Tag: ಪ್ರಜಾ ಪ್ರಗತಿ
ತುಮಕೂರು ನಗರದಲ್ಲಿ ಮದ್ಯಮಾರಾಟಕ್ಕೆ ಅವಕಾಶ ಬೇಕು
ಗುಬ್ಬಿ ಕೊರೋನಾದಿಂದಾಗಿ ಭಾರತ ಲಾಕ್ ಡೌನ್ ಆಗಿರುವುದರಿಂದ ಸ್ಥಗಿತಗೊಂಡಿದ್ದ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಬೆಂಗಳೂರು ನಗರದ ರೆಡ್ ಝೋನ್‍ಗಳ ವಾರ್ಡ್‍ಗಳ ಹೊರತಾಗಿ ಉಳಿದೆಲ್ಲ ಕಡೆ ಮದ್ಯ ಮಾರಾಟಕ್ಕೆ ನಿರ್ಧರಿಸಿದ್ದರೆ ತುಮಕೂರು ನಗರದಲ್ಲಿ...
SSLC ಸಿದ್ದತೆ ಪುನರಾರಂಭಿಸಿ : ಶಿಕ್ಷಣ ಸಚಿವರು
ಬೆಂಗಳೂರು ಕೊರೋನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಅನುವಾಗುವಂತೆ ಎಲ್ಲ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್...
ಗಾಳಿ ಮಳೆಗೆ ನಲುಗಿದ ರೈತರು..!
ಹರಪನಹಳ್ಳಿ: ತಾಲೂಕಿನಲ್ಲಿ ಗಾಳಿ, ಮಳೆಗೆ ರೇಷ್ಮೆಗೂಡಿನ ಷೆಡ್ ಹಾಗೂ 4 ಮನೆಗಳು ಜಖಂಗೊಂಡ ಘಟನೆ ಸೋಮುವಾರ ಸಂಜೆ ನಡೆದಿದೆ.ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಅಡವಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ದೇವರ ತಿಮ್ಮಾಲಾಪುರದಲ್ಲಿ...
ಇದ್ದರು ಇಲ್ಲದಂತಾದ ಅಬಕಾರಿ ಇಲಾಖೆ..!
ಹರಪನಹಳ್ಳಿ: ಕರೋನಾ ಲಾಕ್‍ಡೌನ್‍ನಿಂದಾಗಿ ಕಳೆದ 42 ದಿನಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಒಟ್ಟು 23 ಅಂಗಡಿಗಳಲ್ಲಿ ಮದ್ಯ ಮಾರಾಟ ಬಿರುಸಿನಿಂದ ನಡೆದಿರುವುದು ಕಂಡುಬಂತು.ಸೋಮುವಾರ ರಾಜ್ಯ ಸರ್ಕಾರದ ಲಾಕ್‍ಡೌನ್ ಸಡಿಲಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ...
ಮದ್ಯ ಮಾರಾಟ ತಕ್ಷಣವೇ ಸ್ಥಗಿತಗೊಳಿಸಬೇಕು : ಕೋರಿ ಯೋಗೀಶ್ ಕುಳಗಟ್ಟೆ
ಹೊನ್ನಾಳಿ ಮದ್ಯ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಶ್ರಮಜೀವಿ ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೋರಿ ಯೋಗೀಶ್ ಕುಳಗಟ್ಟೆ ಒತ್ತಾಯಿಸಿದರು. ಪಟ್ಟಣದ ಜ್ಯೋತಿ...
ಸಾರಿಗೆ ನೌಕರರ ವೇತನ ಕಡಿತದ ಯಾವುದೇ ಪ್ರಸ್ತಾವನೆ ಇಲ್ಲಾ : ಸವದಿ
ಬೆಂಗಳೂರು ಸಾರಿಗೆ ನೌಕರರ ವೇತನ ಕಡಿತ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ರಾಜ್ಯ ಸರ್ಕಾರಿ...
ಮದ್ಯವಿಲ್ಲದೆ ಕಂಗೆಟ್ಟಿದ್ದವರಿಗೆ ವರದಾನ ನೀಡಿದ ಸರ್ಕಾರ
ಗುತ್ತಲ : ಸುಮಾರು ದಿನಗಳಿಂದ ಮದ್ಯವಿಲ್ಲದೇ ಕಂಗೆಟ್ಟಿದ್ದ ಮದ್ಯ ಪ್ರೀಯರು ಮದ್ಯದ ಅಂಗಡಿ ಎದುರು ಮದ್ಯವನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಂತಿರುವುದು. ಕೊರೋನಾ ವೈರಸ್ ಮಹಾಮಾರಿ ಹಿನ್ನಲೆಯಲ್ಲಿ ದೇಶದ...
ಮದ್ಯದ ಅಂಗಡಿಗಳ ಮುಂದೆ ಮದ್ಯ ಪ್ರಿಯರ ಕಸರತ್ತು
ಹೊಸದುರ್ಗ: ಎಣ್ಣೆ ಇಲ್ದೆ ಕೈ ನಡುಗ್ತಿತ್ತು, ಬಾಡಿ ಶೇಕ್ ಆಗ್ತಿತ್ತು. ರಾತ್ರಿ ನಿದ್ದೆ ಬರ್ತಿರ್ಲಿಲ್ಲ. ಎಣ್ಣೆ ಇಲ್ದೆ ತಿಂಗ್ಲು ಬದುಕಿದ್ದೇ ಪವಾಡ, ದೇವ್ರು ಕಣ್ ಬಿಟ್ಬಿಟ್ಟ ಸರ್ ಎಂದು ಮದ್ಯ...
ಹೊಸದುರ್ಗ ಕ್ಷೇತ್ರ ಮರೆತಿರುವಿರಾ ಸಂಸದರೇ..?
ಹೊಸದುರ್ಗ ನಮ್ಮೂರನ್ನು ಮರೆತಿರುವಿರಾ ಸಂಸದರೇ ರಾಜ್ಯದಲ್ಲಿ ಅತ್ಯಂತ ಬರಗಾಲ ಪೀಡಿತ ಪ್ರದೇಶ ಹೊಸದುರ್ಗ ಕ್ಷೇತ್ರ ಕೂಡ ಒಂದೆಡೆಯಾದರೆ, ಅತ್ಯಂತ ಕಡು ಬಡವರು, ನಿರ್ಗತಿಕರು, ಅಕ್ಕಿ ಪಿಕ್ಕಿ ಜನಾಂಗದವರು ಮತ್ತು...
ಹಾವೇರಿ ಆಲ್ಫಾನ್ಸೋ ಮಾವಿನ ಹಣ್ಣು ಮಾರುಕಟ್ಟೆಗೆ ಬಿಡುಗಡೆ
ಹಾವೇರಿ: ಹಾವೇರಿ ಆಲ್ಫಾನ್ಸೋ ಮಾವಿನ ಹಣ್ಣನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ರೈತರು ಬೆಳೆದ ಮಾವಿನ ಹಣ್ಣುಗಳಿಗೆ ತೋಟಗಾರಿಕೆ ಇಲಾಖೆ...













