Tag: ಪ್ರಜಾ ಪ್ರಗತಿ
ಹರಿಯುವ ನೀರನ್ನು ಭೂಮಿಗೆ ಹಿಂಗಿಸಿ ಸಮತೋಲನ ಕಾಯ್ದುಕೊಳ್ಳಿ : ಕೆ.ಎಸ್. ಈಶ್ವರಪ್ಪ
ತುಮಕೂರು ಭೂಮಿಯ ಮೇಲೆ ಮಾನವನ ಅತಿಕ್ರಮಣದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ಮಳೆಯ ನೀರು ಹರಿದು ಹೋಗುವುದನ್ನು ನಿಲ್ಲಿಸಿ ಭೂಮಿಯಲ್ಲಿ ಹಿಂಗಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ...
ರಾಜಸ್ವ ನಿರೀಕ್ಷರ ಕಿರುಕುಳದಿಂದ ಮುಕ್ತಿ ಕೊಡಿ…!
ಹುಳಿಯಾರು ಹುಳಿಯಾರು ಹೋಬಳಿಯ ರಾಜಸ್ವ ನಿರೀಕ್ಷಕರಾದ ಎಚ್.ಮಂಜುನಾಥ್ ಅವರು ಹೆಜ್ಜೆಹೆಜ್ಜೆಗೂ ಕಿರುಕುಳ ನೀಡುತ್ತಿದ್ದು ಇದರಿಂದ ಮುಕ್ತಿ ಕೊಡಿಸಿ ಎಂದು ಹುಳಿಯಾರು ಹೋಬಳಿ ಗ್ರಾಮ ಸಹಾಯಕರು ಉಪತಹಸೀಲ್ದಾರ್ ಎಸ್.ಸೋಮೇಶ್ ಅವರಿಗೆ ಒಕ್ಕೊರಲ ಮನವಿ...
ರಾಜ್ಯಸಭಾ ಸದಸ್ಯ ಎಂ.ಪಿ ವೀರೇಂದ್ರ ಕುಮಾರ್ ನಿಧನ..!
ಕೋಜಿಕ್ಕೋಡ್: ಕೇರಳದ ರಾಜ್ಯಸಭಾ ಸದಸ್ಯರಾಗಿದ್ದ ಎಂ.ಪಿ.ವೀರೇಂದ್ರ ಕುಮಾರ್ ಅವರು ನಿನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ತಿಳಿದು ಬಂದಿದೆ. ಮೃತರು ಪಿಟಿಐ ಸುದ್ದಿಸಂಸ್ಥೆಯ ನಿರ್ದೇಶಕರ ಮಂಡಳಿಯ ಸದಸ್ಯರೂ...
ಬೋಧ್ ಗಯಾ ಸ್ಪೋಟ : ಪ್ರಮುಖ ಆರೋಪಿ ಬಂಧನ
ಕೋಲ್ಕತಾ 2018ರ ಬೋಧ್ ಗಯಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಉಗ್ರನನ್ನು ಮುರ್ಷಿದಾಬಾದಿನಲ್ಲಿ ಶುಕ್ರವಾರದಂದು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಸೂಟಿ...
ಸ್ಟೇ ಹೋಂ ನಿಯಮ ಉಲ್ಲಂಘನೆ : ಓರ್ವ ಭಾರತೀಯನಿಗೆ ಜೈಲು
ಸಿಂಗಾಪುರ ಸ್ಟೇ- ಹೋಮ್ ನೋಟಿಸ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಮೂಲದ ಯುವಕನೊರ್ವನಿಗೆ ಆರು ವಾರಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ಸಿಂಗಾಪುರದ ನ್ಯಾಯಾಲಯವೊಂದು ಬುಧವಾರ ತೀರ್ಪು ಪ್ರಕಟಿಸಿದೆ.ಖುರೇಶ್ ಸಿಂಗ್ ಸಂಧು ಜೈಲುಶಿಕ್ಷೆಗೊಳಗಾದ ಯುವಕ.ವೃತ್ತಿಯಲ್ಲಿ...
ವಿಚಾರಣೆ ತಪ್ಪಿಸಿಕೊಳ್ಳಲು ಹೊಸ ಅಸ್ತ್ರ ಪ್ರಯೋಗಿಸಿದ ಮಲ್ಯ..!
ಲಂಡನ್: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದ ಪ್ರಕರಣದಲ್ಲಿ ಕಾನೂನಾತ್ಮಕ ಹೋರಾಟದ ಎಲ್ಲ ಮಾರ್ಗಗಳು ಕೊನೆಗೊಂಡಿರುವ ಹಿನ್ನಲೆಯಲ್ಲಿ ಮದ್ಯ ಉದ್ಯಮಿ ವಿಜಯ್ ಮಲ್ಯ ಅಂತಿಮವಾಗಿ ಬ್ರಹ್ಮಾಸ್ತ್ರ ಬಳಸಲು ಮುಂದಾಗುತ್ತಿದ್ದಾರೆ.
...
ಕೊರೋನಾ :ಜಗತ್ತಿನೆಲ್ಲಡೆ 58 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ಲಂಡನ್: ಜಗತ್ತಿನೆಲ್ಲಡೆ ಕೊರೋನಾ ತನ್ನ ವಿಲಯ ನರ್ತನ ಮುಂದುವರೆಸಿದ್ದು, ಈ ವರೆಗೂ 58 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ 3.8 ಲಕ್ಷ ಜನರು ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ವಿಶ್ವದೆಲ್ಲೆಡೆ...
ಕೊರೋನಾ ಸೋಂಕು ಹಿನ್ನೆಲೆ : ಸಂಸತ್ತಿನ 2 ಮಹಡಿ ಸೀಲ್ ಡೌನ್
ನವದೆಹಲಿ: ರಾಜ್ಯಸಭಾ ಸಚಿವಾಲಯದ ಒಬ್ಬ ಅಧಿಕಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸಂಸತ್ತಿನ 2 ಮಹಡಿಗಳನ್ನು ಸೀಲ್ ಮಾಡಲಾಗಿದೆ.ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದ ನಿರ್ದೇಶಕ ಮಟ್ಟದ ಅಧಿಕಾರಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಂಸತ್ತಿನ...
ಕೊರೋನಾ ಎಫೆಕ್ಟ್ : 270 ಉದ್ಯೋಗಿಗಳನ್ನು ವಜಾ ಮಾಡಿದ ಬುಕ್ ಮೈ ಷೋ
ನವದೆಹಲಿ: ಕೊರೋನಾ ಎಫೆಕ್ಟ್ ನಿಂದಾಗಿ ಸಿನಿಮಾ ಥಿಯೇಟರ್ , ಮಲ್ಟಿಫ್ಲೆಕ್ಸ್ ಗಳು ಮುಚ್ಚಿರುವ ಕಾರಣದಿಂದ ತೀವ್ರ ಆರ್ಥಿಕ ಹಿನ್ನೆಡೆ ಅನುಭವಿಸಿರುವ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಆದ ಬುಕ್‌ಮೈಶೋ...
ಸ್ಮಾರ್ಟ್ ಫೋನ್ ಕೊಡಿಸಲು ಪತಿ ನಕಾರ : ಪತ್ನಿ ಆತ್ಮಹತ್ಯೆ
ನವದೆಹಲಿ: ಪತಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ ಆದರೆ ಇಲ್ಲೊಬ್ಬ ಹೆಣ್ಣು ತನ್ನ ಪತಿ ತನಗೆ ಸ್ಮಾರ್ಟ್'ಫೋನ್ ಕೊಡಿಸಲಿಲ್ಲಾ ಎಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ...













