Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಮಣ್ಣು ಹಾಕಿ ಜಿಲ್ಲಾ ಗಡಿ ರಸ್ತೆ ಬಂದ್

0
ಹುಳಿಯಾರು     ಕೊರೊನಾ ಸೋಂಕಿತರ ಜಿಲ್ಲಾ ಪ್ರವೇಶ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಸಂಪರ್ಕ ಕಲ್ಪಿಸುವ ವಿವಿಧ ಜಿಲ್ಲೆಗಳ ಗಡಿ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿದೆ.ಅಕ್ರಮವಾಗಿ ಜನ ಯಾವುದೇ ತಪಾಸಣೆಗೆ...

ನ್ಯಾಯಬೆಲೆಯ ಮುಂದೆ ಸಾಮಾಜಿಕ ಅಂತರ, ಮಾಸ್ಕ್ ಇಲ್ಲವೇ ಇಲ್ಲ

0
ತಿಪಟೂರು :        ಜಗತ್ತಿನಲ್ಲಿ ಕಿಲ್ಲರ್ ಕೊರೊನಾ ತನ್ನ ಅಟ್ಟಹಾಸವನ್ನು ಮಾಡುತ್ತಿದ್ದು ಎಲ್ಲೆಲ್ಲೂ ಲಾಕ್‍ಡೌನ್ ಮತ್ತು ಸಆಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ತಿಳಿಸಿದ್ದರು ಸಹ ತಾಲ್ಲೂಕಿನ ಕಸಬಾ ಹೋಬಳಿ ಹಿಂಡಿಸ್ಕೆರೆಯ ನ್ಯಾಯಬೆಲೆ...

ಕೊರೋನಾ ಲಾಕ್ ಡೌನ್ : ಆಟೋ ಚಾಲಕರ ಗೋಳು ಕೇಳೋರಾರು?

0
ಹುಳಿಯಾರು     ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಕಳೆದ 45 ದಿನಗಳಿಂದ ಅಂಗಡಿಯಿಂದ ಮಾಲ್‍ವರೆಗೆ ಎಲ್ಲದಕ್ಕೂ ಬೀಗ ಹಾಕಲಾಗಿದೆ. ಬಸ್ಸುಗಳು, ಕಾರುಗಳು, ಟ್ಯಾಕ್ಸಿಗಳು, ಆಟೋಗಳು ರಸ್ತೆಗಿಳಿಯದೆ...

ದಾವಣಗೆರೆ : ಒಂದೇ ದಿನ 21 ಪ್ರಕರಣ ಪತ್ತೆ..!

0
ಬೆಂಗಳೂರು     ರಾಜ್ಯದ ದಾವಣಗೆರೆಯಲ್ಲಿ ಭಾನುವಾರ  ಒಂದೇ ದಿನ 21 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ವಾಣಿಜ್ಯ ನಗರಿಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.ದಾವಣಗೆರೆಯಲ್ಲಿ ಏಕಾಏಕಿ ಪ್ರಕರಣಗಳು ಸ್ಫೋಟಗೊಂಡಿರುವುದು ರಾಜ್ಯದ ಆರೋಗ್ಯ ಇಲಾಖೆಯನ್ನು...

ಜೀವ ಉಳಿಸಿದ ವೈದ್ಯರಿಗೆ ವಿಶ್ಟಿಷ್ಠ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ ಬೋರಿಸ್ ಜಾನ್ಸನ್

0
ಲಂಡನ್:    ಕೊರೊನಾ ಸೋಂಕಿಗೆ ಒಳಗಾಗಿ ಇತ್ತೀಚೆಗೆ  ಗುಣಹೊಂದಿರುವ ಬ್ರಿಟನ್  ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತಮ್ಮ ವೈದ್ಯಕೀಯ ಚಿಕಿತ್ಸೆಯ ಅನುಭವಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಕೋವಿದ್-19 ಸೋಂಕು ತಗುಲಿದ್ದ ತಮಗೆ ವೈದ್ಯರು...

ಕೊರೋನಾ ಸಾವು ಲಕ್ಷ ಮುಟ್ಟಲ್ಲ : ಟ್ರಂಪ್

0
ವಾಷಿಂಗ್ಟನ್:     ಅಮೆರಿಕದಲ್ಲಿ ಕೊರೊನಾ ಸೋಂಕು ಸಂಬಂಧಿತ ಸಾವು ಒಂದು ಲಕ್ಷದೊಳಗಿರಲಿದೆ ಎಂದು ಅಂದಾಜಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಹೇಳಿದ್ದಾರೆ.ಶ್ವೇತಭವನದಲ್ಲಿ ಅವರು, ಒಂದು ಲಕ್ಷಕ್ಕಿಂತ ಕಡಿಮೆ ಸಾವಿನ ಸ್ಥಿತಿ ಇರಲಿದೆ...

ಜಪ್ತಿ ಮಾಡಿದ ವಾಹನಗಳಿಂದ ಸಂಗ್ರಹವಾದ ದಂಡದ ಎಷ್ಟು ಗೊತ್ತೇ..?

0
ಬೆಂಗಳೂರು:   ಕೊರೊನಾ ನಿಯಂತ್ರಿಸಲು ಜಾರಿ ಆಗಿರುವ ಲಾಕ್ ಡೌನ್ ಉಲ್ಲಂಘಿಸಿ  ರಸ್ತೆಗಳಿದಿದ್ದ ವಾಹನ ಚಾಲಕರಿಂದ ಶನಿವಾರದವರೆಗೆ 18 ಲಕ್ಷ ಕ್ಕಿಂತ ಅಧಿಕ ಮೌಲ್ಯದ  ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಂಚಾರಿ ವಿಭಾಗದ ಜಂಟಿ...

ನಿತ್ಯೋತ್ಸವ ಕವಿ ಪ್ರೊ.ಕೆ ಎಸ್ ನಿಸಾರ್ ಅಹಮ್ಮದ್ ವಿಧಿವಶ..!

0
ಬೆಂಗಳೂರು:     ಕನ್ನಡದ ಹಿರಿಯ ಸಾಹಿತಿ, ಕವಿ ಕೆ.ಎಸ್. ನಿಸಾರ್ ಅಹಮದ್ ಅವರ  ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.        ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದ...

ವಲಸೆ ಕಾರ್ಮಿಕರನ್ನು ಹೊತ್ತೊಯುತ್ತಿದ್ದ ಬಸ್ ಅಪಘಾತ.!

0
ಬೆಹ್ರಾಂಪುರ್:      ಲಾಕ್ ಡೌನ್ ಕಾರಣದಿಂದಾಗಿ ಗುಜರಾತ್ ನಲ್ಲಿ ಸಿಲುಕಿದ್ದ ಒಡಿಶಾದ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಶನಿವಾರ ರಾತ್ರಿ ಅಪಘಾಕ್ಕಿಡಾಗಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದು, ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ...

ಕನ್ನಡ ಅನುಷ್ಠಾನವನ್ನು ಸರ್ಕಾರಿ ಇಲಾಖೆಗಳು ಗಾಳಿಗೆ ತೂರಿವೆ ..!

0
ಬೆಂಗಳೂರು:   ಆಡಳಿತದ ಎಲ್ಲಾ ಹಂತದಲ್ಲಿ ಪರಿಪೂರ್ಣವಾಗಿ ಕನ್ನಡ  ಬಳಕೆಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದರೂ  ಸರ್ಕಾರಿ ಇಲಾಖೆಗಳೇ ಕನ್ನಡ   ಅನುಷ್ಠಾನವನ್ನು ಗಾಳಿಗೆ ತೂರಿರುವುದು ಸರಿಯಾದ ಕ್ರಮವಲ್ಲ  ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್....
Share via