Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಎಲ್ಲಾ ಇಲಾಖೆಗಳ ಸಮಗ್ರ ಮಾಹಿತಿ ಪ್ರಕಟಿಸಬೇಕು: ಕುಂದರನಹಳ್ಲಿ ರಮೇಶ್

0
ತುಮಕೂರು      ಜಿಲ್ಲೆಯ ಗ್ರಾಮ ಪಂಚಾಯ್ತಿಗಳಿಂದ ಎಲ್ಲಾ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ವಿವರ, ಬಳಸಿರುವ ವೆಚ್ಚ, ಸರ್ಕಾರದಿಂದ ಮಂಜೂರಾಗಿರುವ ಹಣ, ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ಸಾಗಿರುವ ಹಣ, ಬಾಕಿ ಇರುವ ಯೋಜನೆಗಳು, ಉದ್ದೇಶಿತ...

ಹೊರರಾಜ್ಯದಿಂದ ಬಂದವರಿಗೆ ಕೋವಿಡ್-19 ಪರೀಕ್ಷೆ ಕಡ್ಡಾಯ : ಜೆ.ಸಿ.ಎಂ

0
ತಿಪಟೂರು :      ಹೊರ ರಾಜ್ಯಗಳಿಂದ ಬಂದವರಿಗೆ ಕೋವಿಡ್-19 ಪರೀಕೆÉ್ಷ ಕಡ್ಡಾಯವಾಗಿದೆ ಮತ್ತು ಸರಕಾರ ಲಾಕ್‍ಡೌನ್ ಸಡಿಲಗೊಳಿಸಿದ್ದರು ಜಾಗ್ರತೆಇದ್ದು, ಸಿಲ್‍ಡೌನ್ ಆದ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ...

ಸರ್ಕಾರಿ ಆಸ್ಪತ್ರೆಯಲ್ಲಿ ಕಡು ಬಡ ರೋಗಿಗಳನ್ನು ಸುಲಿದು ತಿಂದು ಬಿಡುತ್ತಾರೆ’

0
 ಶಿರಾ     ಶಿರಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕಡು ಬಡವರನ್ನು ಸುಲಿದು ತಿಂದು ಬಿಡುತ್ತಾರೆ. ನಮ್ಮದೆ ಕುಟುಂಬದ ಬಾಣಂತಿಯ ಜೊತೆ ಐದು ದಿನ ಈ ಆಸ್ಪತ್ರೆಯಲ್ಲಿ ನಾನೆ ಇದ್ದುಕೊಂಡು ನೋವುಂಡಿದ್ದೇನೆ. ಸಾಕಪ್ಪಾ...ಸಾಕು ಈ...

ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆ ನೀಡಿ : ಎಸ್.ಪಿ.ಎಂ

0
ತಿಪಟೂರು :     ಕೊಬ್ಬರಿ ಗೆ ಕನಿಷ್ಠ ಇಪ್ಪತ್ತು ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮಾಜಿ ಸಂಸದ ಮುದ್ದಹನುಮೆಗೌಡ ಸರಕಾರಕ್ಕೆ ಆಗ್ರಹಿಸಿದರು.    ನಗರದ ಎ.ಪಿ.ಎಂ.ಸಿಯ ಕೊಬ್ಬರಿ ಮಾರುಕಟ್ಟೆಯಲ್ಲಿ...

ಖಾಸಗಿ ಬಸ್‍ಗಳ ಸಂಚಾರ ಇನ್ನೂ ಅನಿಶ್ಚಿತ..!

0
ತುಮಕೂರು     ಹಳ್ಳಿ-ನಗರಗಳ ನಡುವೆ ಸಂಪರ್ಕ ಸೇತುವಾಗಿರುವ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡು ಎರಡು ತಿಂಗಳ ಮೇಲಾಯಿತು. ಲಾಕ್‍ಡೌನ್ ಘೋಷಣೆಯಾದಾಗ ಮಾರ್ಚ್ 24ರಿಂದ ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ. ಲಾಕ್‍ಡೌನ್ ಸಡಿಲಗೊಂಡು ಕೆಎಸ್‍ಆರ್‍ಟಿಸಿ ಬಸ್‍ಗಳು...

5 ದಿನಕ್ಕೊಮ್ಮೆ ನೀರು ಬಿಡುವಂತೆ ಅಧಿಕಾರಿಗಳಿಗೆ ಶಾಸಕರ ಸೂಚನೆ..!

0
ಮಧುಗಿರಿ:      ಪಟ್ಟಣಕ್ಕೆ 5 ದಿನಗಳಿಗೊಮ್ಮೆ ಹೇಮಾವತಿ ನೀರು ಪೂರೈಸುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.      ಪಟ್ಟಣದ ಶಿರಾ ರಸ್ತೆಯ ಸಮೀಪವಿರುವ ಹೇಮಾವತಿ ನೀರು ಹರಿಯುವ...

ಹುಳಿಯಾರು : ಗ್ರಾಮಸ್ಥರಿಂದ ರಸ್ತೆ ದುರಸ್ತಿ..!

0
ಹುಳಿಯಾರು:     ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ದುರಸ್ಥಿಗೆ ಮುಂದಾದ ಘಟನೆ ಹುಳಿಯಾರು ಹೋಬಳಿಯ ಹೊನ್ನಯ್ಯನಪಾಳ್ಯದಲ್ಲಿ ನಡೆದಿದೆ.     ಹುಳಿಯಾರು ಹೋಬಳಿಯ...

1ಗಂಟೆಯಲ್ಲಿ 52 ಬಾವಲಿಗಳ ಸಾವು :ಹೆಚ್ಚಿದ ಆತಂಕ

0
ಗೋರಖ್ ಪುರ:      ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಒಂದು ಗಂಟೆ ಅವಧಿಯಲ್ಲಿ 52 ಬಾವಲಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ , ಒಟ್ಟಾರೆ ಈ ವರೆಗೂ 300 ಬಾವಲಿಗಳ ಸಾವು...

ಕರ್ನಾಟಕಕ್ಕೆ ಮಿಡತೆ ಹಾವಳಿ ..!?

0
ವಿಜಯಪುರ     ಸರ್ಕಾರಗಳಿಗೆ ಕೊರೋನಾ ಎದುರಿಸುವ ಪೀಕಲಾಟ ಒಂದೆಡೆಯಾದರೆ ಮತ್ತೊಂದೆಡೆ ಹೊಸ ತಲೆನೋವೊಂದು ಶುರುವಾಗಿದೆ ಅದೇ ಬೆಳೆದು ನಿಂತತ ಬೆಳೆಗಳನ್ನು ಹಾಳುಗೆಡವುವ ರಕ್ಕಸ ಮಿಡತೆಗಳ ಹಾವಳಿ, ಜನತೆಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ಒಂದೆಡೆ...

ನಿಜಾಮುದ್ದಿನ್ ಮರ್ಕರ್ಜ್ : 294 ವಿದೇಶಿಗರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ..!

0
ದೆಹಲಿ     ದೇಶದಲ್ಲಿ ವ್ಯಾಪಕವಾಗಿ ಕೊರೋನಾ ಹರಡಲು ಕಾರಣವಾಗಿರುವ ದೆಹಲಿಯ ನಿಜಾಮುದ್ದೀನ್ ಮರ್ಕರ್ಜ್‌ನಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿದ್ದ 294 ಜನ ವಿದೇಶಿಗರ ವಿರುದ್ಧ ದೆಹಲಿ ಅಪರಾಧ ವಿಭಾಗದ ಪೊಲೀಸರು  ಚಾರ್ಜ್‌ಶೀಟ್‌ ಸಲ್ಲಿಕೆ...
Share via