Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕೊರೋನಾ ತಡೆಯುವಲ್ಲಿ ಪೊಲೀಸರ ಪಾತ್ರ ಮಹತ್ವವಾದುದು

0
ಗುಬ್ಬಿ    ಲಾಕ್‍ಡೌನ್ ಯಶಸ್ವಿ ಜತೆಗೆ ಕೋವಿಡ್ 19 ವೈರಸ್ ತಡೆಯುವಲ್ಲಿ ಪೊಲೀಸ್ ಇಲಾಖೆ ಮಹತ್ವದ ಪಾತ್ರ ವಹಿಸಿದೆ. ಸಾರ್ವಜನಿಕರನ್ನು ಮನೆಯಲ್ಲೇ ಉಳಿಯುವಂತೆ ಮಾಡುವುದು ಸಾಹಸದ ಕೆಲಸವಾದರೂ ವೈರಸ್ ಹರಡದಂತೆ ಸಾಮಾಜಿಕ ಅಂತರ...

ಆಸ್ಪತ್ರೆಯ ಕ್ವಾರಂಟೇನ್‍ನಲ್ಲಿದ್ದ 33 ಮಂದಿ ಮನೆಗೆ ವಾಪಸ್

0
ಶಿರಾ     ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು ಶಿರಾ ತಾಲ್ಲೂಕಿನಲ್ಲಿ ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ರೆಡ್ ಝೋನ್ ಎಂದು ಗುರ್ತಿಸಲಾಗಿತ್ತು. ಮೇ:3ರವರೆಗೂ ಈ ರೆಡ್ ಝೋನ್ ಆದೇಶ...

ಗಡಿಗ್ರಾಮಗಳಲ್ಲಿ ಪೊಲೀಸ್ ಚೆಕ್‍ಪೋಸ್ಟ್ ಸ್ಥಾಪನೆ

0
ಬರಗೂರು     ಸಿರಾ ತಾಲ್ಲೂಕಿನ ಆಂಧ್ರದ ಗಡಿ ಪ್ರದೇಶಗಳಲ್ಲಿ ಸಂಪರ್ಕ ರಸ್ತೆಗಳನ್ನು ಪೊಲೀಸ್ ಚೆಕ್ ಪೋಸ್ಟ್ ಹಾಕುವ ಮೂಲಕ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಆಂಧ್ರ ಭಾಗದಲ್ಲಿ ಕೊರಾನ ವೈರಸ್ ಹೆಚ್ಚಿದ ಹಿನ್ನೆಲೆಯಲ್ಲಿ...

ಲಾಕ್‍ಡೌನ್ ನಡುವೆಯೂ ಕಾಮಗಾರಿ ಆರಂಭ

0
ಹುಳಿಯಾರು        ಕೊರೊನಾ ಲಾಕ್‍ಡೌನ್ ನಡುವೆಯೂ ಹುಳಿಯಾರಿನ ರಾಜ್ ಕುಮಾರ್ ರಸ್ತೆಯ ಸಿಸಿ ಚರಂಡಿ ಕಾಮಗಾರಿ ಗುರುವಾರ ಆರಂಭವಾಯಿತು.      ಪಟ್ಟಣ ಪಂಚಾಯ್ತಿಯ ಅನುದಾನದ ಈ ಕಾಮಗಾರಿಗೆ ಫೆಬ್ರವರಿ...

ನೀರಾವರಿ ಆಯೋಗ ಸ್ಥಾಪನೆ : ಸಿಎಂ ಜೋತೆ ಚರ್ಚಿಸಿ ನಿರ್ಧಾರ : ರಮೇಶ್ ಜಾರಕೀಹೊಳಿ

0
ಬೆಂಗಳೂರು:       ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನದ  ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್  ಜಾರಕಿಹೊಳಿ‌...

ಲಾಕ್ ಡೌನ್ ವಿರಾಮದ ಬಟನ್ ಇದ್ದಂತೆ : ರಾಹುಲ್ ಗಾಂಧಿ

0
ನವದೆಹಲಿ:      ಕೊರೋನಾ ವೈರಸ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್'ಡೌನ್ ನಿಂದ ವೈರಸ್'ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ, ಕೇವಲ ಹರಡುವಿಕೆ ನಿಯಂತ್ರಿಸಬಹುದಷ್ಟೇ ಎಂದು ರಾಹುಲ್ ಗಾಂಧಿ...

ಅಮೇರಿಕ : 24 ಗಂಟೆಗಳಲ್ಲಿ 2600 ಮಂದಿ ಸಾವು

0
ವಾಷಿಂಗ್ಟನ್:    ಕೊರೋನಾ ವೈರಸ್ ಅಮೆರಿಕಾದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 2,600 ಮಂದಿ ಸಾವಿಗೀಡಾಗಿದ್ದಾರೆ .ಈ ವರೆಗೆ ಒಂದೇ ದಿನ ಅತೀಹೆಚ್ಚು ಸಾವಿನ ಪ್ರಮಾಣ ಇದಾಗಿದ್ದು, ಒಟ್ಟಾರೆಯಾಗಿ ಅಮೆರಿಕಾದಲ್ಲಿ...

ಸಿಜನಲ್ ರೋಗವಾಗಲಿದೆ ‘ಕೊರೋನಾ’ : ಹಾವರ್ಡ್ ವಿಜ್ಞಾನಿಗಳು

0
ವಾಷಿಂಗ್ಟನ್:      ಕೇವಲ ಲಾಕ್ ಡೌನ್ ನಿಂದ ಮಾತ್ರ ಮಾರಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ, 2022ರ ವರೆಗೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಈ ಜಗತ್ತು ವೈರಸ್ ಸೋಂಕಿನಿಂದ...

ಪಾಸ್ ದುರುಪಯೋಗ :ಒಂದೇ ಕುಟುಂಬದ 9 ಜನರಿಗೆ ಕ್ವಾರಂಟೈನ್

0
ಹುಬ್ಬಳ್ಳಿ:     ಪೊಲೀಸ್ ಇಲಾಖೆ ಅಗತ್ಯ ಮತ್ತು ಅವಶ್ತಕ ಓಡಾಟಗಳಿಗಾಗಿ ನೀಡುವ ಟ್ರಾವೆಲ್ ಪಾಸ್ ದುರುಪಯೋಗ ಪಡಿಸಿಕೊಂಡು ವಿವಾಹ ಸಮಾರಂಭಕ್ಕೆ ಹಾಜರಾಗಿದ್ದ ಒಂದೇ ಕುಟುಂಬದ 9 ಮಂದಿಗೆ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಲಾಗಿದೆ .ಧಾರವಾಡ...

ಕೊರೋನಾ ಸಂಕಷ್ಟ: ಸೇಂಟ್‌ ಮೇರಿಸ್‌ ಶಾಲೆಯಿಂದ 1000 ಜನಕ್ಕೆ ಊಟದ ವ್ಯವಸ್ಥೆ..!

0
ತುಮಕೂರು       ಸೇಂಟ್ ಮೇರಿಸ್ ಶಾಲೆಯ ವತಿಯಿಂದ  ಏಪ್ರಿಲ್ 3 ರಿಂದ ಇಲ್ಲಿಯವರೆಗೆ ಕೊರೋನಾದಿಂದ ತುತ್ತಿನ ಮಾರ್ಗ ಕಳೆದುಕೊಂಡ ದೀನ ದಲಿತರಿಗೆ ಆಹಾರವನ್ನು ಒದಗಿಸಲಾಗುತ್ತಿದೆ.      ತುಮಕೂರಿನ ಕೊಳೆಗೇರಿ ಪ್ರದೇಶಗಳಲ್ಲಿ ವಲಸೆ...
Share via