Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಹೋಂ ಐಸೋಲೇಶನ್ ನಲ್ಲಿ ಹೊಸದುರ್ಗ ಶಾಸಕ…!

0
ಹೊಸದುರ್ಗ :   ಹೊಸದುರ್ಗ ತಾಲ್ಲೂಕಿನ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ಈ ಸಂಬಂಧಿಸಿದಂತೆ ಸ್ವತಃ ಶಾಸಕರೇ ಸೆಲ್ಫಿ ಮೂಲಕ ವಿಡಿಯೋ ಚಿತ್ರೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ...

ಅಧಿಕಾರಿ ಖಾತೆಗೆ ಕಿಸಾನ್ ಸಮ್ಮಾನ್ ಹಣ: ಆರೋಪ

0
ತುಮಕೂರು    ರೈತರ ಸಂಕಷ್ಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಕಿಶಾನ್ ಸಮ್ಮಾನ್ ಯೋಜನೆಯ ಹಣ ರೈತರ ಬದಲಿಗೆ, ಕೃಷಿ ಇಲಾಖೆಯ ನೌಕರರ ಖಾತೆಗೆ ವರ್ಗಾವಣೆಯಾಗುತ್ತಿದ್ದು, ಈ ಸಂಬಂಧ ತನಿಖೆ ನಡೆಸಿ,...

 ಕೃಷ್ಣಾ ನೀರಿನ ಮರು ಹಂಚಿಕೆ : ಸರ್ವ ಪಕ್ಷ ಸಭೆ ಕರೆಯಲು ಎಂಬಿ ಪಾಟೀಲ್...

0
ಬೆಂಗಳೂರು       ಕೃಷ್ಣಾ ನೀರಿನ ಮರು ಹಂಚಿಕೆ ಕುರಿತು ಹೊಸ ನ್ಯಾಯಾಧೀಕರಣ ರಚನೆ ಸಂಬಂಧ ಚರ್ಚಿಸಲು ಸರ್ಕಾರ ಆದಷ್ಟು ಬೇಗ ಸರ್ವಪಕ್ಷ ಸಭೆ ಕರೆಯುವಂತೆ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ....

ವ್ಯಾಪಾರ ಆರಂಭಕ್ಕೆ ಕೋರ್ಸ್ ಆರಂಭಿಸಿದ ಎಫ್ ಕೆಸಿಸಿಐ

0
ಬೆಂಗಳೂರು     ವ್ಯಾಪಾರ ಹೇಗೆ ಆರಂಭಿಸಬೇಕು, ಹೇಗೆ ,ಉದ್ಯಮಿಗಳಾಗಬೇಕು ಎಂದು ಬಯಸುವವರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಕೋರ್ಸ್...

ಫಿನ್ ಲ್ಯಾಂಡ್ ನ ಪ್ರಧಾನಿಯಾದ 16ರ ಬಾಲಕಿ..!

0
ಫಿನ್‌ಲ್ಯಾಂಡ್:       ಭಾರತದ ಸಿನಿಮಾಗಳಲ್ಲಿ ಒಂದು ದಿನದ ಮುಖ್ಯಮಂತ್ರಿ ಎನ್ನುವ ಕಾಂಸೆಪ್ಟ್ ಅನ್ನು ಎಕ್ಸ್ಪೆರಿಮೆಂಟ್ ರೀತಿ ತೋರಿಸಿದ್ದರು ಆದರೆ  ಫಿನ್‌ಲ್ಯಾಂಡ್‌ ನಲ್ಲಿ ಇದರ ಪ್ರಾಕ್ಟಿಕಲ್ ನಡೆದಿದೆ. ಆ ದೇಶದಲ್ಲಿ ಬಾಲಕಿಯರ ಹಕ್ಕುಗಳನ್ನು ಉತ್ತೇಜಿಸುವ...

ಕಿಯೋಸ್ಕ್ ನಲ್ಲಿ ಹಣ ನಾಪತ್ತೆ : ಬಿಡಬ್ಲ್ಯೂಎಸ್ಎಸ್ ಬಿ ಕ್ಯಾಶಿಯರ್ ಅಮಾನತು

0
ಬೆಂಗಳೂರು:    ಅಪರೂಪದ ನಿದರ್ಶನವೊಂದರಲ್ಲಿ, ಸಾರ್ವಜನಿಕರು ಕಟ್ಟಿದ್ದ  2 ಲಕ್ಷ 94 ಸಾವಿರ ರೂಪಾಯಿ ಕಿಯೋಸ್ಕ್ ನಿಂದ ನಾಪತ್ತೆಯಾದ ಬಳಿಕ ಬನಶಂಕರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ನನ್ನು  ಬೆಂಗಳೂರು ನೀರು...

ಶಾಲಾ ಪ್ರಾರಂಭ : ಸರ್ಕಾರ ನಿರ್ಧಾರವನ್ನು ಕೈಬಿಡಬೇಕು : ಕುಮಾರಸ್ವಾಮಿ

0
ಬೆಂಗಳೂರು:    ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಬಾರದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ...

ಶಾಲಾ ಪ್ರಾರಂಭ : ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಿ : ರಾಜ್ಯ ಮಕ್ಕಳ ಹಕ್ಕು ರಕ್ಷಣಾ...

0
ಬೆಂಗಳೂರು :     ಕೊರೋನಾ ಸಂಕಷ್ಟದ ಭೀತಿಯ ನಡುವೆಯೂ ಈ ವರ್ಷ ನಮ್ಮ ಮಕ್ಕಳು ಶಾಲೆಗೆ ಹೋಗದೇ ಇದ್ದರೂ ಪರವಾಗಿಲ್ಲ. ಕೊರೋನಾ ರೋಗಕ್ಕೆ ತುತ್ತಾಗಿ ಮಕ್ಕಳು ತೊಂದರೆ ಅನುಭವಿಸೋದು ಬೇಡ. ಸದ್ಯಕ್ಕೆ ರಾಜ್ಯದಲ್ಲಿ...

ಸ್ಟಾರ್ ಪ್ರಚಾರಕರ ಕುರಿತು ಪರಿಷ್ಕೃತ ಆದೇಶ…!

0
ಬೆಂಗಳೂರು:          ಕೊರೋನಾ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಭಾರತ ಚುನಾವಣಾ ಆಯೋಗವು ಮಿತಿಗೊಳಿಸಿ ಆದೇಶ ಹೊರಡಿಸಿದೆ. ಆರ್.ಆರ್‌ ನಗರ ಹಾಗೂ ಶಿರಾ ಉಪಚುನಾವಣೆ...

ದಲಿತ ಮುಖಂಡನ ಹತ್ಯೆ ಕೇಸ್ : ಸಿಬಿಐ ತನಿಖೆಗೆ ತೇಜಸ್ವಿ ಯಾದವ್ ಪಟ್ಟು

0
ಪಟ್ನಾ:    ದಲಿತ ಮುಖಂಡನ ಕೊಲೆ ಪ್ರಕರಣದ ಎಫ್‌ಐಆರ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಕ್ಕಾಗಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.      ಈ ಕುರಿತು ಬಿಹಾರ ಮುಖ್ಯಮಂತ್ರಿ...
Share via