಕೇಸರಿ ಬಣ್ಣ ಸುರಿದಿದ್ದಾರೆ ಎಂದು ಪೊಲೀಸರು...

ವಿಶ್ವ ಸಂಶ್ಥೆಯಿಂದ ಪಾಕ್ ಗೆ ಮತ್ತೊಮ್ಮೆ ಮುಖಭಂಗ..!

0
ನ್ಯೂಯಾರ್ಕ್:     ಅಲ್-ಖೈದಾ ಉಗ್ರ ಸಂಘಟನೆಗೆ ಹಣಕಾಸು ಪೂರೈಕೆ,  ಪಿತೂರಿ ಮತ್ತಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪಾಕಿಸ್ತಾನದ ತೆಹ್ರಿಕ್ -ಇ- ತಾಲಿಬಾನ್ ಉಗ್ರ ಸಂಘಟನೆಯ ಮುಖಂಡ  ನೂರ್ ವಾಲಿ ಮೆಹ್ಸೂದ್ ನನ್ನು...

ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ :ಇದು ಗಣಿ ಹಗರಣಕ್ಕಿಂತ ದೊಡ್ಡದು : ಸಿದ್ದರಾಮಯ್ಯ

0
ಬೆಂಗಳೂರು   ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಿದ್ದುಪಡಿ ತಂದಿರುವುದರ ಹಿಂದೆ ಭಾರಿ ಷಡ್ಯಂತ್ರ ಅಡಗಿದೆ. ಇದು ಗಣಿ ಹಗರಣಕ್ಕಿಂತ ದೊಡ್ಡದು. ಇದರಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ...
Share via