Tag: ಪ್ರಜಾ ಪ್ರಗತಿ
ಕೊವಿಡ್ 19 ಕರ್ತವ್ಯಕ್ಕೆ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ನಿಯೋಜಿಸಬಾರದು :ಪ್ರವೀಣ್ ಸೂದ್
ಬೆಂಗಳೂರು: ಮಾಹಮಾರಿ ಕೊರೊನಾ ವೈರಸ್ ಹರಡದಂತೆ ತಡೆಯುವ ಕರ್ತವ್ಯ ಮತ್ತು ಇತರ ಕಾರ್ಯಾಚರಣೆಗಳಿಗೆ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿದೇಶಕ (ಡಿಜಿ- ಐಜಿಪಿ)...
ಕಳಪೆ ಬೀಜ ಸಂಗ್ರಹಣೆ: ಮಾಲೀಕನ ವಿರುದ್ಧ ಕ್ರಮಕ್ಕೆ ಮನವಿ
ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳಪೆ ಗೋವಿನಜೋಳದ ಬೀಜವನ್ನು ಸಂಗ್ರಹಣೆ ಮಾಡಿದ ಕೋಲ್ಡ್ ಸ್ಟೋರೇಜ್ ಮಾಲಕರ ಮತ್ತು ವ್ಯಾಪಾರಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೊಡಿ ಲೈಸೆನ್ಸ್ ರದ್ದು ಪಡಿಸಿ...
ಬಳ್ಳಾರಿಯಲ್ಲಿ ಲಾಕ್‍ಡೌನ್ ಸಡಿಲಿಕೆ, ನಿರ್ಬಂಧ ಮುಂದುವರಿಕೆ : ಡಿಸಿ ನಕುಲ್
ಬಳ್ಳಾರಿ: ಕೇಂದ್ರ, ರಾಜ್ಯ ಸರ್ಕಾರಗಳ ಮಾರ್ಗದರ್ಶನದಂತೆ ಬಳ್ಳಾರಿ ಜಿಲ್ಲೆಯಲ್ಲೂ ಲಾಕ್‍ಡೌನ್‍ಗೆ ಸಡಿಲಿಕೆ ಮಾಡಲಾಗಿದ್ದು, ಸಮಯದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಹಾಗಂತ ಎಲ್ಲ ವಾಣಿಜ್ಯ ಮಳಿಗೆಗಳು ತೆಗೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್...
ಹರಪ್ಪನಹಳ್ಳಿ:12 ಕುರಿಗಳ ನಿಗೂಢ ಸಾವು
ಹರಪನಹಳ್ಳಿ ಮೇಯುತ್ತಲೇ 12 ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಅರಸನಾಳು ಮತ್ತು ಕಲ್ಲಹಳ್ಳಿ ಗ್ರಾಮದ ನಡುವಿನ ಜಮೀನಿನಲ್ಲಿ ಮಂಗಳವಾರ ಸಂಜೆ ಜರುಗಿದೆ. ಹೊಂಬಳಗಟ್ಟಿ ಗೋವಿಂಪ್ಪನವರ 9 ಕುರಿಗಳು ಹಾಗೂ ಬಾಪೂಜಿ...
ಕೆಲವೇ ಗಂಟೆಗಳಲ್ಲಿ ಜನತೆಯ ಸಂತೋಷ ಮಾಯ!
ದಾವಣಗೆರೆ: ಆರಂಭದಲ್ಲಿ ನೆರೆಜಿಲ್ಲೆಚಿತ್ರದುರ್ಗದ ಮಹಿಳೆ ಸೇರಿಜಿಲ್ಲೆಯ ಮೂವರಲ್ಲಿ ಸೋಂಕು ದೃಢಪಟ್ಟು, ಈ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅಂದರೆ, ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಜಿಲ್ಲೆಯಲ್ಲಿಕೊರೊನಾ ಪಾಸಿಟಿವ್ ಪತ್ತೆಯಾಗದ...
ಲೈನ್‍ಮನ್‍ಗಳ ಕಾರ್ಯ ಶ್ಲಾಘನೀಯ
ಹುಳಿಯಾರು ಲಾಕ್‍ಡೌನ್ ಸಂದರ್ಭಲ್ಲಿ ಅಧಿಕಾರಿಗಳು, ವೈದ್ಯರು, ಪೊಲೀಸರು, ದಾದಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಇವರಂತೆಯೆ ಲೈನ್‍ಮನ್‍ಗಳೂ ಸೇರಿದಂತೆ ಎಲ್ಲ ಬೆಸ್ಕಾಂ ಸಿಬ್ಬಂದಿ 24*7 ಕೆಲಸದಲ್ಲಿ ತೊಡಗಿದ್ದಾರೆ. ...
ಕೊರೋನಾ ಹಾವಳಿ ನಡುವೆ ರೈತರಿಗೆ ನೆಮ್ಮದಿ ತಂದ ಮಳೆರಾಯ..!
ಗುಬ್ಬಿ ತಾಲ್ಲೂಕಿನಾಧ್ಯಂತ ಉತ್ತಮ ಮಳೆಯಾಗಿದ್ದು ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ತಂಪು ತಂದಿದೆ ರೈತರು ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಿದ್ದು ಮಳೆಗಾಗಿ ಮುಗಿಲತ್ತ ನೋಡುತ್ತಿದ್ದ ಸಂದರ್ಭದಲ್ಲಿ ಇಂದು ಬೆಳಗ್ಗೆ ಬಿದ್ದ...
ತುರ್ತು ಪರಿಸ್ಥಿತಿಯಲ್ಲಿ ಅಶಕ್ತರಿಗೆ ಪ್ರಜಾಪ್ರಗತಿ ಮತ್ತು ರೆಡ್ ಕ್ರಾಸ್ ನಿಂದ ಔಷಧಿ ನೆರವು!
ತುಮಕೂರು : ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಹಲವರು ತಮ್ಮದೇ ಆದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅನೇಕ ಮಂದಿ ವಿವಿಧ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಔಷಧಿ ತಂದುಕೊಳ್ಳಲೂ...
ಜಿಲ್ಲಾಡಳಿತ, ಜಿಲ್ಲಾಸ್ಪತ್ರೆಗೆ ಮಾಜಿ ಸಂಸದ ಎಸ್‍ಪಿಎಂ ನೆರವು
ತುಮಕೂರು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಹಾಗೂ ಇತರ ಮುಖಂಡರು ಕೊರೊನಾ ಸಂಕಷ್ಟ ಪರಿಹಾರ ಕಾರ್ಯಗಳಿಗಾಗಿ ಐದು ಲಕ್ಷ ರೂ.ಗಳ ದೇಣಿಗೆ ನೀಡಿದರು.ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅವರನ್ನು ಭೇಟಿ ಮಾಡಿದ...
ಹಂದಿಗಳನ್ನು ಪಟ್ಟಣದಿಂದ ಹೊರಹಾಕಿ,
ಚಿಕ್ಕನಾಯಕನಹಳ್ಳಿ : ಪಟ್ಟಣದ 1ನೇ ವಾರ್ಡ್ ನಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ, ಹಂದಿಗಳು ಕೊಳಚೆ ಪ್ರದೇಶದಲ್ಲಿ ಒದ್ದಾಡಿ ವಾರ್ಡ್ ನಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ, ಕೊರೋನಾ ವೈರಸ್ ಭಯದಲ್ಲಿರುವ ವಾರ್ಡ್...













