Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಪರೀಕ್ಷಾ ಕೇಂದ್ರಗಳಿಗೆ ತಹಸೀಲ್ದಾರ್ ಭೇಟಿ

0
ತುರುವೇಕೆರೆ      ಕೊರೊನಾ ಭೀತಿಯ ನಡುವೆಯೂ ಗುರುವಾರ ತಾಲ್ಲೂಕಿನ ಹತ್ತನೆ ತರಗತಿ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಿರಾತಂಕವಾಗಿ ಬರೆದರು.     ತಾಲ್ಲೂಕಿನ ನಾಲ್ಕು ಹೋಬಳಿಗಳ 8 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನದ...

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಕಚೇರಿಯಲ್ಲಿ ಕೋವಿಡ್ ನಿಯಮ ಗಾಳಿಗೆ

0
ಚಿಕ್ಕನಾಯಕನಹಳ್ಳಿ       ಪಟ್ಟಣದ ತಾಲ್ಲೂಕು ಆಫೀಸಿನ ಆವರಣದಲ್ಲಿರುವ ಕಸಬಾ ನಾಡ ಕಚೇರಿಯಲ್ಲಿ ಕೊರೊನಾದ ಭಯವಿಲ್ಲದೆ, ದೈಹಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಗುಂಪಾಗಿ ತಮಗೆ ಬೇಕಾದ ದಾಖಲೆಗಳನ್ನು ಪಡೆಯಲು ಜನತೆ ಮುಗಿ ಬೀಳುವುದು...

ಜುಲೈ31ರವರೆಗೆ ಲಾಕ್ ಡೌನ್ ವಿಸ್ತರಿಸಿದ ದೀದಿ…!

0
ಪ.ಬಂಗಾಳ:       ಪ.ಬಂಗಾಳದಲ್ಲಿ ಕೊರೋನಾ ಹರಡುವಿಕೆ ತಡೆಗಟ್ಟುವುದಕ್ಕೆ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಜುಲೈ 31 ವರೆಗೆ ಲಾಕ್ ಡೌನ್ ವಿಸ್ತರಿಸಿದ್ದಾರೆ.    ಜೂ.24 ರಂದು ಮಮತಾ...

ತುಮಕೂರು : ಕಿವುಡ ಮಕ್ಕಳ ಭೋಧನೆಗಾಗಿ ವಿಶೇಷ ಮಾಸ್ಕ್

0
ತುಮಕೂರು:    ನಗರದ ಸೇಂಟ್ ಮೇರಿಸ್ ಮಹಿಳಾ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾದ ಸಹೋದರಿ ರೆಜಿನಾ, ಪಾಲ್, ಅನಸೂಯ ಅವರುಗಳ ವತಿಯಿಂದ ಕಿವುಡ ಮತ್ತು ಮೂಕ ಮಕ್ಕಳಿಗಾಗಿ ವಿಶೇಷ ವಿನ್ಯಾಸದ ಕೋವಿಡ್ 19...

ಈ ವರ್ಷದ ಕೊನೆಯವರೆಗೆ ಗ್ರೀನ್ ಕಾರ್ಡ್ ವಿತರಣೆ ರದ್ದು : ಟ್ರಂಪ್

0
ವಾಷಿಂಗ್ಟನ್:       ಅನಿವಾಸಿ ಅಮೇರಿಕನ್ನರಿಗೆ ಅಲ್ಲಿನ ಸರ್ಕಾರ ಈ ವರ್ಷದ ಕೊನೆಯವರೆಗೆ ಗ್ರೀನ್ ಕಾರ್ಡ್ ವಿತರಣೆಯನ್ನು ರದ್ದುಪಡಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರಿಗೆ ಉದ್ಯೋಗ...

ಚೀನಾ ಗಡಿ ವಿವಾದದಿಂದ ವಿಪಕ್ಷಗಳ ಗಮನ ಬೇರೆಡೆ ಸೆಳೆಯುವ ಹುನ್ನಾರ : ಖುರೇಶಿ

0
ಇಸ್ಲಾಮಾಬಾದ್:   ಚೀನಾ ಗಡಿ ವಿವಾದದಿಂದ ವಿರೋಧ ಪಕ್ಷಗಳ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತ ಸರ್ಕಾರ ಪಾಕಿಸ್ತಾನ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಸಚಿವ ಮಹಮ್ಮೂದ್ ಖುರೇಶಿ...

ಆನ್ ಲೈನ್ ನಲ್ಲಿ ಸೆಮಿಸ್ಟರ್ ನಡೆಸಲು ಮುಂದಾದ ಮುಂಬೈ ಐಐಟಿ…!

0
ನವದೆಹಲಿ:    ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುಂಬೈ ಭಾರತೀಯ ತಂತ್ರಜ್ಞಾನ ಸಂಸ್ಥೆ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ ನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ನಡೆಸಲು ತೀರ್ಮಾನಿಸಿದೆ . ಕೋವಿಡ್ -19 ಸಮಯದಲ್ಲಿ ನಮಗೆ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ : ಡಾ.ಕೆ ಶಿವನ್

0
ಬೆಂಗಳೂರು:   ಪ್ರಪಂಚದ ಇತರೆ ದೇಶಗಳಂತೆ ಭಾರತದಲ್ಲಿಯೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶದ ಬಾಗಿಲು ತೆರೆಯಲಾಗಿದ್ದು, ರಾಕೆಟ್ ಮತ್ತು ಉಪಗ್ರಹ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.    ಈ ಕುರಿತಂತೆ ಇಸ್ರೋ ಅಧ್ಯಕ್ಷ...

ಇಂದಿನಿಂದ 4 ದಿನ ಒಪಿಡಿ ಬಂದ್ ಮಾಡಿದ ಜಯದೇವ ಆಸ್ಪತ್ರೆ..!

0
ಬೆಂಗಳೂರು      ಕರೋನ ಸೋಂಕು ಜನತೆಯನ್ನು ಬೆಚ್ಚಬೀಳಿಸಿಲ್ಲ..!! ಬದಲಾಗಿ ಜಯದೇವ ಆಸ್ಪತ್ರೆ ವೈದ್ಯರನ್ನೂ ಸಹ ಕಂಗೆಡಿಸಿಬಿಟ್ಟಿದೆ.!! ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರಿಗೆ ಸೋಮಕು ತಗುಲಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ...

ಕೊರೋನಾ ತಡೆಗೆ 15 ಕ್ಯಾಟಗರಿಯಲ್ಲಿ ಕೊರೊನಾ 4 ಟೆಸ್ಟ್ : ಶ್ರೀರಾಮುಲು

0
ಬೆಂಗಳೂರು :      ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 15 ಕ್ಯಾಟಗರಿಯಲ್ಲಿ ಕೊರೊನಾ 4 ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು...
Share via