Tag: ಪ್ರಜಾ ಪ್ರಗತಿ
ಕೊರೊನಾ : ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳಿಗೆ ಡಿಸಿ ಸೂಚನೆ
ಚಿತ್ರದುರ್ಗ: ಕೊರೋನಾ ವೈರಸ್ ಸೋಂಕು ತಡೆಗಟ್ಟುವ ಸಲುವಾಗಿ ಈಗಾಗಲೆ ಸರ್ಕಾರ ಹಲವು ಬಗೆಯ ಮುಂಜಾಗ್ರತಾ ಕ್ರಮಗಳನ್ನು ಘೋಷಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನ, ಮಂದಿರ, ಮಸೀದಿಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು....
ಕೋರೋನ ವೈರಸ್ ಬಗ್ಗೆ ಎಚ್ಚರವಿರಲಿ : ಶಾಸಕ ಜಿ,ಬಿ, ಜ್ಯೋತಿಗಣೇಶ್
ತುಮಕೂರು:
ಕೋರೋನ ವೈರಸ್ ಬಗ್ಗೆ ಯಾವುದೇ ಯಾವುದೇ ಭಯ ಬೇಡ, ಆದರೆ ಅಲಸ್ಯ ಮಾಡದೇ ಎಚ್ಚರಿಕೆಯಿಂದ ಎದರಿಸೋಣ, ವಿದೇಶಗಳಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ...
ಶಾಲಾ ಆವರಣದಲ್ಲಿ ಗೋಡೌನ್ ಕಾಮಗಾರಿ ನಿಲ್ಲಿಸಿ
ಹುಳಿಯಾರು ಹುಳಿಯಾರಿನ ಶಾಲಾ ಆವರಣದಲ್ಲಿ ನಿರ್ಮಿಸಲು ಹೊರಟಿರುವ ನೂತನ ಗೋಡಾನ್ ಕಾಮಗಾರಿ ನಿಲ್ಲಿಸುವಂತೆ ಎಂಪಿಎಸ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ರವಿ ಮನವಿ ಮಾಡಿದ್ದಾರೆ.ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ...
ತಂಡಗ ಗ್ರಾಮದಲ್ಲಿ ಚಿರತೆ ದಾಳಿ..!
ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ತಂಡಗ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ದಾಳಿ ಮಾಡಿ ಎರಡು ಹಸುಗಳನ್ನು ಬಲಿ ತೆಗೆದುಕೊಂಡಿದ್ದು ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತಂಡಗ ಗ್ರಾಮದ ರೈತ...
ಏ.1ರಿಂದ ಬಿಎಸ್ 6 ವಾಹನ ಮಾತ್ರ ನೋಂದಣಿ : ಆರ್ ಟಿ ಓ
ತಿಪಟೂರು: ಏಪ್ರಿಲ್ 1 ರಿಂದ ಬಿ.ಎಸ್ 6 ವಾಹನಗಳನ್ನು ಮಾತ್ರ ನೋಂದಣಿ ಮಾಡಬೇಕಾಗಿರುವುದ ರಿಂದ ಬಿಎಸ್ 6 ಮಾದರಿಯಲ್ಲಿ ತಯಾರಾದ ವಾಹನಗಳನ್ನು ಹೊರತುಪಡಿಸಿ ಇತರೆ ಮಾದರಿಯ ವಾಹನವನ್ನು 2020ರ...
ಭಯೋತ್ಪಾದಕರ ಎದೆಯಲ್ಲಿ ಭಯ ಹುಟ್ಟಿಸಿದ ಕೊರೊನಾ..!
ಸಿರಿಯಾ : ಯಾವುದಕ್ಕೂ ನಾವು ಭಯ ಪಡುವವರಲ್ಲಾ ಎನ್ನುತ್ತಿದ್ದ ಇಸಿಸ್ ಉಗ್ರರ ಎದೆಯಲ್ಲಿ ಕೊರೋನಾ ವೈರಸ್ಭಯ ಹುಟ್ಟುವಂತೆ ಮಾಡಿದೆ ಎನ್ನಲಾಗಿದೆ.ಟ್ರಾವಲ್ ಅಡ್ವೈಸರಿ ಪ್ರಕಾರ ಭಯೋತ್ಪಾದಕರಿಗೆ ಕೊರೋನಾ ವೈರಸ್ ನಿಂದ ರಕ್ಷಣೆ ಪಡೆಯಲು ಒಂದಷ್ಟು...
ದಲಿತರ ಜಮೀನಿಗೆ ಮೀಸಲಿರುವ ದಾರಿ ತೆರವಿಗೆ ಒತ್ತಾಯ
ನಕಾಶೆಯಲ್ಲಿ ರಸ್ತೆ ಇದ್ದರೂ ಸವರ್ಣೀಯರಿಂದ ಅಡ್ಡಿ
ತುಮಕೂರು ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ಯಲಪೇನಹಳ್ಳಿ ಗ್ರಾಮದ 9 ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಸುಮಾರು 45 ಎಕರೆ ಜಮೀನಿಗೆ ಹೋಗಲು ನಕ್ಷೆಯಲ್ಲಿ...
ತಮ್ಮ ರೂಲ್ಸ್ ತಾವೇ ಬ್ರೇಕ್ ಮಾಡಿದ ಸಿಎಂ…!
ಬೆಳಗಾವಿ ಮಾರಣಾಂತಿಕ ಕೊರೋನಾ ವೈರಸ್ ಕುರಿತ ಸರ್ಕಾರದ ನಿರ್ದೇಶನ ಉಲ್ಲಂಘಿಸಿ ಮೇಲ್ಮನೆಯ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ನೆರವೇರಿದ ಹಾಗೂ ಮದುವೆಯಲ್ಲಿ ಸ್ವತಃ ಮುಖ್ಯಮಂತ್ರಿ...
ಕೊರೊನಾ ಭೀತಿ : ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಕೆ
ವಿಜಯವಾಡ ಕೊರೊನಾ ಸೋಂಕು ಭೀತಿಯ ಹಿನ್ನಲೆಯಲ್ಲಿ ಆಂಧ್ರಪ್ರದೇಶದಲ್ಲಿ ನಿಗದಿಯಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆರು ವಾರಗಳ ಕಾಲ ಮುಂದೂಡಲಾಗಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್ ರಮೇಶ್...
ಕಮಲ್ ನಾಥ್ ಸರ್ಕಾರದ ಭವಿಷ್ಯ ನಾಳೆ ನಿರ್ಧಾರ..!
ಭೋಪಾಲ್ ಮುಖ್ಯಮಂತ್ರಿ ಕಮಲನಾಥ್‌ಗೆ ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತು ಮಾಡಿ ಎಂದು ರಾಜ್ಯಪಾಲರು ಸೂಚನೆ ನೀಡಿದ್ದಾರೆ. 22 ಶಾಸಕರ ರಾಜೀನಾಮೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ.ಮಾರ್ಚ್...













