Tag: ಪ್ರಜಾ ಪ್ರಗತಿ
ನೂತನ ಕೊರೋನಾ ಸೋಂಕು ನಿವಾರಕ ದ್ರಾವಣ ಟನಲ್ ಉದ್ಘಾಟನೆ
ಕುಣಿಗಲ್ ಎಲ್ಲೆಡೆ ಭೀತಿಯುಂಟುಮಾಡಿರುವ ಕೊರೋನಾ ವೈರಸ್ ತಡೆಗಟ್ಟಲು ಪಟ್ಟಣದ ಸಂತೆ ಮೈದಾನದಲ್ಲಿ ಡಿ.ನಾಗರಾಜಯ್ಯ ಗ್ರಾಮೀಣಾಭಿವೃದ್ಧಿ ಸಂಘದವತಿಯಿಂದ ಕೊರೋನಾ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಟನಲ್‍ನನ್ನು ಜಿಲ್ಲಾ ಉತ್ಸುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ...
ಜನ್ ಧನ್ ಹಣ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿರುವ ಬಡ ಜನ
ಚಿಕ್ಕನಾಯಕನಹಳ್ಳಿ : ಕೇಂದ್ರ ಸರ್ಕಾರ ಬಡವರ ಜನ್ ಧನ್ ಬ್ಯಾಂಕ್ ಖಾತೆಗಳಿಗೆ 500.ರೂ ಜಮೆ ಮಾಡಿದ್ದು ಹಣ ಡ್ರಾ ಮಾಡಿಕೊಳ್ಳಲು ಹಲವು ಜನರು ಬ್ಯಾಂಕ್ ಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ...
ತಿಪಟೂರು : ಸಮಾಜಿಕ ಅಂತರ ಕಾಯ್ದುಕೊಳ್ಳಿ : ಎಸ್ ಪಿ
ತಿಪಟೂರು : ಕೋವಿಡ್-19 ರ ಬಗ್ಗೆ ಮುನ್ನೆಚ್ಚರಿಕೆ, ಸಾಮಾಜಿಕ ಅಂತರ ಕಾಯ್ದುಕೂಳ್ಳಿ, ಗುಂಪು ಗುಂಪಾಗಿ ಓಡಾಡಬೇಡಿ, ಆದಷ್ಟು ವಾಹನ ಬಳಕೆ ಕಡಿಮೆ ಮಾಡಿ ಎಂದು ತಿಪಟೂರಿನಲ್ಲಿ ಜಿಲ್ಲಾ ಪೊಲೀಸ್...
ಅಡಿಗೆ ಎಣ್ಣೆ ಮಾರುತ್ತಿದ್ದ ಸೊಸೈಟಿಗಳ ಮೇಲೆ ತಹಸೀಲ್ದಾರ್ ದಾಳಿ
ಹುಳಿಯಾರು ನಿಯಮ ಬಾಹಿರವಾಗಿ ಅಡಿಗೆ ಎಣ್ಣೆ, ಉಪ್ಪು, ಸೋಪು ಮಾರುತ್ತಿದ್ದ ನ್ಯಾಯಬೆಲೆ ಅಂಗಡಿಗಳ ಮೇಲೆ ದಿಡೀರ್ ದಾಳಿ ನಡೆಸಿದ ತಹಸೀಲ್ದಾರ್ ಪರವಾನಗಿದಾರರ ಬೆವರಿಳಿಸಿದ ಘಟನೆ ಹುಳಿಯಾರಿನಲ್ಲಿ ಗುರುವಾರ ನಡೆದಿದೆ. ಅಡಿಗೆ...
ಕೊರೊನಾ ಲಾಕ್ ಡೌನ್ : ತೈಲ ಬೇಡಿಕೆ ಕುಸಿತ
ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ ಭಾರತದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಇಂಧನ ಬಳಕೆಯಲ್ಲಿ ಶೇ.18ರಷ್ಚು ಕುಸಿತವಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಪ್ರಧಾನಿ ನರೇಂದ್ರ...
ಒಡಿಶಾ : ಏ.30ರ ವರೆಗೆ ಲಾಕ್ ಡೌನ್ ವಿಸ್ತರಣೆ…!
ಭುವನೇಶ್ವರ್: ರಾಜ್ಯದಲ್ಲಿ ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಿಸಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಜೂನ್ 17 ರವರೆಗೆ ಶಾಲೆಗಳು ತೆರೆಯುವುದಿಲ್ಲ ಎಂದು...
ಕೊರೋನಾ ವಿಷಯದಲ್ಲಿ ರಾಜಕೀಯ ಬೇಡ : ವಿಶ್ವಸಂಸ್ಥೆ
ಜಿನಿವಾ: ಕೊರೋನಾವನ್ನು ರಾಜಕೀಯವಾಗಿ ಬಳಸಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಕೊರೋನಾ ವೈರಸ್ ಸೋಂಕು ನಿಭಾಯಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ...
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯ: ಬಿಎಂಸಿ
ಮುಂಬೈ: ಮುಂಬೈನಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವುದಕ್ಕಾಗಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬೃಹನ್ ಮುಂಬೈ ಮಹಾನಗರ...
ಕೊರೋನಾಗಾಗಿ ತನ್ನ ಸಂಪತ್ತಿನ ಶೇ.28ರಷ್ಟನ್ನು ದೇಣಿಗೆ ನೀಡಿದ ಟ್ವಿಟ್ಟರ್ ಸಿಇಓ
ವಾಷಿಂಗ್ಟನ್: ಕೊರೊನವೈರಸ್(ಕೋವಿಡ್ 19) ವಿರುದ್ಧದ ಜಾಗತಿಕ ಹೋರಾಟಕ್ಕೆ ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸೆ ಒಂದು ಶತಕೋಟಿ ಡಾಲರ್ ದೇಣಿಗೆ ನೀಡಿದ್ದಾರೆ.ಜಾಗತಿಕ ಕೋವಿಡ್ 19 ಪರಿಹಾರ ಕಾರ್ಯಕ್ಕೆ...
ಕೊರೋನಾ ಯೋಧರಿಗೆ ವಿಮಾ ಸೌಲಭ್ಯ ಘೋಷಿಸಿದ ಸರ್ಕಾರ..!
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವೈದ್ಯರು ಮತ್ತು ಆರೋಗ್ಯ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಗೆ “ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್: ಇನ್ಶ್ಯೂರೆನ್ಸ್ ಸ್ಕೀಮ್ ಫಾರ್...













