Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಹಾವೇರಿ : ಜಿಲ್ಲೆಯಲ್ಲಿ ಲಾಕ್‌ ಡೌನ್‌ ಸಡಿಲಿಕೆ..!

0
ಹಾವೇರಿ :    ಜಿಲ್ಲೆಯಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕೆಯಾಗಲಾರಂಭಿಸಿದ್ದು, ಬಡ ಜನರು ತಮ್ಮ ಜೀವನವನ್ನು ನಡೆಸಲು ವಿವಿಧ ಕೆಲಸಗಳಿಗೆ ತೆರಳಲು ಹಾಗೂ ಅಗತ್ಯವಾದ ಸಂದರ್ಭದಲ್ಲಿ ಹೋರಗಡೆ ಹೋಗುವಾಗ ಅನುಕೂಲವಾಗುವಂತೆ     ಜಿಲ್ಲೆಯ...

ಜಿಲ್ಲಾಸ್ಪತ್ರೆಗೆ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರ ಭೇಟಿ

0
ಹಾವೇರಿ :     ನಗರದ ಜಿಲ್ಲಾ ಆಸ್ಪತ್ರೆಗೆ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್. ಸಿದ್ದಬಸಪ್ಪಯಾದವ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಕೋವಿಢ್ 19 ವ್ಯವಸ್ಥೆ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕಾದ ಡಾ ನಾಗರಾಜ್...

ನಾಳೆಯಿಂದ ಅಂತರ ರಾಜ್ಯ ವಾಹನಗಳಿಗೆ ಓಡಾಟಕ್ಕೆ ಅನುಮತಿ : ಜೆ ಸಿ ಮಾದುಸ್ವಾಮಿ

0
ಬೆಂಗಳೂರು :    ಅಂತರ ರಾಜ್ಯಗಳಿಗೆ ತೆರಳುವ ವಾಹನಗಳಿಗೆ ನಾಳೆಯಿಂದ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.ಸಚಿವ ಸಂಪುಟ ಸಭೆಯ ಬಳಿಕ...

ಕೈಗಾರಿಕೆ ಪುನರಾರಂಭಕ್ಕೆ ಸಿದ್ಧತೆ: ವಾಣಿಜ್ಯೋದ್ಯಮಿಗಳೊಂದಿಗೆ ಮುಖ್ಯಮಂತ್ರಿ ಸಭೆ

0
ಬೆಂಗಳೂರು     ಮೇ 4 ರ ನಂತರ ಪ್ರಧಾನಮಂತ್ರಿಯವರಿಂದ ಕೈಗಾರಿಕೆಗಳ ಪುನರಾರಂಭಕ್ಕೆ ಕುರಿತ ಮಾರ್ಗಸೂಚಿಗಳನ್ನು ನಿರೀಕ್ಷಿಸಲಾಗುತ್ತಿದ್ದು, ಅದರಂತೆ ಕೈಗಾರಿಕೆಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು. ...

ನಿಸ್ಸಾಹಾಯಕ ವರ್ಗಕ್ಕೆ ಗಗನ ಕುಸುಮವಾದ ಕೊರೋನಾ ಪರಿಹಾರ : ಸಿದ್ದರಾಮಯ್ಯ

0
ಬೆಂಗಳೂರು:     ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಅಂತ ಪ್ರಧಾನಮಂತ್ರಿ ಮೇಲಿಂದ ಮೇಲೆ ಭಾಷಣ ಮಾಡಿದರು. ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದರು. ಆದರೆ ನನ್ನ ಪ್ರಕಾರ...

ರೈತರು, ಶ್ರಮಿಕ ವರ್ಗದವರ ಪರ ಸಂಘಟಿತ ಹೋರಾಟ : ವಿರೋಧ ಪಕ್ಷಗಳ ನಿರ್ಣಯ

0
ಬೆಂಗಳೂರು :     ಲಾಕ್‍ಡೌನ್ ನಿಂದಾಗಿ ತೊಂದರೆಗೆ ಸಿಲುಕಿರುವ ರೈತರು, ಶ್ರಮಿಕ ವರ್ಗದವರ ಪರ ಸಂಘಟಿತ ಹೋರಾಟ ನಡೆಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ವಿರೋಧ ಪಕ್ಷದ ನಾಯಕರಾದ...

ಮಿಡಿಗೇಶಿ: ಉಳ್ಳವರ ಪಾಲಾಗುತ್ತಿದೆ ದೊಡ್ಡಕೆರೆಯ ಅಂಗಳ

0
ಮಿಡಿಗೇಶಿ    ರಾಜ್ಯ ಸರ್ಕಾರವು ಮಧುಗಿರಿ ತಾಲ್ಲೂಕಿನ 54 ಕೆರೆಗಳಿಗೆ ಎತ್ತ್ತಿನ ಹೊಳೆಯ ನೀರನ್ನು ಹಾಯಿಸಿ ರೈತರ ಬದುಕಿಗೆ ಆಸರೆಯಾಗುವ ಯೋಜನೆಯಲ್ಲಿ ತೊಡಗಿದೆ. ಆದರೆ ಕೆರೆಗಳ ಅಂಗಳವನ್ನೆ ಉಳ್ಳವರು ನುಂಗಿ ನೀರು ಕುಡಿಯುತ್ತಿದ್ದರೂ...

ತುಮಕೂರು: ನಗರದಲ್ಲಿ 17 ಫೀವರ್ ಕ್ಲಿನಿಕ್

0
ತುಮಕೂರು     ರಾಜ್ಯದಲ್ಲಿ ತಲೆದೋರಿರುವ ಕೋವಿಡ್-19 ನಿಯಂತ್ರಿಸಲು ಜಿಲ್ಲೆಯ ವಿವಿಧೆಡೆ ಫೀವರ್ ಕ್ಲಿನಿಕ್‍ಗಳನ್ನು ಆರಂಭ ಮಾಡಲಾಗಿದೆ. ತುಮಕೂರು ನಗರದಲ್ಲಿ 17 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ...

ಅಂಡರ್ ಪಾಸ್ ಸುತ್ತಮುತ್ತ ಚರಂಡಿ ಹೂಳು ತೆರವು

0
ತುಮಕೂರು     ಮೊನ್ನೆ ಸುರಿದ ಬಿರುಮಳೆಯಿಂದ ತುಮಕೂರು ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ ಒಳಗೆ ಮಳೆ ನೀರು ತುಂಬಿಕೊಂಡು ಅಂಡರ್ ಪಾಸ್ ಸಂಚಾರ ಅರ್ಧದಿನ ಬಂದ್ ಆದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಅಂಡರ್...

“ಸೆಂಟ್ರಲ್ ವಿಸ್ಟಾ” ಸ್ಥಗಿತಗೊಳಿಸುವ ಅಗತ್ಯವಿಲ್ಲ : ಸುಪ್ರೀಂ

0
ನವದೆಹಲಿ:      ಕೇಂದ್ರ ಸರ್ಕಾರ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳ ಲ್ಲೊಂದಾದ  ‘ಸೆಂಟ್ರಲ್ ವಿಸ್ಟಾ’ ಯೋಜನೆಯನ್ನು ಸ್ಥಗಿತಗೊಳಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.      ಸೆಂಟ್ರಲ್ ವಿಸ್ಟಾ ಯೋಜನೆ ವಿರುದ್ದ ಈಗಾಗಲೇ...
Share via