Tag: ಪ್ರಜಾ ಪ್ರಗತಿ
ಎಲ್ಲಾ ಪ್ರಯೋಗಾಲಯಗಳಲ್ಲಿ ಉಚಿತ ಕೊರೋನಾ ಪರೀಕ್ಷೆಗೆ ಸುಪ್ರೀಂ ಸೂಚನೆ ..!
ನವದೆಹಲಿ: ದೇಶದ ಎಲ್ಲಾ ಪ್ರಯೋಗಾಲಯಗಳಲ್ಲಿ ಎಲ್ಲರಿಗೂ ಕೊರೋನಾ ವೈರಸ್ ಪರೀಕ್ಷಯಯನ್ನು ಉಚಿತವಾಗಿ ಸಿಗುವಂತೆ ನೋಡಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ದೇಶದ ಉದ್ದಗಲಕ್ಕೂ ಇರುವ ಸರ್ಕಾರಿ...
ಎಂಪಿಆರ್ ಮತ್ತು ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ : ಸಿದ್ದರಾಮಯ್ಯ
ಬೆಂಗಳೂರು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿಬಂದವರನ್ನು ಗುಂಡಿಟ್ಟುಕೊಲ್ಲಿ ಎಂದು ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವಂತೆ ವಿಧಾನಸಭೆ...
ಹೊಸ ಮಠದಲ್ಲಿ ಮಾಸ್ಕ್ ವಿತರಣೆ
ಹಾವೇರಿ ನಗರದ ಶ್ರೀ ಹೊಸಮಠದಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಭಾವಚಿತ್ರಕ್ಕೆ ಶ್ರೀ ಬಸವಶಾಂತಲಿಂಗ ಶ್ರೀಗಳು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾಸ್ಕ್ ವಿತರಣೆ ಮಾಡಿ.ಸಮಾಜಿಕ ಅಂತರ...
ರೈತರಿಗೆ ಕಳಪೆ ಬೀಜ ಪೂರೈಸಿದರೆ ಕಠಿಣ ಕ್ರಮ: ಬಿ.ಸಿ.ಪಾಟೀಲ್
ಯಾದಗಿರಿ ರೈತರಿಗೆ ಕಳಪೆ ಬೀಜ ಕಳಪೆ ಕ್ರಿಮಿನಾಶಕ ಪೂರೈಕೆಗೆ ಅವಕಾಶವಿಲ್ಲ.ಯಾವುದೇ ಕಾರಣಕ್ಕೂ ಕಂಪೆನಿಗಳು ಗುಣಮಟ್ಟವಿಲ್ಲದ ಕಳಪೆ ಬೀಜ ಗೊಬ್ಬರ ಕ್ರಿಮಿನಾಶಕ ಪೂರೈಸಬಾರದು.ಈ ಬಗ್ಗೆ ಕಂಪೆನಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಇಂತಹ ತಪ್ಪನ್ನು ಯಾರೇ...
ಎಲ್ಲರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ :ಜೆ.ಸಿ.ಮಾಧುಸ್ವಾಮಿ
ತುರುವೇಕೆರೆ ಕರೊನಾ ಸೋಂಕಿನ ಇಂದಿನ ವಿಷಮ ಸ್ಥಿತಿಯಲ್ಲಿಯೂ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಏಕೆ ಚಾಲನೆ ಮಾಡಿಲ್ಲ? ಯಾರಿಗಾದರೂ ಸೋಂಕು ಕಂಡು ಬಂದರೆ ತಕ್ಷಣ ಏನು ಕ್ರಮ ಕೈಗೊಳ್ಳುತ್ತೀರಿ? ಕೂಡಲೇ ವೆಂಟಿಲೇಟರ್ ಕನೆಕ್ಷನ್...
ವೈದ್ಯರ ಚೀಟಿಯಿಲ್ಲದೆ ಔಷಧಿ ಮಾರಾಟಬೇಡ-ಜಿಲ್ಲಾ ಉಸ್ತುವಾರಿ ಸಚಿವರು
ತುಮಕೂರು
ವೈದ್ಯರ ಚೀಟಿಯಿಲ್ಲದೆ ಔಷಧಿ ವ್ಯಾಪಾರಿ(ಮೆಡಿಕಲ್ ಸ್ಟೋರ್ಸ್)ಗಳು ಔಷಧಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು...
ಅನ್ನದಾತನ ಕೈ ತುತ್ತು ಕಸಿದ ಮಳೆ
ಹರಪನಹಳ್ಳಿ: ಅಕಾಲಿಕ ಬಿರುಗಾಳೆ ಮಳೆ, ಗುಡುಗು ಸಹಿತ ಮಂಗಳವಾರವು ಮುಂದುವರೆದಿದ್ದು ಬಾಗಳಿ, ನಂದಿಬೇವೂರು ತಾಂಡ, ಕಣಿವಿಹಳ್ಳಿ, ಕೋಡಿಹಳ್ಳಿ, ಹರಪನಹಳ್ಳಿ, ಕೂಲಹಳ್ಳಿ, ಚಿಕ್ಕಹಳ್ಳಿ, ಹೊಂಬಳಗಟ್ಟಿ, ಶೃಂಗಾರತೋಟ ಸೇರಿದಂತೆ ತಾಲೂಕಿನ ಹಲವು ಭಾಗದಲ್ಲಿ...
ಅಸಹಾಯಕರಿಗೆ ನೆರವಾಗುವುದು ಶ್ಲಾಘನೀಯ ಕಾರ್ಯ
ತುಮಕೂರು ಕೊರೋನ ವೈರಸ್ ಹರಡುವ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಈ ವೇಳೆ ಜಿಲ್ಲೆಯಲ್ಲಿ ಅಸಹಾಯಕರು ಯಾವುದೇ ರೀತಿಯ ಕೊರತೆಯನ್ನು ಅನುಭವಿಸಬಾರದು ಎಂದು ಆರ್.ಆರ್. ಅಭಿಮಾನಿ ಬಳಗವು ಪ್ರತಿನಿತ್ಯ...
ಅಕ್ರಮ ಸಂಚಾರ: ಆಟೋ, ಕಾರುಗಳ ಜಪ್ತಿ
ತುಮಕೂರು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದ್ದರೂ, ಆ ಕಾನೂನನ್ನು ಉಲ್ಲಂಘಿಸಿ ಅಕ್ರಮವಾಗಿ ಸಂಚರಿಸುತ್ತಿದ್ದ ಒಟ್ಟು ಆರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ನಡೆದಿದೆ. ...
ರೈತರಿಂದ ಹಣ್ಣು, ತರಕಾರಿ ಖರೀದಿಸಲು ಕ್ರಮ-ಜಿಲ್ಲಾ ಉಸ್ತುವಾರಿ ಸಚಿವರು
ತುಮಕೂರು ರೈತರು ತಮ್ಮ ತೋಟದಲ್ಲಿ ಬೆಳೆದಿರುವ ಟಮೋಟೋ, ಸೋರೆಕಾಯಿ, ಕುಂಬಳಕಾಯಿ, ನುಗ್ಗೆಕಾಯಿ, ಇತರೆ ಎಲ್ಲಾ ತರಕಾರಿಗಳನ್ನು ಜಿಲ್ಲಾ ತೋಟಗಾರಿಕೆ, ಹಾಪ್‍ಕಾಮ್ಸ್ ಹಾಗೂ ಹನಿಮಿತ್ರ ಸಂಸ್ಥೆಯಿಂದ ನೇರವಾಗಿ ಖರೀದಿಸಿ ಗ್ರಾಹಕರ ಮನೆ-ಮನೆಗೆ...













