Tag: ಪ್ರಜಾ ಪ್ರಗತಿ
ಕೇವಲ 380 ರೂ. ಹೆಚ್ಚಿಸಿ ರೈತರ ಮೂಗಿಗೆ ತುಪ್ಪ ಸವರಲಾಗಿದೆ: ಎಸ್‍ಪಿಎಂ
ತುಮಕೂರು ಕೇಂದ್ರ ಸರ್ಕಾರ ಘೋಷಿಸಿರುವ ಕ್ವಿಂಟಾಲ್ ಕೊಬ್ಬರಿಗೆ 10,300 ರೂ. ಗಳನ್ನು ಪುನರ್ ಪರಿಶೀಲಿಸಬೇಕು ಹಾಗೂ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಟ 20 ಸಾವಿರ ರೂ. ನಿಗಧಿ ಮಾಡಬೇಕು ಎಂದು ಮಾಜಿ ಸಂಸದ...
ಕುಸಿತದ ಹಾದಿಯಲ್ಲೇ ಸಾಗಿರುವ ಕೊಬರಿ ಧಾರಣೆ
ತುಮಕೂರು:ವಿಶೇಷ ವರದಿ :ಸಾ.ಚಿ.ರಾಜಕುಮಾರ ಕೊಬರಿ ಧಾರಣೆ ಹಲವು ತಿಂಗಳಿನಿಂದ ಕುಸಿತದ ಹಾದಿಯಲ್ಲೇ ಇದ್ದು, ತೆಂಗು ಬೆಳೆಗಾರರಲ್ಲಿ ನಿರಾಸೆಯ ಕಾರ್ಮೋಡ ಆವರಿಸಿದೆ. ಜಿಲ್ಲೆಯ ಐದಾರು ತಾಲ್ಲೂಕುಗಳು ತೆಂಗಿಗೆ ಪ್ರಸಿದ್ಧಿಯಾಗಿದ್ದು, ಧಾರಣೆ ಕುಸಿತದಿಂದಾಗಿ...
ಕೊರೋನಾ ಭೀತಿ ಹಿನ್ನೆಲೆ ತುಮಕೂರು ಪಾಲಿಕೆಯಲ್ಲಿ ತುರ್ತುಸಭೆ
ತುಮಕೂರು ನಾವಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕುಡಿಯುವ ನೀರು ಶುದ್ಧವಿರಬೇಕು. ವೈಯಕ್ತಿಕವಾಗಿ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಅಂದರೆ ಪದೇ ಪದೇ ಸಾಬೂನು ಬಳಸಿ ಕೈಗಳನ್ನು ತೊಳೆದುಕೊಳ್ಳಬೇಕು. ಅನವಶ್ಯಕವಾಗಿ ಪ್ರವಾಸ ಅಥವಾ ಹೊರಗೆ ಓಡಾಡುವುದನ್ನು...
ಬಡ ಟ್ಯಾಕ್ಸಿ ಚಾಲಕರ ಹೊಟ್ಡೆಯ ಮೇಲೆ ಹೊಡೆದ ಕೊರೋನಾ..!
ಹುಳಿಯಾರು: ಉದರ ನಿಮಿತ್ತಮ್ ಬಹುಕೃತ ವೇಷಮ್ ಎನ್ನುವಂತೆ ಮನುಷ್ಯ ಹೊಟ್ಟೆಹೊರೆಯಲು ನಾನಾ ತರೇವಾರಿ ಕಾಯಕ ಮಾಡುತ್ತಾನೆ. ಇದರಲ್ಲಿ ಟೂರಿಸ್ಟ್ ಡ್ರೈವರ್ ಕಾಯಕ ಸಹ ಒಂದಾಗಿದ್ದು ರಾಜ್ಯ-ರಾಷ್ಟ್ರದ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ...
ಮಾದಕ ವಸ್ತು ಮಾರಾಟ : ಡ್ರಗ್ ಪೆಡ್ಲರ್ ಬಂಧನ
ಬೆಂಗಳೂರು ಕೊಕೇನ್,ಎಂಡಿಎಂಎ,ಗಾಂಜಾ ಇನ್ನಿತರ ಮಾಧಕ ವಸ್ತುಗಳನ್ನು ಮಾರಾಟ ಮಾಡುತ್ತಾ ಸಮಾಜಕ್ಕೆ ಕಂಟಕವಾಗಿದ್ದ ನೈಜೀರಿಯಾದ ಡ್ರಗ್ ಪೆಡ್ಲರ್‌ನೊಬ್ಬನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಮ್ಮನಹಳ್ಳಿಯ ಮಕುಕೊ ಕುಚುವಾ ಅಲಿಯಾಸ್(26) ಗೂಂಡಾ...
ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಅಮೂಲ್ಯ ಲಿಯೋನಾ
ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಇತ್ತೀಚಿಗೆ ನಡೆದ ಸಿಎಎ ವಿರೋಧೀ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ ಜೈಲು ಸೇರಿರುವ ದೇಶದ್ರೋಹಿ ಅಮೂಲ್ಯ ಕೊನೆಗೂ ಬಿಡುಗಡೆ ಕೋರಿ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದಾಳೆ. ...
ನಿರ್ಭಯಾ ಪ್ರಕರಣ : ಹೊಸ ವರಸೆ ತೆಗೆದ ಮುಖೇಶ್ ಸಿಂಗ್
ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ತಾನು ಘಟನೆ ನಡೆದ ದಿನ ದೆಹಲಿಯಲ್ಲಿ ಇರಲೇ...
ಸರ್ಕಾರಕ್ಕೆ 3,354 ಕೋಟಿ ಪಾವತಿಸಿದ ವೋಡಾಫೋನ್ …!
ನವದೆಹಲಿ: ತನ್ನ ಎದುರಾಳಿ ಟೆಲಿಕಾಂ ಕಂಪನಿಗಳು ನೀಡುತ್ತಿರುವ ಭಾರಿ ಆಫರ್ ಗಳ ನಡುವೆ ಸತತ ನಷ್ಟ ಎದುರಿಸುತ್ತಿರುವ ವೋಡಫೋನ್-ಐಡಿಯಾ ಟೆಲಿಕಾಂ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಎಜಿಆರ್ ಬಾಕಿಯನ್ನು ಪಾವತಿಸಿದೆ. 3,354 ಕೋಟಿ ರೂಪಾಯಿ ಎಜಿಆರ್ ನ್ನು...
ಕೊರೊನಾಗೆ ಬಲಿಯಾದ ಫುಟ್ ಬಾಲ್ ಕೋಚ್…!
ಸ್ಪೇನ್ : ಜಾಗತಿಕವಾಗಿ ಮರಣ ಪ್ರವಾಹವನ್ನು ಉಂಟುಮಾಡಿರುವ ಕೊರೋನಾ ವೈರಸ್ ಗೆ ಸ್ಪೇನ್ ದೇಶ ಕೂಡ ತತ್ತರಿಸಿ ಹೋಗಿದ್ದು, ಸ್ಪೇನ್ ಫುಟ್ಬಾಲ್ ತಂಡದ ಕೋಚ್ ಕೂಡ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ...
ಕೊರೊನಾ ಸೋಂಕಿತರು ಪರಾರಿಯಾದರೆ ಕಾನೂನು ಕ್ರಮ : ಭಾಸ್ಕರ್ ರಾವ್
ಬೆಂಗಳೂರು: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿತರು ಆಸ್ಪತ್ರೆಯಿಂದ ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿನ ಕೆಲ ಸೋಂಕಿತರು ಆಸ್ಪತ್ರೆಯಿಂದ ಏಕಾಏಕೀ ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ...













