Tag: ಪ್ರಜಾ ಪ್ರಗತಿ
ಭಾರತದ ಇಂದಿನ ದುಸ್ಥಿತಿಗೆ ಕೇಂದ್ರದ ತಪ್ಪು ನಿರ್ಧಾರಗಳೆ ಕಾರಣ : ಸೋನಿಯಾ ಗಾಂಧಿ
ನವದೆಹಲಿ ಭಾರತವು ಭೀಕರ ಆರ್ಥಿಕ ಬಿಕ್ಕಟ್ಟು, ಭೀಕರ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದೆ ಮತ್ತು ಈಗ, ಚೀನಾದ ಗಡಿಯಲ್ಲಿ ಕೂಡ ಬಿಕ್ಕಟ್ಟು ಉಂಟಾಗಿದೆ. ಈ ಎಲ್ಲಾ ಬಿಕ್ಕಟ್ಟು, ವಿಷಮ ಪರಿಸ್ಥಿತಿಗಳಿಗೆ ಬಿಜೆಪಿ...
ಭಾರತೀಯ ವಿಶೇಷ ವಿಮಾನಗಳಿಗೆ ನಿಷೇಧ ಹೇರಿದ ಅಮೇರಿಕ..!
ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೂ ಅಮೆರಿಕ ಭಾರತದ ವಿಶೇಷ ವಿಮಾನಗಳಿಗೆ ನಿರ್ಬಂಧ ಹೇರಿದೆ .ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಮೆರಿಕದಲ್ಲಿ ನಿರಾಶ್ರಿತರಾಗಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರುವ...
ಎಚ್ 1ಬಿ ನಿಷೇಧ : ಆರ್ಥಿಕತೆ ದಾರಿ ತಪ್ಪಿಸುವ ನಡೆಯಾಗಿದೆ: ನಾಸ್ಕಾಮ್
ನವದೆಹಲಿ: ಎಚ್-1 ಬಿ ವೀಸಾ ನಿಷೇಧಿಸಿರುವ ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಮತ್ತು ಅಮೆರಿಕ ಆರ್ಥಿಕತೆಗೆ ಹಾನಿಕಾರಕ ನಡೆಯಾಗಿದೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ ನಾಸ್ಕಾಮ್...
ಕೆ ಆರ್ ಮಾರ್ಕೆಟ್ ಬಂದ್ ಮಾಡಲಾಗುವುದು: ಆರ್ ಅಶೋಕ್
ಬೆಂಗಳೂರು ಕೆ ಆರ್ ಮಾರುಕಟ್ಟೆಯನ್ನು ಬಂದ್ ಮಾಡುವುದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಗಳಲ್ಲಿ 10 ದಿನ ಸೀಲ್ ಡೌನ್ ಜಾರಿಗೊಳಿಸುವ ಜೊತೆಗೆ ನಾಳೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ದರ...
ಡಾ.ಕೆ ಸುಧಾಕರ್ ತಂದೆ ಮತ್ತು ಕೆಲಸದಾಳಿಗೆ ಕೊರೋನಾ..!
ಬೆಂಗಳೂರು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರ ತಂದೆ ಹಾಗೂ ಮನೆಯ ಕೆಲಸದಾಳುಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಕೆಲಸದಾಳುಗೆ ಸೋಂಕು ದೃಢಪಟ್ಟಿತ್ತು....
ಜಿಲ್ಲಾಡಳಿತ ನಡೆ ಖಂಡಿಸಿ ಕಾಂಗ್ರೇಸ್ ಪ್ರತಿಭಟನೆ
ಚಿತ್ರದುರ್ಗ ಉದ್ದೇಶ ಪೂರ್ವಕವಾಗಿ ಕಾಂಗ್ರೇಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ವಿರುದ್ದ ಪ್ರಕರಣ ದಾಖಲಿಸಿರುವ ಜಿಲ್ಲಾಡಳಿತ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು...
ಅಂಗನವಾಡಿ ಮಕ್ಕಳ ವೈದ್ಯಕೀಯ ತಪಾಸಣೆ ಮಾಡಿ
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನಲ್ಲಿರುವ 530 ಅಂಗನವಾಡಿ ಕೇಂದ್ರದ 31816 ಮಕ್ಕಳ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿ ನಡೆಸುವಂತೆ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಸೂಚಿಸಿದರು. ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ತಾಲ್ಲೂಕು ಕಚೇರಿಯಲ್ಲಿ ಸೋಮವಾರ...
ಮನರೇಗಾದಲ್ಲಿ ಜಿಲ್ಲೆಗೆ ಹೊಸದುರ್ಗ ತಾಲ್ಲೂಕು 2 ಸ್ಥಾನ
ಹೊಸದುರ್ಗ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ಇಲ್ಲಿನ ತಾಪಂ ಇಓ ಜಾನಕಿರಾಮ್ ಹೊಲಗಳಲ್ಲಿ ನೀರು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಹೊಂಡ, ಬದು...
ಹೆಬ್ಬೂರು ಕೆರೆ ಒತ್ತುವರಿ ದೂರು: ಕ್ರಮಕ್ಕೆ ಸಿ.ಎಂ. ಸೂಚನೆ
ತುಮಕೂರು ತುಮಕೂರು ತಾಲ್ಲೂಕು ಹೆಬ್ಬೂರು ಗ್ರಾಮದ ಸಾರ್ವಜನಿಕ ಕೆರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಒತ್ತುವರಿ ತೆರವುಗೊಳಿಸಿ ಕೆರೆ ಜಾಗ ಉಳಿಸಬೇಕೆಂದು ಕೋರಿ ಬೆಳಗುಂಬ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ...
ತಾಲ್ಲೂಕಿನಲ್ಲಿ 3 ನೆ ಸೋಂಕು ಪತ್ತೆ
ತುಮಕೂರು ಗುಬ್ಬಿ ತಾಲ್ಲೂಕಿನ ಚೇಳೂರು ಸಮೀಪದ ಅಂತಾಪುರ ಕೋಡಿ ಎಂಬ ಗ್ರಾಮದಲ್ಲಿ ಕಾಣಿಸಿಕೊಂಡ ಮೂರನೆ ಕೊರೋನಾ ಸೋಂಕಿತ ಪ್ರಕರಣವು ಇಡೀ ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ. ಚೇಳೂರು ಕಲ್ಯಾಣ ಮಂಟಪದಲ್ಲಿ ಕ್ವಾರೆಂಟೈನ್‍ನಲ್ಲಿದ್ದ...













