Tag: ಪ್ರಜಾ ಪ್ರಗತಿ
ವಿಶ್ವ ಪ್ರವಾಸೋದ್ಯಮದ ಮೇಲೆ ಕೊರೋನಾ ಕರಿನೆರಳು..!
ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ನಿಂದಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಪ್ರವಾಸೋಧ್ಯಮ ವಲಯದಲ್ಲಿ ಕೋಟ್ಯಂತರ ಉದ್ಯೋಗ ನಷ್ಟ ಸಂಭವಿಸಿದೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಹೇಳಿದೆ. ಕೊರೋನಾ...
ಚೇಳೂರು ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಬೆಂಕಿ..!
ಗುಬ್ಬಿ: ತಾಲ್ಲೂಕಿನ ಚೇಳೂರು ಹೋಬಳಿಯ ಕಾಡಿನಲ್ಲಿ ದಿ.14/04/2020 ರಂದು ಬೆಂಕಿ ಕಾಣಿಸಿಕೊಂಡು ಕಾಡಿನ ಅಂಚಿನಲ್ಲಿರುವ ಸಾರ್ವಜನಿಕರನ್ನು ತೀವ್ರ ಭಯಭೀತರನ್ನಾಗಿ ಮಾಡಿದೆ ಎಂದು ಪ್ರತ್ಯಕ್ಷ್ಯ ದರ್ಶಿಗಳು ತಿಳಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ...
ಶೋಪಿಯಾನ್ : ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ : ಇಬ್ಬರು ಉಗ್ರರ ಹತ್ಯೆ
ಜಮ್ಮು: ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಶುಕ್ರವಾರ ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.ಘಟನೆ ನಡೆದ ಕೂಡಲೇ ಯಾವುದೇ ವದಂತಿಗಳು ಹರಡದಂತೆ ಜಿಲ್ಲೆಯಾದ್ಯಂತ ಅಂತರ್ಜಾಲ ಸೇವೆಗಳನ್ನು...
ಏ.20 ನಂತರ ಈ ವಲಯಗಳಿಗೆ ಸಿಗಲಿದೆ ವಿನಾಯಿತಿ ..!
ನವದೆಹಲಿ: ಕೇಂದ್ರ ಸರ್ಕಾರ ಈ ಮೊದಲು ಹೇಳಿದಂತೆ ಕಠಿಣ ಲಾಕ್ ಡೌನ್ ಅವಧಿಯೂ ಇದೇ ಏಪ್ರಿಲ್ 20ಕ್ಕೆ ಕೊನೆಗೊಳ್ಳಲಿದ್ದು ನಂತರದ ಲಾಕ್ ಡೌನ್ ಅವಧಿಯಲ್ಲಿ ಕೆಲವು ವಿನಾಯಿತಿಗಳನ್ನು ಕೊಡುವ ನಿರೀಕ್ಷೆ...
ಕೊರೋನಾ ರಹಸ್ಯ ಭೇದಿಸಲು ಹೊರಟ ಅಮೇರಿಕ..!
ವಾಷಿಂಗ್ ಟನ್: ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವ ಬೀರುತ್ತಾ ರಣ ಕೇಕೆ ಹಾಕುತ್ತಿರುವ ಕೊರೋನಾದ ಮೂಲ ಇಂದಿಗೂ ನಿಗೂಡವಾಗಿಯೇ ಉಳಿದಿದೆ ಇದು ಕೊರೋನಾ ವೈರಸ್ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆಯೋ...
ಅಮೇರಿಕ : 34,784ಕ್ಕೇರಿದ ಸಾವಿನ ಸಂಖ್ಯೆ..!
ವಾಷಿಂಗ್ಟನ್: ಜಾಗತಿಕವಾಗಿ ವಿಶ್ವದೆಲ್ಲೆಡೆಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕಿಗೆ ಅಮೇರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಅಮೆರಿಕಾದಲ್ಲಿ 4,591 ಮಂದಿ ಬಲಿಯಾಗಿದ್ದು ಇದು ಈವರೆಗೆ ಜಗತ್ತಿನಲ್ಲಿ 24ಗಳಲ್ಲಿ ಕೊರೋನಾ ಬಲಿಗಳಲ್ಲಿ ಅತ್ಯಧಿಕವಾಗಿದೆ...
ಇಂದಿನಿಂದ ಆನ್‍ಲೈನ್‍ನಲ್ಲೇ ತುರ್ತುಪಾಸ್ ವಿತರಣೆ
ತುಮಕೂರು ಮೇ 3 ರವರೆಗೆ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ಕಚೇರಿ ಸೇರಿದಂತೆ ತುಮಕೂರು ಜಿಲ್ಲೆಯ ಯಾವುದೇ ಪೊಲೀಸ್ ಠಾಣೆ, ವೃತ್ತ ಕಚೇರಿ ಮತ್ತು ಡಿವೈಎಸ್ಪಿ ಕಚೇರಿಗಳಲ್ಲಿ ತುರ್ತು...
ನಗರದಲ್ಲಿ ಸಶಸ್ತ್ರ ಪೊಲೀಸರ ಬೃಹತ್ ಪಥಸಂಚಲನ
ತುಮಕೂರು ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ತುಮಕೂರು ನಗರದಲ್ಲಿ ಬುಧವಾರ ಸಂಜೆ ಸಶಸ್ತ್ರ ಪೊಲೀಸರ ಬೃಹತ್ ಪಥಸಂಚಲನ ನಡೆದಿದ್ದು, ಇದು ನಗರದಾದ್ಯಂತ ಸಾರ್ವಜನಿಕರಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ...
ಎಂಎಸ್‍ಐಎಲ್ ಅಂಗಡಿಯಲ್ಲಿ ಲಕ್ಷಾಂತರ ರೂ. ಬೆಲೆಯ ಮದ್ಯ ಕಳವು
ಮಿಡಿಗೇಶಿ
ಏ. 15 ರಂದು ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಹೋಬಳಿಗೆ ಸೇರಿದ ನಲ್ಲೇಕಾಮನಹಳ್ಳಿ ಬೇಡತ್ತೂರು ದಾರಿ ಮಧ್ಯೆ ಇರುವ ಎಂ.ಎಸ್.ಐ.ಎಲ್‍ನ ಮದ್ಯದ ಅಂಗಡಿಯಲ್ಲಿ ಕಳ್ಳತನ ನಡೆದಿದೆ....
ಸಂವಿಧಾನ ಬದಲಿಸಿದರೆ ರಕ್ತ ಕ್ರಾಂತಿ: ಡಿ.ಬಸವರಾಜ್
ದಾವಣಗೆರೆ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‍ರವರ ಜನ್ಮ ದಿನವನ್ನು ಇಂದು ಜಗತ್ತಿನಾದ್ಯಂತ ವಿಶ್ವಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ ತಿಳಿಸಿದರು. ...













