Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅಮೇರಿಕದಲ್ಲಿ ಕೊರೋನಾ ಅಬ್ಬರ : ಸಾವಿನ ಸಂಖ್ಯೆ 67,046ಕ್ಕೆ ಏರಿಕೆ..!

0
ವಾಷಿಂಗ್ಟನ್:    ವಿಶ್ವದಲ್ಲಿ ತನ್ನ ರುದ್ರ ನರ್ತನ ಮುಂದುವರೆಸಿರುವ ಕೊರೋನಾ ವೈರಸ್ ಗೆ ಅಮೆರಿಕಾ ಅಕ್ಷರಶಃ ಕಂಗಾಲಾಗಿದ್ದು ಕಳೆದ 24 ಗಂಟೆಗಳಲ್ಲಿ 1,435 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.      ಅಮೆರಿಕಾದಲ್ಲಿ ಈವರೆಗೂ 67,046 ಹೆಚ್ಚು...

ಎಲ್ಲಾ ಉದ್ಯೋಗಿಗಳಿಗೂ ಆರೋಗ್ಯ ಸೇತು ಆ್ಯಪ್ ಕಡ್ಡಾಯ : ಕೇಂದ್ರ

0
ನವದೆಹಲಿ:      ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕು ಹರಡಿರುವವರನ್ನು ಪತ್ತೆಹಚ್ಚುವ ಆರೋಗ್ಯ ಸೇತು ಆಪ್ ನ್ನು ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು...

ದೇಶದಲ್ಲಿ ಕೊರೋನಾ ಹರಡಲು ತಬ್ಲಿಘಿಗಳೇ ಕಾರಣ..!

0
ಲಕ್ನೊ:    ದೇಶದಲ್ಲಿ ಕೊರೋನಾ ವೈರಸ್ ಹರಡಲು ತಬ್ಲಿಘಿಗಳೆ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸೋಂಕಿಗೆ ಒಳಗಾಗುವುದು ಅಪರಾಧವಲ್ಲ ಆದರೆ ಅದು ತಮಗೆ ಬಂದಿದೆ ಎಂದು ಮರೆಮಾಚುವುದು ಖಂಡಿತ...

ರೈತರ ನೆರವಿಗೆ ಕೃಷಿ ಪರಿಕರ ಮಾರಾಟಗಾರರು

0
ದಾವಣಗೆರೆ:    ಕೊರೋನಾ ಲಾಕ್‍ಡೌನ್‍ನಿಂದಾಗಿರೈತರುಜಿಲ್ಲಾಕೇಂದ್ರಕ್ಕೆತೋಟಗಾರಿಕೆ ಉತ್ಪನ್ನಗಳನ್ನು ತರುವುದೇಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿರೈತರ ನೆರವಿಗೆ ಕೃಷಿ ಪರಿಕರ ಮಾರಾಟಗಾರರು ಮುಂದೆ ಬಂದಿದ್ದಾರೆ.    ಕೋವಿಡ್-19 ಸೋಂಕು ಹರಡುವುದನ್ನುತಡೆಗಟ್ಟಲು ಸರ್ಕಾರ ಲಾಕ್‍ಡೌನ್ ಘೋಷಿಸಿದೆ.ಆದರೆರೈತರು ಕೈಗೆ ಬಂದ ಫಸಲನ್ನು...

ಶೀಘ್ರದಲ್ಲಯೇ ಬೃಹತ್ ಕಟ್ಟಡ ನಿರ್ಮಾಣ ಚಟುವಟಿಕೆ ಆರಂಭ: ಸುರೇಶ್ ಕುಮಾರ್

0
ಬೆಂಗಳೂರು     ನಗರದಲ್ಲಿ ಶೀಘ್ರವಾಗಿ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಬೃಹತ್ ನಿರ್ಮಾಣ ಚಟುವಟಿಕೆಗಳು ಆರಂಭವಾಗಲಿದ್ದು ಕಾರ್ಮಿಕರು ಇಲ್ಲಿಯೇ ಉಳಿದು ಕೊಂಡು ಯಾವುದೇ ಆತಂಕಕ್ಕೊಳಗಾಗದೇ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕಾರ್ಮಿಕರಿಗೆ ಸಚಿವ ಸುರೇಶ್‍ಕುಮಾರ್...

ಮಾರ್ಗಸೂಚಿ ಪ್ರಕಾರ ಮೃತನ ಅಂತ್ಯಕ್ರಿಯೆ 

0
ದಾವಣಗೆರೆ:       ಇಲ್ಲಿನ ಜಾಲಿ ನಗರದ ನಿವಾಸಿ ಹಾಗೂ ಕೊರೊನಾ ಸೋಂಕಿತ (ರೋಗಿ ಸಂಖ್ಯೆ-556) 69 ವರ್ಷದ ವೃದ್ಧ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು,  ಧರ್ಮಗುರುಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ...

ಕೊರೋನಾದ ಕೆಟ್ಟ ಹಂತವನ್ನು ಭಾರತದ ದಾಟಿದೆ : ಪ್ರಕಾಶ್ ಜಾವಡೇಕರ್

0
ನವದೆಹಲಿ:     ಮಹಾಮಾರಿಯಾದ ಕೊರೋನಾ ವೈರಸ್ ನ ಕೆಟ್ಟ ಮತ್ತು ಭಯಾನಕ ಹಂತವನ್ನು ಭಾರತ ದಾಟಿದೆ, ಹೀಗಿದ್ದರೂ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್...

ಹಳೆ ತಹಸಿಲ್ದಾರ್ ಕಛೇರಿಗೆ ಬೆಂಕಿ : ಅಪಾರ ಪ್ರಮಾಣದ ದಾಖಲೆ ಭಸ್ಮ..!

0
ಹೊಸಪೇಟೆ:      ನಗರದ ಹಳೇ ತಹಶೀಲ್ದಾರ್ ಕಚೇರಿಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ದಾಖಲೆ ಸುಟ್ಟು ಭಸ್ಮವಾಗಿರುವ ಘಟನೆ ಇಂದು ನಡೆದಿದೆ.ಬೆಳಗ್ಗೆ ಕಚೇರಿ ತೆರೆಯುತ್ತಲ್ಲೇ ಈ ಅವಘಡ ನಡೆದಿದ್ದು,ಎರಡು ಕಂಪ್ಯೂಟರ್...

ಮೇ4ರಿಂದ ಕಂಟೈನ್ಮ್ಂಟ್ ಝೋನ್ ಹೊರತು ಪಡಿಸಿ ಮದ್ಯ ಮಾರಾಟ..!

0
ಬೆಂಗಳೂರು    ಸೋಮವಾರದಿಂದ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಹುದಿನಗಳಿಂದ ಮದ್ಯಕ್ಕಾಗಿ ಕಾಯುತ್ತಿದ್ದ ಪಾನಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.    ಈ ಕುರಿತು ಅಬಕಾರಿ...

ತುಮಕೂರು : ಮೇ 4 ರಿಂದ 17ರವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ 

0
ತುಮಕೂರು       ಕೊರೋನಾ ವೈರಸ್(ಕೋವಿಡ್-19) ಸೋಂಕು ರೋಗ ಹರಡದಂತೆ ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ 4 ರಿಂದ 17ರವರೆಗೆ ಜಿಲ್ಲಾದ್ಯಂತ ಕಲಂ 144ರನ್ವಯ...
Share via