Tag: ಪ್ರಜಾ ಪ್ರಗತಿ
ಬೀದಿ ನಾಟಕದ ಮೂಲಕ ಸಮಸ್ಯೆ ಅನಾವರಣ
ದಾವಣಗೆರೆ : ಕಳೆದ 16 ತಿಂಗಳುಗಳಿಂದ ಬಾಕಿ ಶಿಷ್ಯ ವೇತನಕ್ಕೆ ಆಗ್ರಹಿಸಿ ಜೆಜೆಎಂ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಸಂಜೆ ಬೀದಿ ನಾಟಕದ...
ತುಮಕೂರು: 5 ಮಕ್ಕಳಿಗೆ ವಕ್ಕರಿಸಿದ ಕೊರೊನಾ ಮಾರಿ
ತುಮಕೂರು ಕೊರೊನಾ ಸೋಂಕಿಗೆ ಜಿಲ್ಲೆಯ ಮತ್ತೊಬ್ಬರು ಬಲಿಯಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ. ತುಮಕೂರು ತಾಲ್ಲೂಕು ನಾಗವಲ್ಲಿಯ 55 ವರ್ಷದ ಮಹಿಳೆ ಮೃತರಾಗಿದ್ದಾರೆ. ಇವರಿಗೆ ಸಕ್ಕರೆ ಕಾಯಿಲೆ ಇದ್ದು, ಕಾಯಿಲೆ...
ವಾಸುದೇವ್ ಮಯ್ಯ ಆತ್ಮಹತ್ಯೆ ತನಿಖೆ ಪ್ರಗತಿಯಲ್ಲಿದೆ : ಗೃಹ ಸಚಿವ
ಬೆಂಗಳೂರು ನಗರದ ಬಸವಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನ ಮಾಜಿ ಸಿಇಓ ವಾಸುದೇವ ಮಯ್ಯ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ...
ಹೈನುಗಾರಿಕೆ ರೈತರಿಗೆ ವರದಾನ
ಶಿರಾ ಯಾವ ರೈತರೆ ಆಗಲಿ ಹೈನುಗಾರಿಕೆಯನ್ನು ಕೈ ಬಿಡದೆ, ಹೈನುಗಾರಿಕೆಗೆ ಒತ್ತು ನೀಡುವ ಮೂಲಕ ತಮ್ಮ ಆರ್ಥಿಕ ಸಂಕಷ್ಟವನ್ನು ಪರಿಹರಿಸಿಕೊಳ್ಳಬಹುದಾಗಿದೆ. ಈ ಹೈನುಗಾರಿಕೆ ರೈತರಿಗೆ ವರದಾನವೂ ಹೌದು ಎಂದು ಜಿಲ್ಲಾ ಹಾಲು...
ಬುಡ್ಡಾರೆಡ್ಡಿಹಳ್ಳಿ ಬಳಿ ಟೋಲ್‍ಗೇಟ್
ಪಾವಗಡ ಶಾಶ್ವತ ಬರಪೀಡಿತ ಪ್ರದೇಶದಲ್ಲಿ ಬರ ಒಂದು ಕಡೆಯಾದರೆ, ಇಂದು ಮಹಮಾರಿ ಕೊರೋನಾದಿಂದ ತತ್ತರಿಸಿರುವ ಜನತೆಗೆ ಟೋಲ್ ಕಂಟಕ ಎದುರಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. ಪಾವಗಡ...
ಮೊರಾರ್ಜಿ ಶಾಲೆ : ಸೋಂಕಿತರಿಗಾಗಿ 100 ಹಾಸಿಗೆಗಳು
ತುರುವೇಕೆರೆ ತಾಲ್ಲೂಕಿನಲ್ಲಿ ಕೊರೋನಾ ಬಾಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 100 ಹಾಸಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶಾಸಕ ಮಸಾಲಾ ಜಯರಾಮ್ ಹಾಗೂ...
ವಿದ್ಯುತ್ ಇಲಾಖೆಗೆ ಕೆಲಸ ಕೊಟ್ಟ ಅರಣ್ಯ ಇಲಾಖೆ
ತಿಪಟೂರು ಸರ್ಕಾರದ ಕೆಲಸಗಳು ಅಧಿಕಾರಿಗಳಿಗೆ ಆಹಾರವಾದರೆ, ಗುತ್ತಿಗೆದಾರರಿಗೆ ಮೃಷ್ಟಾನ್ನ ಭೋಜನವಾಗಿರುತ್ತದೆ ಎಂಬುದನ್ನು ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ನೆಟ್ಟಿರುವ ಗಿಡಗಳನ್ನು ನೋಡಿದರೆ ತಿಳಿಯುತ್ತದೆ. ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿ...
ಬಾವಲಿ ಆವಾಸದ ಮರ ಉಳಿಸುವ ಭರವಸೆ
ಗುಬ್ಬಿ ಸಾವಿರಾರು ಬಾವಲಿ ಹಕ್ಕಿಗಳ ವಾಸಸ್ಥಾನವಾದ ಎರಡು ಮರವನ್ನು ಕಡಿಯದಂತೆ ಆದೇಶ ಮಾಡಲಾಗಿತ್ತು. ಆದರೆ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು ಮರದ ಕೊಂಬೆಗಳನ್ನು ಕಡಿದಿರುವ ಕ್ರಮ ಸರಿಯಲ್ಲ ಎಂದು ತಾಲ್ಲೂಕು...
ಹಂದಿ ಹಾವಳಿ : ಸಚಿವರ ಆದೇಶಕ್ಕೆ ಕಿಮ್ಮತ್ ಇಲ್ಲ
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಂದಿಗಳು ರಾಜಾರೋಷವಾಗಿ ಓಡಾಡುತ್ತಿವೆ, ಗಲ್ಲಿಗಳಲ್ಲಿ, ಕೊಳಚೆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಹಂದಿಗಳು ಈಗ ಪಟ್ಟಣದ ಹೃದಯ ಭಾಗವಾದ ನೆಹರೂ ಸರ್ಕಲ್, ಬಸ್ಟ್ಯಾಂಡ್‍ನಲ್ಲಿ ಸಂಚರಿಸುತ್ತಿವೆ.ಸಚಿವ ಜೆ.ಸಿ.ಮಾಧುಸ್ವಾಮಿ ಸಭೆಯೊಂದರಲ್ಲಿ ಪಟ್ಟಣದಲ್ಲಿ ಕಸ ವಿಲೇವಾರಿ...
ಕೋವಿಡ್ ಸೋಂಕು : ಫಿವರ್ ಕ್ಲಿನಿಕ್‍ಗಳಲ್ಲಿ ಆರೋಗ್ಯ ತಪಾಸಣೆಗೆ ವೈದ್ಯರ ಸಲಹೆ
ತುಮಕೂರು ಜಿಲ್ಲೆಯಲ್ಲಿ ಸಾಮಾನ್ಯ ಕಾಯಿಲೆಗಳು ಗೌಣವಾಗಿವೆಯೇನೋ ಎನ್ನವಷ್ಟರ ಮಟ್ಟಿಗೆ ಕೊರೊನ ಸೋಂಕು ಹೆಚ್ಚುತಾ ಸಮುದಾಯದಲ್ಲಿ ಭೀತಿ ಉಂಟುಮಾಡಿದೆ. ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ದಿನೆದಿನೆ ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಆರೋಗ್ಯ...













