Tag: ಪ್ರಜಾ ಪ್ರಗತಿ
ಹುಳಿಯಾರು : ದಿನಸಿ ಅಂಗಡಿಗಳಿಗೆ ಅಧಿಕಾರಿಗಳ ಭೇಟಿ
ಹುಳಿಯಾರು ಹೆಚ್ಚು ಬೆಲೆಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪತ್ರಿಕೆಯ ವರದಿ ಬಂದ ತಕ್ಷಣ ಎಚ್ಚೆತ್ತ ಕೊರೊನಾ ಸ್ಕ್ವಾಡ್ ತಂಡ ಸೋಮವಾರ ಬೆಳಗ್ಗೆಯಿಂದಲೇ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ...
ಅಕ್ರಮವಾಗಿ ಮಾರಾಟವಾಗುತ್ತಿದೆ ಅವಧಿ ಮೀರಿದ ಬಿಯರ್
ಹುಳಿಯಾರು ಹುಳಿಯಾರು ಹೋಬಳಿಯಲ್ಲಿ ಅವಧಿ ಮೀರಿದ ಬಿಯರ್ ಮಾರಾಟವಾಗುತ್ತಿದ್ದರೂ ಅಬಕಾರಿ ಇಲಾಖೆಯವರು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳಿಂದ ಮದ್ಯದ ಅಂಗಡಿಗಳನ್ನೂ ಮುಚ್ಚಿಸಲಾಗಿದೆ. ಪರಿಣಾಮ ಮದ್ಯ ವ್ಯಸನಿಗಳು...
ವಿಶ್ವದೆಲ್ಲೆಡೆ 2ಲಕ್ಷದ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ ..!
ಲಂಡನ್: ವಿಶ್ವದೆಲ್ಲೆಡೆ ರಕ್ಕಸ ಕೊರೋನಾ ವೈರಸ್ ಗೆ ಈ ವರೆಗೂ ಬಲಿಯಾದವರ ಸಂಖ್ಯೆ ಸರಿಸುಮಾರು 2 ಲಕ್ಷ ದಾಟಿದೆ.ಈ ನಡುವೆ ವಿಶ್ವದ ವಿವಿಧ 2,921,201 ಸೋಂಕಿನಿಂದ ಬಳಲುತ್ತಿದ್ದು, ಅಮೆರಿಕಾ ರಾಷ್ಟ್ರ ಒಂದರಲ್ಲಿಯೇ 960,896...
ಚೀನಾದಿಂದ ದುಬಾರಿ ಬೆಲೆಗೆ RAPID ANTIBODY TEST ಕಿಟ್ ಖರೀಧಿಸಿದ ಭಾರತ..!
ನವದೆಹಲಿ: ಕೊರೋನಾವೈರಸ್ ನಿಯಂತ್ರಣಕ್ಕಾಗಿ ಭಾರತ ದುಬಾರಿ ಬೆಲೆ ನೀಡಿ ಚೀನಾದ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಿರುವುದು ತಿಳಿದುಬಂದಿದೆ.ಆದರೆ,ದೋಷಪೂರಿತ ಫಲಿತಾಂಶದಿಂದಾಗಿ ಅನೇಕ ರಾಜ್ಯಗಳಲ್ಲಿ ಅವುಗಳನ್ನು ಬಳಸದೆ ಹಾಗೆಯೇ ಇಡಲಾಗಿದೆ. ...
ಹೂಡಿಕೆದಾರರ ಆತಂಕ ನಿವಾರಣೆಗೆ ಸಂಚಲನಾತ್ಮಕ ನಿರ್ಧಾರ ಕೈಗೊಂಡ ಆರ್ ಬಿ ಐ..!
ನವದೆಹಲಿ: ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರಿಗೆ ಆತಂಕ ನಿವಾರಣೆ ಮಾಡಲು ಆರ್ ಬಿ ಐ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದೆ. 50 ಸಾವಿರ ಕೋಟಿ ರೂಪಾಯಿಗಳ ವಿಶೇಷ ಲಿಕ್ವಿಡಿಟಿ ಸೌಲಭ್ಯ (ಎಸ್...
ಪ್ರತಿ ದಿನ ಒಂದು ಲಕ್ಷ ಕೋವಿಡ್-19 ಪರೀಕ್ಷೆಗಳನ್ನು ನಡೆಸಬೇಕು..!
ನವದೆಹಲಿ ದೇಶದಲ್ಲಿ ಕೊರೋನಾ ಎಗ್ಗಿಲ್ಲದೇ ಹರಡುವುದನ್ನು ತಡೆಗಟ್ಟಲು ಸರ್ಕಾರ ಪ್ರತಿ ದಿನ ನಡೆಸುವ ಕೋವಿಡ್-19 ಪರೀಕ್ಷೆಗಳನ್ನು ಗಣನೀಯವಾಗಿ ಏರಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಂಕು ಹರಡದಂತೆ...
ಸೆಲ್ಪಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ? ಅಭಿಯಾನ ಶುರುಮಾಡಿದ ಚಾಲಕರು
ಬೆಂಗಳೂರು
ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಲಾಕ್ ಡೌನ್ ಜಾರಿಯಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಚಾಲಕರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸದೇ ನಿಷ್ಕಾಳಜಿ ತೋರಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಧೋರಣೆ ವಿರುದ್ಧ...
ಸಚಿವ ಗೋಪಾಲಯ್ಯಗೆ ಡಿ ಕೆ ಶಿವಕುಮಾರ್ ಎಚ್ಚರಿಕೆ..!
ಬೆಂಗಳೂರು “ ಗೋಪಾಲಯ್ಯ ಅವರಿಗಿಂತ ಮುಂಚೆಯೇ ಮಂತ್ರಿಯಾದವನು. ಸರ್ಕಾರದ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ' ಎಂದು ಕೆಪಿಸಿಸಿ ಅಧ್ಯಕ್ಷ...
ಅಸಮಾನತೆ ತೊಲಗಿ ಎಲ್ಲರೂ ಸಮಾನ ನೆಲೆಯಲ್ಲಿ ಬದುಕು ರೂಪಿಸಿಕೊಳ್ಳುವಂತಾಗಬೇಕು..!
ಹಾವೇರಿ: ಅಂತರಂಗ ಹಾಗೂ ಬಹಿರಂಗ ಶುದ್ದಿ ಎಂದರೆ ನಡೆ-ನುಡಿಗಳು ಒಂದಾಗಿರಲಿ ಎಂದರ್ಥ. ನಾವು ರೂಪಿಸಿಕೊಂಡಿರುವ ತಾರತಮ್ಯ ನೆಲೆಯ ಸಂಕೀರ್ಣ ಸಮಾಜದಲ್ಲಿ ಮೇಲು ಕೀಳುಗಳಿಂದ ಸಮುದಾಯಗಳು ನರಳುವ ಪರಿಸ್ಥಿತಿ ಇದೆ,...
ಜಿಲ್ಲಾಡಳಿತದ ವತಿಯಿಂದ ಬಸವೇಶ್ವರ ಜಯಂತಿ ಆಚರಣೆ
ಹಾವೇರಿ : ಕೋವಿಡ್ ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಜಿಲ್ಲಾಡಳಿತದಿಂದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾ ಭವನದಲ್ಲಿ ಸರಳವಾಗಿ ಆಚರಿಸಲಾಯಿತು. ಬಸವೇಶ್ವರರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕೃಷ್ಣ...













