Tag: ಪ್ರಜಾ ಪ್ರಗತಿ
ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಸಚಿವ ಬಿ.ಸಿ.ಪಾಟೀಲ್ ಸೂಚನೆ
ಚಿತ್ರದುರ್ಗ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಬಾರದು. ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ...
ಕೊರೋನಾ ಹಿನ್ನೆಲೆ ವೈದ್ಯರು ಹೆಚ್ಚು ಮುಂಜಾಗ್ರತೆ ವಹಿಸುವುದು ಅನಿವಾರ್ಯ : ಡಿ ಸಿ ಎಂ
ಬೆಂಗಳೂರು ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ವಿನ್ಯಾಸಗೊಳಿಸಲಾಗಿರುವ ವರ್ಚುಯಲ್ ಕ್ಲಿನಿಕ್ ತಂತ್ರಜ್ಞಾನವನ್ನು ನಗರದ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ನಗರದ ಜೈನ್ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿರುವ ವರ್ಚುಯಲ್ ಕ್ಲಿನಿಕ್ ವ್ಯವಸ್ಥೆಯನ್ನು ಪರಿಶೀಲಿಸಿದ...
ಬಳ್ಳಾರಿ ತಹಸೀಲ್ದಾರ್ ದಿಢೀರ್ ಕಾರ್ಯಾಚರಣೆ : ಮುಂಡರಗಿಯಲ್ಲಿ ನಕಲಿ ವೈದ್ಯರು ವಶಕ್ಕೆ
ಬಳ್ಳಾರಿ ಬಳ್ಳಾರಿ ತಹಶೀಲ್ದಾರ್ ನಾಗರಾಜ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಅಬ್ದುಲ್ಲಾ ನೇತೃತ್ವದ ತಂಡ ಬಳ್ಳಾರಿ ತಾಲೂಕಿನ ಮುಂಡರಗಿಯಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿ ಓರ್ವ ನಕಲಿ ವೈದ್ಯರನ್ನು ಪತ್ತೆ...
ಶಾಸಕರ ಹೆಸರಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ವೇಳೆ ಎಡಿಸಿಗೆ ಸಿಕ್ಕಿಬಿದ್ದ
ಹಾವೇರಿ
ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಗದಗ ಜಿಲ್ಲೆಯಿಂದ ಹಾವೇರಿಗೆ ಪ್ರವೇಶಮಾಡುತ್ತಿದ್ದ ಕಾರು ಚಾಲಕನೋರ್ವ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ....
98 ವಸತಿ ನಿಲಯಗಳಲ್ಲಿ 784 ಜನ ಕ್ವಾರಂಟೈನಲ್ಲಿಡಲಾಗಿದೆ : ಗೋವಿಂದ ಎಂ ಕಾರಜೋಳ
ಬೆಂಗಳೂರು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ 98 ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ...
ಆಹಾರ ಪೂರೈಕೆ ನಿಲ್ಲದೆ ನಿರಂತರ ಸಾಗುತ್ತಿದೆ
ತುರುವೇಕೆರೆ ಕರೊನಾ ವೈರಸ್‍ನಿಂದಾಗಿ ಪಟ್ಟಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅದೆಷ್ಟೊ ಕಾರ್ಮಿಕರಿಗೆ ಹಾಗೂ ಅದರ ವಿರುದ್ದ ಶ್ರಮಿಸುತ್ತಿರುವ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯವರಿಗೆ ತುರುವೇಕೆರೆ ಪಟ್ಟಣದ...
ವೃದ್ದಾಪ್ಯ ವೇತನಕ್ಕೆ ಸಾಮಾಜಿಕ ಅಂತರ ಮರೆತರು
ತಿಪಟೂರು ಗುರುವಾರ ಡಿ.ಸಿ.ಸಿ ಬ್ಯಾಂಕ್ ಮುಂದೆ ಜನರು ಸಾಮಾಜಿಕ ಅಂತರವನ್ನು ಮರೆತು ನಿಂತಿದ್ದರು. ಇದನ್ನು ಕಂಡ ಕೆಲವರು ಎಷ್ಟು ಹೇಳಿದರೂ, ನಾವು ಹಣವನ್ನು ತೆಗೆದುಕೊಂಡು ಹೋಗಬೇಕು, ಇಲ್ಲದಿದ್ದರೆ...
ಅಂಚೆ ಕಚೇರಿ ಮುಂದೆ ವೃದ್ಧರ ಸಾಲು
ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿ ಕೋಟೆನಾಯಕನಹಳ್ಳಿ ಅಂಚೆ ಕಚೇರಿಯಲ್ಲಿ ತುಂಬಾ ಜನಜಂಗುಳಿ ಇದ್ದು, ಇದಕ್ಕೆ ಕಾರಣವೇನೆಂದು ಪ್ರಶ್ನಿಸಿದರೆ ಇಲ್ಲಿನ ಪೋಸ್ಟ್‍ಮನ್ ವೃದ್ಧಾಪ್ಯ ವೇತನವನ್ನು ಮನೆಮನೆಗೆ ಹಂಚುವ ಬದಲು ವೃದ್ಧರನ್ನೇ ಅಂಚೆ...
ನ್ಯಾಯಾಧೀಶರಿಂದ ಅಲೆಮಾರಿಗಳಿಗೆ ಆಹಾರ ಸಾಮಗ್ರಿ ವಿತರಣೆ
ಚಿಕ್ಕನಾಯಕನಹಳ್ಳಿ ಕೊರೊನಾ ವೈರಸ್ ತಡೆಗಟ್ಟಲು ಕೂಲಿಕಾರ್ಮಿಕರು, ಅಲೆಮಾರಿಗಳ ಗುಡಿಸಲುಗಳಿಗೆ ಭೇಟಿ ನೀಡಿ, ಜನರಿಗೆ ಈ ವೈರಸ್‍ನ ದುಷ್ಪರಿಣಾಮಗಳು ಮತ್ತು ಅಂತರ ಕಾಯ್ದುಕೊಳ್ಳುವಂತೆ ಹಾಗೂ ಶುಚಿತ್ವ ಕಾಯ್ದುಕೊಳ್ಳುವಂತೆ ನ್ಯಾಯಾಧೀಶರುಗಳು, ವಕೀಲರು...
ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯವಲ್ಲ, ಜೀವ ಉಳಿಸಿಕೊಳ್ಳುವುದು ಮುಖ್ಯ : ಮುಹಮ್ಮದ್ ಯೂಸೂಫ್
ಬೆಂಗಳೂರು: ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯ ಅಲ್ಲ. ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ನಮಾಜ್ ಮಾಡದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು...













