Tag: ಪ್ರಜಾ ಪ್ರಗತಿ
ಮನಸೋ ಇಚ್ಛೆ ದರ ಏರಿಸಿದ್ರೇ ಕ್ರಮ : ಡಿಸಿ
ಬಳ್ಳಾರಿ ಕೋವಿಡ್-19ನ ಇದೇ ಸಂದರ್ಭ ಬಳಸಿಕೊಂಡು ತರಕಾರಿ ಹಾಗೂ ಇನ್ನೀತರ ಅಗತ್ಯ ವಸ್ತುಗಳ ದರವನ್ನು ಮನಸೋ ಇಚ್ಛೆ ಏರಿಸಿ ಸಾರ್ವಜನಿಕರನ್ನು ವಸೂಲಿ ಮಾಡಿದ್ರೇ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್...
ಹುಳಿಯಾರಿನಲ್ಲಿ ಕೊರೊನಾ ತಡೆಗೆ ಔಷಧ ಸಿಂಪಡಣೆ
ಹುಳಿಯಾರು: ಪಟ್ಟಣದಲ್ಲಿ ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳು ಸಾರ್ವಜನಿಕ ಸ್ಥಳಗಳಲ್ಲಿ ಔಷಧ ಸಿಂಪಡಣೆ ಮಾಡಿದರು. ಪಟ್ಟಣ ಪಂಚಾಯ್ತಿಯಿಂದ ಪಟ್ಟಣದಲ್ಲಿ ಸ್ವಚ್ಛತೆ ಪಾಲನೆಗೆ ಆದ್ಯತೆ ನೀಡಲಾಗಿದೆ. ಕೊರೊನಾ ವೈರಸ್...
ನಗರದಲ್ಲಿ ಕೋರೋನಾ ಮುಂಜಾಗ್ರತೆ ಕ್ರಮವಾಗಿ ಭ್ಲೀಚಿಂಗ್ ಸಿಂಪಡನೆ
ಹಿರಿಯೂರು : ನಗರದಲ್ಲಿ ಕೋರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಾದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಯ್ಟಾಂಡ್, ನೆಹರು ಮಾರ್ಕೆಟ್, ಆಸ್ಪತ್ರೆ ಸರ್ಕಲ್ ಸೇರಿದಂತೆ ವಿವಿಧ...
ರಾಜಯೋಗಿನಿ ದಾದಿ ಜಾನಕಿ ವಿಧಿವಶ…!
ಮೌಂಟ್ ಅಬು: ಬ್ರಹ್ಮಕುಮಾರಿ ಸಂಘಟನೆಯ ಮುಖ್ಯಸ್ಥೆ ರಾಜಯೋಗಿನಿ ದಾದಿ ಜಾನಕಿ ವಿಧಿವಶರಾಗಿದ್ದಾರೆ. 104 ವರ್ಷ ವಯಸ್ಸಿನ ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ."ಪ್ರೀತಿಯ ಚಿಂತನೆಗಳೊಂದಿಗೆ, ಬ್ರಹ್ಮ ಕುಮಾರೀಸ್ ನ ಆಧ್ಯಾತ್ಮಿಕ...
ಕೆ.ಆರ್. ಮಾರುಕಟ್ಟೆಯ ತರಕಾರಿ ಅಂಗಡಿಗಳು ಶಿಫ್ಟ್.!?
ಬೆಂಗಳೂರು : ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿರುವ ಕಾರಣದಿಂದ ಸಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರುಕಟ್ಟೆಗಳನ್ನು ಶಿಫ್ಟ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ...
ಕೊರೋನಾ ವಿರುದ್ಧ ಎಲ್ಲರೂ ಒಟ್ಟಿಗೆ ಹೋರಾಡಬೇಕು : ವಿಶ್ವ ಆರೋಗ್ಯ ಸಂಸ್ಥೆ
ಜಿನೆವಾ: ವಿಶ್ವಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಯಲು ಒಗ್ಗಟ್ಟಿನಿಂದ ಹೋರಾಡಬೇಕು(ಫೈಟ್, ಯುನೈಟ್ ಆ್ಯಂಡ್ ಇಗ್ನೈಟ್) ಎಂದು ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅದಾನೋಮ್ ಘೆಬ್ರೆಯೆಸಸ್...
ರಿಸರ್ವ್ ಬ್ಯಾಂಕ್ ನಿಂದ ರೆಪೊ ದರ ಇಳಿಕೆ…!
ನವದೆಹಲಿ: ಸದ್ಯ ದೇಶದಲ್ಲಿ ನಿಧಾನವಾಗಿ ಹರಡುತ್ತಿರುವ ಕೊರೋನಾವೈರಸ್ ತಡೆಗಟ್ಟುವಿಕೆಗಾಗಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ಯಾವುದೇ ಆದಾಯವಿಲ್ಲದೇ ಸಾಲದ ಕಂತು ಹೇಗೆ ಕಟ್ಟುವುದು ಹೇಗೆ ಎಂದು ಚಿಂತೆಯಲಿದ್ದ ಜನರಿಗೆ...
ಕರೋನಾಗೆ ಹೆದರದ ಜನತೆ
ತಿಪಟೂರು ಕೊರೋನಾ ವೈರಸ್ ತನ್ನ ವ್ಯಾಪ್ತಿಯನ್ನು ಹರಡುವುದನ್ನು ತಪ್ಪಿಸಲು ಮಾರ್ಚ್ 24 ರಿಂದ ಏಪ್ರಿಲ್ 14ರ ವರೆಗೆ ಸಂಪೂರ್ಣ ಭಾರತ ಲಾಕ್‍ಡೌನ್ ಘೋಷಿಸಿದ್ದು ಸಾರ್ವಜನಿಕರಿಗೆ ಒಂದು ಕ್ಷಣ ದಿಗಿಲು ಮೂಡಿಸಿತ್ತು....
ಬೆಂಕಿಗೆ ಆಹುತಿಯಾದ ತೋಟ…!
ಗುಬ್ಬಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಅಡಕೆ ಮತ್ತು ತೆಂಗಿನ ತೋಟಕ್ಕೂ ವ್ಯಾಪಿಸಿ, ತೋಟ ಸಂಪೂರ್ಣ ಭಸ್ಮವಾದ ಪ್ರಕರಣ ತಾಲ್ಲೂಕಿನ ಪತಿಯಪ್ಪನಪಾಳ್ಯ ಗ್ರಾಮದಲ್ಲಿ ನಡೆದಿದೆ.ಪತಿಯಪ್ಪನಪಾಳ್ಯ ಸಮೀಪದ ಪುರ ಅರಣ್ಯ ಪ್ರದೇಶಕ್ಕೆ...
ಯುಗಾದಿ ನಿರಾಂತಕ ಆಚರಣೆ : ವರ್ಷದೊಡಕಿನ ಮಾಂಸ-ಮದ್ಯಕ್ಕೂ ತೊಂದರೆ ಆಗಿಲ್ಲ..!
ಚಿಕ್ಕನಾಯಕನಹಳ್ಳಿ ಯುಗಾದಿ ನಂತರದ ಮಾರನೆ ದಿನ ವರ್ಷದೊಡಕಿನ ಪ್ರಯುಕ್ತ ಗುರುವಾರ ಬೆಳಗ್ಗೆ ಪಟ್ಟಣದಲ್ಲಿ ಅಗತ್ಯ ಸಾಮಗ್ರಿಗಳಿಗಾಗಿ ಜನರ ಓಡಾಟಕ್ಕೆ ಕೆಲ ಕಾಲ ವಿನಾಯ್ತಿ ನೀಡಲಾಗಿತ್ತು. ಉಳಿದಂತೆ ದಿನವಿಡೀ ಪೊಲೀಸ್ ಗಸ್ತು ನಡೆಯುತ್ತಲೆ...













