Tag: ಪ್ರಜಾ ಪ್ರಗತಿ
ಪಾಕಿಸ್ತಾನ : ಅಸೆಂಬ್ಲಿ ಸ್ಪೀಕರ್ ಕುಟುಂಬಕ್ಕೂ ತಟ್ಟಿದ ಕೊರೋನಾ ಸೋಂಕು
ಇಸ್ಲಾಮಾಬಾದ್: ಕೊರೋನಾ ವೈರಸ್ ಮಟ್ಟಹಾಕಲು ಪಾಕಿಸ್ತಾನ ಹೆಣಗಾಡುತ್ತಿದ್ದು, ಈ ನಡುವಲ್ಲೇ ಪಾಕಿಸ್ತಾನದ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವರದಿಗಳಿಂದ...
ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ…!
ನವದೆಹಲಿ: ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು , ಒಂದು ಸಿಲಿಂಡರ್ ಬೆಲೆಯಲ್ಲಿ 162.50 ಕಡಿತ ಮಾಡಲಾಗಿದೆ.ಇನ್ನೂ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ...
ವಯಸ್ಸಾದ ಶಿಕ್ಷಕರನ್ನು ಕೊರೋನಾ ಸಮೀಕ್ಷೆಯಿಂದ ಕೈಬಿಡಿ : ಪುಟ್ಟಣ್ಣ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ -19 ಗೃಹ ಸಮೀಕ್ಷೆಗಾಗಿ ಅನಾರೋಗ್ಯ ಪೀಡಿತರಾಗಿರುವವರು ಹಾಗು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಶಿಕ್ಷಕರು ಮತ್ತು 55 ವರ್ಷಕ್ಕಿಂತ ಪುರುಷ ಶಿಕ್ಷಕರನ್ನು ಕೈಬಿಡುವಂತೆ...
ದೆಹಲಿ: ಪ್ಲಾಸ್ಮಾ ಥೆರಪಿ ಮುಂದುವರಿಕೆ : ಕೇಜ್ರಿವಾಲ್
ನವದೆಹಲಿ: ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿರುವ ಪ್ಲಾಸ್ಮಾ ಥೆರಪಿಯನ್ನು ಮುಂದುವರೆಸಲಾಗುತ್ತದೆ ಹಾಗೂ ಐಐಟಿ ತರಬೇತಿಗೆಂದು ತೆರಳಿ ರಾಜಸ್ತಾನದ ಕೋಟಾದಲ್ಲಿಸಿಲುಕಿರುವ ವಿದ್ಯಾರ್ಥಿಗಳನ್ನು ಶೀಘ್ರದಲ್ಲಿಯೇ ನಗರಕ್ಕೆ ಕರೆತರಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ...
ರಾಜ್ಯದ ಮತ್ತೊಂದು ಜಿಲ್ಲೆ ರೆಡ್ ಝೋನ್ ಗೆ ಸೇರ್ಪಡೆ..!
ಬೆಂಗಳೂರು: ಮಹಾರಾಷ್ಟ್ರದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಮಂಡ್ಯ ಜಿಲ್ಲೆಗೆ ತಂದು ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸುವ ಮೂಲಕ ಅಧಿಕಾರಿಗಳೇ ಮಂಡ್ಯ ಜಿಲ್ಲೆಯನ್ನು ಕೊರೋನಾ ಗ್ರೀನ್ ಜೋನ್‌ನಿಂದ ರೆಡ್‌ಝೋನ್ ಪಟ್ಟಿಗೆ ಸೇರಿಸಿರುವ...
ಕೊರೋನಾಗೆ ಸೆಡ್ಡು ಹೊಡೆದು ಗೆದ್ದ 101ರ ಅಜ್ಜಿ..!
ಮೊಹಗೇನ್ ಲೇಕ್: ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಕೊರೋನಾವನ್ನು ಗೆದ್ದಿದ್ದಾಳೆ .ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು...
ಮಹಾರಾಷ್ಟ್ರ : ವಿಧಾನಪರಿಷತ್ ಚುನಾವಣೆಗೆ ಆಯೋಗದಿಂದ ಹಸಿರು ನಿಶಾನೆ
ಮುಂಬೈ: ರಾಷ್ಟ್ರೀಯ ಚುನಾವಣಾ ಆಯೋಗವು ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದ್ದು ಇದರಿಂದ ಮಹಾರಾಷ್ಟ್ರ ಸಿಎಂ ನಿರಾಳರಾಗಿದ್ದಾರೆ. ಮೇ 27 ರ ಮೊದಲು ಮಹಾರಾಷ್ಟ್ರದ ವಿಧಾನ...
ಭಾರತಿ ಆಕ್ಸಾ ಜನರಲ್ ಇನ್ಶುರೆನ್ಸ್ ನಿಂದ “ಪೇ ಆಸ್ ಯೂ ಯೂಸ್” ವಿಮೆ ಸೌಲಭ್ಯ
ನವದೆಹಲಿ ಭಾರತದಲ್ಲಿ ಸದ್ಯ ಇರುವ ಲಾಕ್ ಡೌನ್ ಮತ್ತು ಕೊರೋನಾ ಸಮಸ್ಯೆ, ಇದರ ಹೊರತಾಗಿಯೂ ಸಾಮಾನ್ಯವಾಗಿ 4 ಚಕ್ರದ ವಾಹನಗಳು ಅದರಲ್ಲೂ ಕಾರುಗಳನ್ನು ಮನೆಯಿಂದ ಹೊರಗಡೆ ತೆಗೆಯುವವರೆ ವಿರಳವಾಗಿದ್ದಾರೆ. ನಿಮ್ಮ...
ತುಮಕೂರು: ಕರ್ತವ್ಯ ನಿರತ ಹೋಮ್ ಗಾರ್ಡ್ ಸಾವು..!
ತುಮಕೂರು ತೀವ್ರವಾದ ಅನಾರೋಗ್ಯದ ಹಿನ್ನೆಲೆಯಲ್ಲಿ ಕರೊನಾ ಸೈನಿಕ ಹೋಂಗಾರ್ಡ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸಮಾಡ್ತಿದ್ದ ಹೋಂಗಾರ್ಡ್ ಹನುಮಂತು ಅನಾರೋಗ್ಯದ ನಡುವೆಯೂ...
ರೆಡ್ ಕ್ರಾಸ್ : ಕಾಲ್ ಸೆಂಟರ್ ಗೆ ಸಚಿವರಿಂದ ಚಾಲನೆ
ಬೆಂಗಳೂರು ನೋವೆಲ್ ಕೊರೊನಾ ವೈರಾಣು (ಕೋವಿಡ್-19) ಸಂಬಂಧ ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಸಂಗ್ರಹಣೆ ಕಡಿಮೆಯಾಗಿರುವುದರಿಂದ ಗರ್ಭಿಣಿ ಮಹಿಳೆಯರಿಗೆ, ಅಪಘಾತ ಸಂಭವಿಸಿದವರಿಗೆ, ರಕ್ತ ಸಂಬಂಧಿ ಕಾಯಿಲೆಗಳಿಂದ...













