Tag: ಪ್ರಜಾ ಪ್ರಗತಿ
ಸಂತೋಷ್ ಗೆ ಸಿದ್ದರಾಮಯ್ಯ ತಿರುಗೇಟು…!
ಬೆಂಗಳೂರು ಪ್ರತಿಪಕ್ಷ ನಾಯಕನಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್.ಎಸ್.ಎಸ್ ಮುಖಂಡ ಬಿ.ಎಲ್.ಸಂತೋಷ್ ಆರೋಪಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂತೋಷ್ ಅವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಬಂದರೆ ತಾವು...
ಗಾಂಧಿನರ : ಭಾರಿ ಮಳೆಗೆ ಕೊಚ್ಚಿ ಹೋದ ಹಸು..!
ಗುಜರಾತ್ : ಗಾಂಧಿನಗರದಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹದಲ್ಲಿ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ.ಗುಜರಾತ್‍ನ ಅನೇಕ ಕಡೆ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದ ಪ್ರವಾಹ...
ಕೆಸಿಆರ್ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ ಪತ್ರಕರ್ತನ ಬಂಧನ..!
ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕೊರೋನೋ ಸೋಂಕು ತಗುಲಿದೆ ಎಂಬ ಸುಳ್ಳು ಸುದ್ದಿ ಬರೆದಿದ್ದ ಹಿನ್ನೆಲೆಯಲ್ಲಿ ಜುಬಿಲಿ ಹಿಲ್ಸ್ ಪೊಲೀಸರು ಸ್ಥಳೀಯ ದಿನಪತ್ರಿಕೆ...
ಅಮೆರಿಕದಿಂದ 200 ಉದ್ಯೋಗಿಗಳನ್ನು ವಾಪಾಸ್ ಕರೆಸಿಕೊಂಡ ಇನ್ಪೋಸಿಸ್..!
ಬೆಂಗಳೂರು: ಇನ್ಪೋಸಿಸ್ ಸಂಸ್ಥೆಯೂ ಅಮೆರಿಕಾದಲ್ಲಿ ಸಿಲುಕಿದ್ದ ತನ್ನ 200 ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡಿದೆ.ಲಾಕ್ ಡೌನ್, ಕೋವಿಡ್-19 ಸಾಂಕ್ರಾಮಿಕದಿಂದ ಅಮೆರಿಕಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಹಾಗೂ ಅವರ ಕುಟುಂಬಗಳನ್ನು ಸಂಸ್ಥೆ ವಾಪಸ್ ಕರೆಸಿಕೊಂಡಿದೆ. ...
ಮಂಗಳನ ಮೇಲೆ ನೀರಿನ ಜಾಡು ಪತ್ತೆ : ಯೂರೋಪ್ ಒಕ್ಕೂಟ
ನವದೆಹಲಿ: ಸೌರವ್ಯೂಹದಲ್ಲಿ ಭೂಮಿಗೆ ಸನಿಹವಿರುವ ಗ್ರಹಗಳಲ್ಲಿ ಒಂದಾದ ಮಂಗಳಗ್ರಹದ ಅಧ್ಯಯನಕ್ಕಾಗಿ ಅಮೆರಿಕ, ಯುರೋಪ್ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದು. ಮಂಗಳನ ಮೇಲೆ ನೀರು...
ಫ್ಲೋರಿಡಾ ಜನರ ನಿದ್ದೆ ಕೆಡಿಸಿದ ಹೊಸ ಸೋಂಕು..!
ಫ್ಲೋರಿಡಾ: ಮಿದುಳು ತಿನ್ನುವ ಅಪರೂಪದ ಅಮೀಬಾ ಪ್ರಕರಣ ಪತ್ತೆಯಾಗಿದೆ. ನೆಗ್ಲೇರಿಯಾ ಫೌಲೆರಿ ಮೆದುಳಿನ ಅಪರೂಪದ ಮತ್ತು ವಿನಾಶಕಾರಿ ಸೋಂಕನ್ನು ಉಂಟುಮಾಡುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ.ಟ್ಯಾಂಪಾ ಪ್ರದೇಶದ...
ಬ್ಯಾನ್ ಆಗಿರುವ ಆ್ಯಪ್ ಗಳಿಗೆ ಪರ್ಯಾಯವಾದ ದೇಸೀ ಆ್ಯಪ್ ಗಳು…!
ನವದೆಹಲಿ ದೇಶದ ಸಮಗ್ರತೆ ಮತ್ತು ಭದ್ರತೆ ದೃಷ್ಠಿಯಿಂದ ನೆರೆಯ ಚೀನಾ ದೇಶದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿರುವ ಭಾರತದಲ್ಲಿ ಬ್ಯಾನ್ ಆಗಿರುವ ಆ್ಯಪ್ ಗಳಿಗೆ ಪರ್ಯಾಯವಾಗಿ ಸಾಕಷ್ಟು ಆ್ಯಪ್...
ವಿಮ್ಸ್ ಆಡಳಿತ ಮಂಡಳಿ ವಿರುದ್ಧ ಕೊರೋನಾ ವಾರಿಯರ್ಸ್ ಪ್ರತಿಭಟನೆ..!
ಬಳ್ಳಾರಿ: ತಮ್ಮ ಪ್ರಾಣದ ಹಂಗು ತೊರೆದು ಜನರ ರಕ್ಷಣೆಗಾಗಿ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಸರಿಯಾಗಿ ಸಂಬಳ ನೀಡದ ಕಾರಣದಿಂದ ಪ್ರತಿಭಟನೆ ಮಾಡುವ ದುಸ್ಥಿತಿ ಬಂದೊದಗಿದೆ ಬಳ್ಳಾರಿ ಜಿಲ್ಲೆಯಲ್ಲಿರುವ...
ಕೊರೋನಾ ಸೋಂಕು :ಸಂಸದೆ ಸಾಂಸ್ಥಿಕ ಕ್ವಾರೆಂಟೈನ್ ಗೆ
ಬೆಂಗಳೂರು ನಟಿ, ಸಂಸದೆ ಸುಮಲತಾ ಅಂಬರೀಷ್ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಸುಮಲತಾ ಸಾಂಸ್ಥಿಕ ಕ್ವಾರೆಂಟೇನ್‍ಗೆ ಒಳಗಾಗಿದ್ದಾರೆ.ಜುಲೈ 4ರಂದು, ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು....
ಆರಂಭ ಶೂರತ್ವ ಇರುವುದು ಬಿಜೆಪಿಗೆ ಹೊರತು ಕಾಂಗ್ರೆಸ್ ಗೆ ಅಲ್ಲ..!
ಬೆಂಗಳೂರು ಆರಂಭ ಶೂರತ್ವ ಇರುವುದು ಬಿಜೆಪಿಗೆ ಹೊರತು ಕಾಂಗ್ರೆಸ್ ಗೆ ಅಲ್ಲ. ಕಪ್ಪುಹಣ ತರುವುದಾಗಿ ಶೂರತ್ವ ತೋರಿದ್ದ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾದರೂ ಏನು ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್...













