Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ನಾಡೋಜ ಪಾಟೀಲ್ ಪುಟ್ಟಪ್ಪ ಇನ್ನಿಲ್ಲ

0
ಹುಬ್ಬಳ್ಳಿ:ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಇಂದು ರಾತ್ರಿ ವಿಧಿ ವಶರಾಗಿದ್ದಾರೆ.ಕನ್ನಡ ನಾಡು ನುಡಿ ಹೋರಾಟದಲ್ಲಿ...

ಕೊರೊನಾ ವೈರಸ್ ಭೀತಿ : ಅಧಿವೇಶನ ಮೊಟಕುಗೊಳಿಸಲು ತೀರ್ಮಾನ

0
ಬೆಂಗಳೂರು     ವಿಧಾನಮಂಡಲದ ಅಧಿವೇಶನಕ್ಕೂ ಕೊರೊನಾ ವೈರಸ್ ಭೀತಿ ತಟ್ಟುವಂತಾಗಿದೆ. ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲದ ಅಧಿವೇಶನವನ್ನು ಮೊಟಕುಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ತಿಂಗಳ 5 ರಿಂದ ಆರಂಭವಾಗಿರುವ...

ಕೊರೋನಾ ವೈರಸ್ ತಡೆಗಟ್ಟಲು ಸ್ವಚ್ಛತೆಗೆ ಆದ್ಯತೆ ನೀಡಿ

0
ಚಿತ್ರದುರ್ಗ     ನೊವೆಲ್ ಕೊರೋನಾ ವೈರಸ್ ತಡೆಗಟ್ಟಲು ಪ್ರತಿಯೊಬ್ಬರು ತಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ಕೈಗಳು ಕೊರೋನಾ ವೈರಸ್ ನಿಯಂತ್ರಣದ ಮದ್ದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಸಲಹೆ ನೀಡಿದರು....

ಕೊರೊನಾ ನಿಯಂತ್ರಣಕ್ಕೆ 84 ಕೋಟಿ ರೂ. ಬಿಡುಗಡೆ : ಆರ್ ಅಶೋಕ್

0
ಬೆಂಗಳೂರು   ಕೊರೊನಾ ವೈರಸ್ ನಿಯಂತ್ರಣ ಕ್ರಮಗಳಿಗೆ ಕಂದಾಯ ಇಲಾಖೆ ಮೊದಲ ಹಂತದಲ್ಲಿ 84 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರಾದ ಆಶೋಕ್ ಹೇಳಿದ್ದಾರೆ.   ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ...

ಮಂತ್ರಿ ಈಶ್ವರಪ್ಪನ ಹುಡುಕಿ ಕೊಡಿ: ಅಣಕು ಪ್ರದರ್ಶನ

0
ದಾವಣಗೆರೆ:   ಕೊರೊನಾ ಭೀತಿಯಿಂದ ಜನರು ತತ್ತರಿಸಿದ್ದರೂ ಜಿಲ್ಲೆಯ ಕಡೆಗೆ ತಲೆ ಹಾಕದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನವರನ್ನು ಹುಡುಕಿಕೊಡುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಸೋಮವಾರ ನಗರದಲ್ಲಿ ಈಶ್ವರಪ್ಪ ಎಲ್ಲಿದಿಯಪ್ಪಾ? ಅಣಕು...

20000 ಗ್ರಾಮೀಣ ಹಾಗು ಜಿಲ್ಲಾ ಮುಖ್ಯರಸ್ತೆಗಳು ಮೇಲ್ದರ್ಜೆಗೆ : ಗೋವಿಂದ ಕಾರಜೋಳ

0
ಬೆಂಗಳೂರು     ಮುಂದಿನ ಆರ್ಥಿಕ ಸಾಲಿನಲ್ಲಿ ರಾಜ್ಯದಲ್ಲಿ 20 ಸಾವಿರ ಗ್ರಾಮೀಣ ಮತ್ತು ಜಿಲ್ಲಾ ಮುಖ್ಯರಸ್ತೆಗಳನ್ನು ಮೇಲ್ದರ್ಜೆಗೇ ರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನಸಭೆಗೆಯಲ್ಲಿ ಪ್ರಕಟಿಸಿದರು.    ಪ್ರಶ್ನೋತ್ತರ ವೇಳೆಯಲ್ಲಿ...

ಕೊರೋನ ಕುತ್ತು :  ಜಾತ್ರೆ, ಮದುವೆ, ಶುಭಸಮಾರಂಭಕ್ಕೆ ಆಪತ್ತು

0
ತಿಪಟೂರು     ವಿಶ್ವದಾದ್ಯಂತ ಮಹಾಮಾರಿಯಂತೆ ಬಂದೆರಗಿರುವ ಕೊರೋನಾ ರಾಜ್ಯದ ಅನೇಕರ ಹೊಟ್ಟೆಯ ಮೇಲೆ ಹೊಡೆದು ತಣ್ಣೀರು ಬಟ್ಟೆ ಹಾಕಿರುವುದಲ್ಲದೆ, ಯಾವುದೆ ಮದುವೆ ಮುಂತಾದ ಶುಭಸಮಾರಂಭಗಳಿಗೆ ಗುತ್ತಿಗೆ ಕೊಟ್ಟ ಹಣವನ್ನು ಹಿಂಪಡೆಯಲೂ  ಆಗದೆ,...

ಎ.ಟಿ.ಎಂ.ಗಳಲ್ಲಿ ವಂಚಿಸುತ್ತಿದ್ದ ಕುಖ್ಯಾತ ತಂಡದ ಸೆರೆ

0
ತುಮಕೂರು    ಎ.ಟಿ.ಎಂ.ಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಗೌಪ್ಯವಾಗಿ ಬಳಸಿಕೊಂಡು ಮುಗ್ಧ ವ್ಯಕ್ತಿಗಳನ್ನು ನಿಗೂಢ ರೀತಿಯಲ್ಲಿ ವಂಚಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಕುಖ್ಯಾತ ಅಂತರ ರಾಜ್ಯ ದುಷ್ಕರ್ಮಿಗಳ ತಂಡವೊಂದನ್ನು ಪತ್ತೆ...

ಹುಣಸೆ ಹಣ್ಣಿನ ಬೆಲೆ ದಿಢೀರ್ ಕುಸಿತ

0
ತುಮಕೂರು     ಹುಣಸೆ ಹಣ್ಣಿನ ಬೆಲೆ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ಹುಣಸೆ ಬೆಳೆಗಾರರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ, ಬೆಲೆ ಹೆಚ್ಚಳಕ್ಕೆ ಆಗ್ರಹಿಸಿದರು.   ...

ಕಿಡಿಗೇಡಿಗಳಿಂದ ಅಡಕೆ-ಬಾಳೆ ಸಸಿಗಳು ನಾಶ

0
ತುರುವೇಕೆರೆ    ಬಾಣಸಂದ್ರ ರಸ್ತೆಯ ಕೋಡಿ ಬಳಿಯ ಮುಕ್ತಿಧಾಮದ ಸಮೀಪದಲ್ಲಿ ಇರುವ ಕೀರ್ತಿಕುಮಾರ್ ಎಂಬುವವರ ತೋಟದಲ್ಲಿ ಸುಮಾರು 2 ವರ್ಷಗಳಿಂದ ಬೆಳೆಸಲಾಗಿದ್ದ ಐದು ನೂರಕ್ಕೂ ಹೆಚ್ಚಿನ ಅಡಕೆ ಸಸಿಗಳು, ಹತ್ತಾರು ಬಾಳೆ ಗಿಡಗಳು,...
Share via