Tag: ಪ್ರಜಾ ಪ್ರಗತಿ
ಸ್ಮಾರ್ಟ್ ಪೋನ್ ಮಾರುಕಟ್ಟೆ ಮೇಲೆ ಕೊರೋನಾ ವಕ್ರ ದೃಷ್ಠಿ..!
ನವದೆಹಲಿ: ಕೊರೋನಾ ವೈರಸ್ ಕಾರಣದಿಂದ ಯಾವುದೇ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗದೆ ಕಳೆದ ಮಾರ್ಚ್ ತಿಂಗಳಿನಿಂದ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇಕಡಾ 8ರಿಂದ 19ರಷ್ಟು ಇಳಿಕೆಯಾಗಿತ್ತು. ...
ರಾಜ್ಯದ ಎಲ್ಲಾ ನಾಗರೀಕರಿಗೆ ಆರೋಗ್ಯ ಯೋಜನೆ ವಿಸ್ತರಣೆ…!
ಜಲ್ನಾ: ಸದ್ಯ ದೇಶದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕು ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದ ಪ್ರತಿಯೊಬ್ಬ ನಾಗರಿಕರಿಗೆ ರಾಜ್ಯ ಸರ್ಕಾರದ ಆರೋಗ್ಯ ಯೋಜನೆಯನ್ನು ವಿಸ್ತರಿಸುವುದಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್...
ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ ..!
ಬೆಂಗಳುರು: ಕೊರೋನಾ ಲಾಕ್ ಡೌನ್ ನಿಂದ ಕಂಗೆಟ್ಟಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನಿಗದಿಯಾದ ಬಸ್ಸುಗಳ ಪ್ರಯಾಣಕ್ಕೆ ದುಪ್ಪಟ್ಟು ದರ ವಿಧಿಸುವ ಹಾಗಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರಿ...
20 ದಿನಗಳ ಅಜ್ಞಾತವಾಸ ಮುಗಿಸಿ ಬಂದ ಕಿಮ್ ಜಾನ್ ಉನ್..!
ಪ್ಯೊಂಗ್ಯಾಂಗ್: ಕಳೆದ ಕೆಲ ದಿನಗಳಿಂದ ಅಜ್ಞಾತದಲ್ಲಿದ್ದು ಹಲವು ಊಹಾ ಪೋಹಗಳಿಗೆ ಕಾರಣವಾಗಿದ್ದ ಉತ್ತರ ಕೊರಿಯಾ ನಿರಂಕುಶ ಸರ್ವಾಧಿಕಾರಿ ಎಂದೇ ಹೆಸರು ಪಡೆದಿದ್ದ ಕಿಮ್ ಜಾಂಗ್ ಉನ್ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ...
“ಶೂನ್ಯ ಮಾರಾಟ” ದಾಖಲಿಸಿದ ಮಾರುತಿ ಸುಜುಕಿ
ನವದೆಹಲಿ: ದೇಶದ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದೆ. ಹೌದು.. ಮಾರಕ ಕೊರೋನಾ ವೈರಸ್ ನಿಂದಾಗಿ ದೇಶದಲ್ಲಿ...
ರೆಡ್ ಝೋನ್ : ಕೇಂದ್ರದಿಂದ ತಪ್ಪು ಮೌಲ್ಯ ಮಾಪನ : ಮಮತಾ ಬ್ಯಾನರ್ಜಿ
ಕೋಲ್ಕತಾ: ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿರುವ ರೆಡ್ ಝೋನ್ ಗಳ ಪಟ್ಟಿಯಲ್ಲಿ ನಮ್ಮ ರಾಜ್ಯದ 10 ಜಿಲ್ಲೆಗಳನ್ನು ಸೇರಿಸಿದ್ದು ,ಇದು ಕೇಂದ್ರ ಸರ್ಕಾರ ನಡೆಸಿರುವ ತಪ್ಪು ಮೌಲ್ಯಮಾಪನಕ್ಕೆ ಹಿಡಿದ...
ಬಿಜೆಪಿ ನಾಯಕರಿಗೆ ಅವರದ್ದೇ ಧಾಟಿಯಲ್ಲಿ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ…!
ಕಲಬುರಗಿ: ಬಿಜೆಪಿ ನಾಯಕರಿಂದ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಶರತ್. ಬಿ ಅವರ ವರ್ಗಾವಣೆ ಪ್ರಹಸನ ಕುರಿತು ಬಿಜೆಪಿ ನಾಯಕರಿಗೆ ಅವರದೇ ಧಾಟಿಯಲ್ಲಿ...
ರೇಷ್ಮೆ ಶೆಡ್‍ನೊಳಗೆ ನುಗ್ಗಿದ ಲಾರಿ
ಮಧುಗಿರಿ ಮಧ್ಯ ರಾತ್ರಿ ರೈತರೊಬ್ಬರಿಗೆ ಸೇರಿದ ರೇಷ್ಮೆ ಶೆಡ್‍ನೊಳಗೆ ಸಿಮೆಂಟ್ ಲಾರಿಯೊಂದು ನುಗ್ಗಿ ರೇಷ್ಮೆ ಶೆಡ್, ಹುಳ, ಸಲಕರಣೆ ಮತ್ತು ದ್ವಿಚಕ್ರ ವಾಹನ ಹಾನಿಯಾಗಿದ್ದು, ರೇಷ್ಮೆ ಬೆಳೆಗಾರನಿಗೆ ಗಾಯಗಳಾಗಿರುವ...
ಎಲ್ಲಾ ಝೋನ್ ಗಳಲ್ಲಿ ಮೇ4ರಿಂದ ಮದ್ಯ ಮಾರಾಟಕ್ಕೆ ಅನುಮತಿ..!
ನವದೆಹಲಿ: ಕೊರೋನಾ ನಿಯಂತ್ರಣದ ಸಲುವಾಗಿ ಕೇಂದ್ರ ಸರ್ಕಾರ ಇದೀಗ ಲಾಕ್ ಡೌನ್ ವಿಸ್ತರಿಸಿದ್ದು ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿ ಕೆಲವೊಂದು ವಿನಾಯ್ತಿಗಳನ್ನು ನೀಡಿ ಆದೇಶ ಹೊರಡಿಸಿದೆ . ...
ಟ್ರ್ಯಾಕ್ಟರ್ ಮಗುಚಿ ಸಾವು
ಶಿರಾ ಜಮೀನಿನಲ್ಲಿ ಉಳುಮೆಯ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದಾಗ ಟ್ರ್ಯಾಕ್ಟರ್‍ವೊಂದು ಮಗುಚಿ ಬಿದ್ದ ಪರಿಣಾಮ ಚಾಲಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ತಾಲ್ಲೂಕಿನ ಚೆನ್ನನಕುಂಟೆಯ...













