Tag: ಪ್ರಜಾ ಪ್ರಗತಿ
1.5 ಕೋಟಿ ಮೌಲ್ಯದ ನಕಲಿ ಬಿತ್ತನೆ ಬೀಜ ವಶ..!
ಬ್ಯಾಡಗಿ: ಪಟ್ಟಣದಲ್ಲಿರುವ ಶೀತಲ ಗೃಹಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿರುವ ಅನಧಿಕೃತ ಬಿತ್ತನೆ ಬೀಜಗಳ ಪತ್ತೆಗಾಗಿ ಬೆನ್ನು ಹತ್ತಿರುವ ಕೃಷಿ ಇಲಾಖೆಯು ಶನಿವಾರವೂ ತನ್ನ ತನಿಖೆಯನ್ನು ಮುಂದುವರೆಸಿದ್ದು, ಮತ್ತೆ ಎರಡು ಕೋಲ್ಡ್...
ರಾಷ್ರೀಯ ಉದ್ಯೋಗ ಖಾತ್ರಿ ಯೋಜನೆ : ಜಿಲ್ಲೆಯೇ ಪ್ರಥಮ ಶ್ಲಾಘನೀಯ
ಹಗರಿಬೊಮ್ಮನಹಳ್ಳಿ:
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪ ಶ್ಲಾಘನೀಯ ವ್ಯಕ್ತಪಡಿಸಿದರು. ತಾಲೂಕಿನ ಬಾಚಿಗೊಂಡನಹಳ್ಳಿ, ಕಡಲಬಾಳು...
ಹೆಚ್ಚಿನ ಬೆಲೆಗೆ ದಿನಸಿ ಮಾರಿದರೂ ಕೇಳುವವರಿಲ್ಲ!
ಹುಳಿಯಾರು ಹುಳಿಯಾರು ಪಟ್ಟಣದಲ್ಲಿ ವ್ಯಾಪಾರಿಗಳು ದಿನಸಿ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಇವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲವೆ ಎನ್ನುವ ಪ್ರಶ್ನೆ ಸಾರ್ವಜನಿಕರದಾಗಿದೆ.
...
ಪಿ-447 ಸಂಚರಿಸಿರುವ ಪ್ರದೇಶಗಳಲ್ಲಿ ಆರೋಗ್ಯ ಸಮೀಕ್ಷೆ : ಡಿ ಸಿ
ತುಮಕೂರು ಜಿಲ್ಲೆಯಲ್ಲಿ ಕೋವಿಡ್-19ರ ಸೋಂಕಿತ ಪಿ-447 ವ್ಯಕ್ತಿ ಪ್ರಯಾಣಿಸಿರುವ ತುಮಕೂರು ನಗರದ ಮರಳೂರುದಿಣ್ಣೆ ಮತ್ತು ಮಂಡಿಪೇಟೆಯನ್ನು ಬಫರ್‍ಜೋನ್ ಎಂದು ಪರಿಗಣಿಸಿ ಅಲ್ಲಿನ ನಿವಾಸಿಗಳಿಗೂ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ:...
ಪಿ.ಎಸ್. ಐ. ಗೆ ಅವಾಜ್ : ಲಾಕ ಡೌನ್ ಮುಗಿದ ಮೇಲೆ ನಿನ್ನ ನೋಡ್ಕೋತೀನಿ…!
ರಟ್ಟೀಹಳ್ಳಿ : ಪಟ್ಟಣದ ಮಹಾಲಕ್ಷ್ಮಿ ವೃತ್ತದಲ್ಲಿ ಅನಾ ವಶ್ಯಕವಾಗಿ ಓಡಾಡುತ್ತಿದಾಗ ಪ್ರಶ್ನಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ , ಹಲ್ಲೆ ಮಾಡಲು ಯತ್ನಿಸಿ ,...
ತುರ್ತು ಪರಿಸ್ಥಿತಿಯಲ್ಲಿ ಅಶಕ್ತರಿಗೆ ಪ್ರಜಾಪ್ರಗತಿ ಮತ್ತು ರೆಡ್ ಕ್ರಾಸ್ ನಿಂದ ಔಷಧಿ ನೆರವು!
ತುಮಕೂರು : ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಹಲವರು ತಮ್ಮದೇ ಆದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅನೇಕ ಮಂದಿ ವಿವಿಧ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಔಷಧಿ ತಂದುಕೊಳ್ಳಲೂ...
ಕೊರೋನಾ ಸೋಂಕು ಹಿನ್ನಲೆ : 14 ಭದ್ರತಾ ಪಡೆ ಯೋಧರು ಕ್ವಾರಂಟೈನ್ ಗೆ
ರಾಯ್ಪುರ: ಕೊರೋನಾವೈರಸ್ ಶಂಕೆ ಮೇಲೆ ಛತ್ತೀಸ್ ಗಢದ 14 ಗಡಿ ಭದ್ರತಾ ಪಡೆ ಯೋಧರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಅಂತಿಮ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ...
ಅಮೇರಿಕಾ : 53,511ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ….!
ವಾಷಿಂಗ್ಟನ್: ಅಮೆರಿಕಾದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಕಳೆದ 24 ಗಂಟೆಗಳಲ್ಲಿ ಸುಮಾರು 2,494 ಮಂದಿ ಬಲಿಯಾಗಿದ್ದಾರೆ. ಕೊರೋನಾ ಮಟ್ಟಹಾಕಲು ಅಮೆರಿಕಾ ಹೆಣಗಾಡುತ್ತಿದ್ದು, ಈ ವರೆಗೂ ಕೊರೋನಾ 53,511 ಮಂದಿಯನ್ನು ಬಲಿ...
ರಿಸ್ಕ್ ಫ್ರೀ ಪ್ರಮಾಣಪತ್ರ: ಲಾಕ್ ಡೌನ್ ತೆರವಿನ ನಂತರ ನೀಡಬಾರದು : WHO
ಜಿನೀವಾ: ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ಜನರಿಗೆ ನೀಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ತಿಳಿಸಿದೆ. ಕೊರೋನಾ ವೈರಸ್...
ನಕಲಿ ಬೀಜಗಳ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು : ಸಿಎಂ
ಬೆಂಗಳೂರು ಮುಂಗಾರು ಬಿತ್ತನೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಅದರಲ್ಲೂ ಅನುಮೋದಿತ ಬೀಜಗಳ ಮೇಲೆ ಅವಲಂಬಿತ ವಾಗಿರುವವರು , ನಕಲಿ ಬೀಜಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ...













