Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅಂಕಸಂದ್ರ ನೀರಿನ ಘಟಕ ಸ್ಥಗಿತ

0
ಎಂ ಎನ್ ಕೋಟೆ     ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೆಡಿಗೆಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಸುಮಾರು 4 ತಿಂಗಳುಗಳೆ ಕಳೆದಿವೆ. ಅದರೂ ಸಂಬಂಧಪಟ್ಟ ಅಧಿಕಾರಿಗಳು...

“ವಿನಯ ಹುರುಳಿಕುಪ್ಪ” ಅವರ ನಿಧನಕ್ಕೆ ಜಿಲ್ಲಾ ಮಾಧ್ಯಮ ಬಳಗದಿಂದ ಸಂತಾಪ

0
ಹಾವೇರಿ:    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ರಕರ್ತ ವಿನಯ ಹುರುಳಿಕುಪ್ಪ ಅವರ ನಿಧನಕ್ಕೆ ಜಿಲ್ಲಾ ಮಾಧ್ಯಮ ಬಳಗದಿಂದ ತೀವ್ರ ಸಂತಾಪ ವ್ಯಕ್ತಪಡಿಸಲಾಯಿತು.ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಸಂತಾಪ...

ಲಾಕ್‍ಡೌನ್ ಮುಂದುವರಿಸುವ ಕುರಿತು ನಿರ್ಧಾರ ಇಲ್ಲ: ಬಸವರಾಜ್ ಬೊಮ್ಮಾಯಿ

0
ಬೆಂಗಳೂರು      ದೇಶದಲ್ಲಿ ಎರಡನೇ ಹಂತದ ಲಾಕ್‍ಡೌನ್ ಜಾರಿಯಲ್ಲಿದೆ. ಈಗಾಗಲೇ ದೇಶದಲ್ಲಿ ಲಾಕ್‍ಡೌನ್ ಜಾರಿಮಾಡಿ 34 ದಿನಗಳು ಕಳೆದಿವೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕು ನಿಯತ್ರಣಕ್ಕೆ ಸಿಗುತ್ತಿಲ್ಲ. ಈ...

ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿ : ದೇವೇಗೌಡ

0
ಬೆಂಗಳೂರು:     ಲಾಕ್ ಡೌನ್ ನಿಂದಾಗಿ‌‌ ರಾಜ್ಯದಲ್ಲಿ ಹಣ್ಣು, ತರಕಾರಿ, ಹೂವು ಬೆಳೆದು ನಷ್ಟಗೊಂಡಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಮಂತ್ರಿ ಎಚ್. ಡಿ. ದೇವೇಗೌಡ...

ಭಾರತೀಯ ಮೂಲದ ವೈದ್ಯೆಗೆ “ಡ್ರೈವ್ ಆಫ್ ಹಾನರ್” ಗೌರವ

0
ಬೆಂಗಳೂರು    ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಕ್ಕೆ ಕರ್ನಾಟಕ ಮೂಲದ ವೈದ್ಯ ಶ್ರೀನಿವಾಸ್ ಅವರನ್ನು ಅಮೆರಿಕದ ಜನತೆ ಡ್ರೈವ್ ಆಫ್ ಹಾನರ್ ಮೂಲಕ ಗೌರವಿಸಿದ್ದಾರೆ.    ಅಮೆರಿಕದಲ್ಲಿ ಕೊರೊನಾ ಹಾಟ್ ಸ್ಪಾಟ್ ಎನಿಸಿರುವ...

ನಿಮ್ಮ ರಾಜ್ಯದ ಜಿಲ್ಲೆಗಳನ್ನು ಜೋನ್ ಗಳಾಗಿ ವಿಂಗಡಿಸಿ : ಪಿ ಎಂ

0
ನವದೆಹಲಿ:    ಕೊರೋನಾ ವೈರಸ್ ಸೋಂಕು ಹೆಚ್ಚಾಗಿರುವ ಭಾಗಗಳಲ್ಲಿ ಮೇ 3ರ ನಂತರ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿಮಂತ್ರ ಎಂದು ನಡೆದ ವಿಡಯೋ ಸಂವಾದದ ಬಳಿಕ ತಿಳಿಸಿದ್ದಾರೆ.    ಅವರು...

ಮಂಗಳೂರು: ಮತ್ತಿಬ್ಬರಿಗೆ ಸೋಂಕು ಪತ್ತೆ

0
ಮಂಗಳೂರು     ನಗರದ ಸೀಲ್ ಡೌನ್ ಗೆ ಒಳಗಾಗಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ತಾಯಿ ಹಾಗೂ ಆಕೆಯ ಆರೈಕೆ ಮಾಡಿದ ಮಗನಲ್ಲೂ ಕೊರೊನಾ ಸೋಂಕು ಇಂದು ದೃಢವಾಗಿದ್ದು, ಈ ಹಿನ್ನಲೆಯಲ್ಲಿ...

ಕಲಬೆರಕೆ ಹಾಲು ಹಾಕಿ ಸಿಕ್ಕಿಬಿದ್ದ 4 ಮಂದಿ..!

0
ತುಮಕೂರು     ಕಲಬೆರಕೆ ಹಾಲು ಹಾಕುತ್ತಿದ್ದ ನಾಲ್ಕು ಮಂದಿ ಹಾಲು ಉತ್ಪಾದಕರು ಸಿಕ್ಕಿ ಬಿದ್ದಿರುವ ಘಟನೆ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹಾಲು ಉತ್ಪಾಕರ ಸಂಘದಲ್ಲಿ ನಡೆದಿದೆ.      ಬಹಳ...

ಹೊರ ರಾಜ್ಯದಿಂದ ಮೀನು ಸಾಗಾಣಿಕೆಗೆ ನಿಷೇಧ: ಕೋಟಾ ಶ್ರೀನಿವಾಸ ಪುಜಾರಿ

0
ಮಂಗಳೂರು:        ಮಂಗಳೂರಿನ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ಮತ್ತು ಕೊರೋ‌‌ನದ ಗಂಭೀರ ಸಮಸ್ಯೆ ಇರುವುದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ‌ಮೀನು ವಾಹನಗಳಿಗೆ ತಕ್ಷಣವೇ ನಿರ್ಬಂಧಿಸುವಂತೆ ಜಿಲ್ಲಾ...

ವೇದಾಂತ ಕಂಪೆನಿಯಿಂದ ಒಂದು ಕೋಟಿ ನೆರವು

0
ಚಿತ್ರದುರ್ಗ      ವೇದಾಂತ ಕಬ್ಬಿಣದ ಅದಿರು-ಕರ್ನಾಟಕ ವ್ಯವಹಾರವು ಇಂದು ಮಾರಣಾಂತಿಕ ಕೋವಿಡ್-19 ವಿರುದ್ಧ ಹೋರಾಡಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19ಗೆ 1 ಕೋಟಿ ರೂಪಾಯಿ ಕೊಡುಗೆ ನೀಡಿದೆ .ವೇದಾಂತ...
Share via