Tag: ಪ್ರಜಾ ಪ್ರಗತಿ
ಸರ್ಕಾರದ ಮೇಲೆ ವಾಕ್ ಪ್ರಹಾರ ನಡೆಸಿದ ಹೆಚ್ ಡಿ ರೆವಣ್ಣ
ಬೆಂಗಳೂರು ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಕಾಮಗಾರಿಗಳಿಗೆ ತಡೆ ಒಡ್ಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಈಗಿನ ಸರ್ಕಾರ ಹಣ ಮಂಜೂರು ಮಾಡುತ್ತಿದೆ ಎಂದು ಜೆಡಿಎಸ್‍ನ ಹೆಚ್.ಡಿ.ರೇವಣ್ಣ ವಿಧಾನಸಭೆಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದರು. ...
ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಡಳಿತ ಪಕ್ಷದ ಶಾಸಕರು
ಬೆಂಗಳೂರು ಐಟಿ-ಬಿಟಿಯವರಿಗೆ,ಡಾಕ್ಟರು,ಎಂಜಿನಿಯರುಗಳಿಗೆ ಬರಬಹುದು ಎಂಬ ಹೆದರಿಕೆಯಿಂದ ಕೊರೋನಾ ವೈರಸ್ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೀರಿ.ಬಡ-ಬಗ್ಗರು ಸತ್ತರೆ ಸಾಯಲಿ ಎಂದು ಮಂಗನಕಾಯಿಲೆಯನ್ನು ತಡೆಗಟ್ಟಲು ಮನಸ್ಸು ಮಾಡುವುದಿಲ್ಲ ಎಂದು ಆಡಳಿತಾರೂಢ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ...
ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು : ಡಿಕೆಶಿ
ಬೆಂಗಳೂರು ರಾಜ್ಯದಲ್ಲಿ ಕೆಳಮಟ್ಟದಿಂದ(ಕೇಡರ್ ಬೇಸ್) ಪಕ್ಷ ಸಂಘಟಿಸುವ ಗುರಿಹೊಂದಿದ್ದು ನನ್ನ ನೇತೃತ್ವದ ತಂಡ ಹೊಸ ಜವಾಬ್ದಾರಿಯಿಂದ ಪಕ್ಷದ ಬಲವರ್ಧನೆಗೆ ದುಡಿಯಲಿದೆ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ರೇಸ್...
ಏ.11ರಂದು ಟಿಇಟಿ ಪರೀಕ್ಷೆ : ಸುರೇಶ್ ಕುಮಾರ್
ಬೆಂಗಳೂರು: ಟಿಇಟಿ ಮತ್ತು ಕೆಸೆಟ್ ಎರಡೂ ಪರೀಕ್ಷೆಗಳು ಏಪ್ರಿಲ್ 14 ರಂದೇ ಬಂದಿರುವುದರಿಂದ, ಸಹಸ್ರಾರು ಅಭ್ಯರ್ಥಿಗಳ ಮನವಿಯ ಮೇರೆಗೆ ಟಿಇಟಿ ಪರೀಕ್ಷೆಗಳನ್ನು ಏಪ್ರಿಲ್ 11ರಂದು(ಎರಡನೇ ಶನಿವಾರ) ನಡೆಸಲು ಸಾರ್ವಜನಿಕ ಶಿಕ್ಷಣ...
ನಿರ್ಭಯಾ ಅಪರಾಧಿಗಳ ಕುಟುಂಬಸ್ಥರಿಂದ ದಯಾಮರಣಕ್ಕೆ ಅರ್ಜಿ ..!
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳ ಕುಟುಂಬ ಸದಸ್ಯರು “ದಯಾಮರಣ”ಕ್ಕೆ ಅನುಮತಿ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ...
ಮತ್ತೆ ಕುಸಿದ ಸೆನ್ಸೆಕ್ಸ್…!
ನವದೆಹಲಿ: ವಾರಾಂತ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದ ಸೆನ್ಸೆಕ್ಸ್ ಸೋಮವಾರ ಬೆಳಗಿನ ವಹಿವಾಟು ಆರಂಭಕ್ಕೆ ಮತ್ತೆ ಕುಸಿತ ಕಂಡುಬಂದಿದೆ. ಇಂದು ಬೆಳಗ್ಗೆ ವಹಿವಾಟು ಆರಂಭ ನಂತರ ಸೆನ್ಸೆಕ್ಸ್ 1,585.86 ಅಂಕಗಳ...
ಟೆಸ್ಟ್ ಕ್ರಿಕೆಟ್ ಗೆ 143ನೇ ಹುಟ್ಟುಹಬ್ಬದ ಸಂಭ್ರಮ
ಮೆಲ್ಬೋರ್ನ್: ಕ್ರಿಕೆಟ್ ಕ್ರೀಡೆಯ ಆತ್ಮವೆಂದೇ ಕರೆಯುವ ಟೆಸ್ಟ್ ಕ್ರಿಕೆಟ್ ಜನ್ಮ ತಾಳಿ ಇಂದಿಗೆ 143 ವರ್ಷಗಳಾಗಿವೆ. 1877ರ ಇದೇ ದಿನದಂದು ಕ್ರಿಕೆಟ್ ಜನಕ ತಂಡ ಇಂಗ್ಲೆಂಡ್ ಮೊಟ್ಟ ಮೊದಲ ಬಾರಿ ಆಸ್ಟ್ರೇಲಿಯಾ...
ಕೊರೊನಾ ಚಿಕಿತ್ಸೆಗಾಗಿ ಖಾಲಿ ಸರ್ಕಾರಿ ಕಟ್ಟಡಗಳನ್ನು ಬಳಸಿ : ಹೆಚ್ ಡಿ ಕೆ
ಬೆಂಗಳೂರು ಕೊರೋನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮವಾಗಿದ್ದು, ಇತರರೋಗಿಗಳ ಜೊತೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ. ...
ಎಲ್ಲೆಡೆ ಆಪರೇಷನ್ ಕಮಲ ಮಾದರಿ ಪ್ರಸಿದ್ಧಿ : ಡಿ ಬಸವರಾಜು ಟೀಕೆ
ದಾವಣಗೆರೆ: ದೇಶದಲ್ಲಿ ಇಂದು ಗುಜರಾತ್ ಮಾದರಿ ಮಾಯವಾಗಿದ್ದು, ಎಲ್ಲಾ ಕಡೆಯೂ ಕರ್ನಾಟಕದ ಆಪರೇಷನ್ ಕಮಲ ಮಾದರಿ ಪ್ರಸಿದ್ಧಿ ಪಡೆಯುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಟೀಕಿಸಿದ್ದಾರೆ. ...
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
ಹೊಸದುರ್ಗ : ತಾಲ್ಲೂಕಿನ ಶ್ರೀರಾಂಪುರದಲ್ಲಿ ಬಸ್ ನಿಲ್ದಾಣದ ಸಮೀಪ ಭಾನುವಾರ ಮುಂಜಾನೆ ಲಾರಿಯೊಂದು ವಿದ್ಯುತ್ ಕಂಬ ಸೇರಿದಂತೆ ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು...













