Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸಿಟಿ ರವಿ ನನ್ನ ಹೆಸರು ಹೇಳಿಕೊಂಡು ಮಾರ್ಕೆಟ್ ಮಾಡಿಕೊಳ್ಳುತ್ತಿದ್ದಾರೆ : ಡಿ ಕೆ ಶಿವ...

0
ಬೆಂಗಳೂರು:     ಸಿಟಿ ರವಿ ದಿಲ್ಲಿಗೆ ಹೋಗಿದ್ದಾರೆ ಎನ್ನುವುದಷ್ಟೇ ಅವರಿಗೆ ನನ್ನ ಹೆಸರು ಹೇಳಿದರೆ ದಿಲ್ಲಿಯಲ್ಲಿ ವರ್ಕ್ವೌಟ್ ಆಗುತ್ತದೆ ಅನ್ನಿಸುತ್ತದೆ . ಸಿ.ಟಿ ರವಿಯವರು ಈಗ ನನ್ನ ಹೆಸರು ಹೇಳಿ ದಿಲ್ಲಿಯಲ್ಲಿ...

ಭದ್ರತಾ ಮಂಡಳಿ ದುರುಪಯೋಗ ಬೇಡ : ಭಾರತ

0
ವಿಶ್ವಸಂಸ್ಥೆ:     ಪ್ರತೀಕಾರದ ಉದ್ದೇಶಕ್ಕಾಗಿ ವಿಶ್ವಾಸಾರ್ಹ ಪುರಾವೆಗಳಿಲ್ಲದೇ ಅಮಾಯಕ ನಾಗರಿಕರನ್ನು ಭಯೋತ್ಪಾದಕರೆಂದು ಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಯಾವ ರಾಷ್ಟ್ರಗಳೂ ದುರುಪಯೋಗ ಮಾಡಿಕೊಳ್ಳಬಾರದು ಎಂದು ಭಾರತ ಹೇಳಿದೆ.     ನಾಲ್ವರು ಭಾರತೀಯರನ್ನು...

ಬೆಂಗಳೂರು ಉಪ ನಗರ ರೈಲ್ವೆ ಯೋಜನೆಗೆ ಹಸಿರು ನಿಶಾನೆ..!

0
ಬೆಂಗಳೂರು:       ಮೂರು ದಶಕಗಳ ನಂತರ ಕೇಂದ್ರ ಸಚಿವ ಸಂಪುಟ 15 ಸಾವಿರದ 767 ಕೋಟಿ ರೂಪಾಯಿಗಳ ಬೆಂಗಳೂರು ನಗರಕ್ಕೆ ಉಪನಗರ ರೈಲು ಯೋಜನೆಗೆ ಹಸಿರು ನಿಶಾನೆ ತೋರಿದೆ .   ...

ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ಬಿ ಎಸ್ ಯಡಿಯೂರಪ್ಪ

0
ಬೆಂಗಳೂರು:    ಕೋವಿಡ್-19 ಸೋಂಕು ಹಾಗೂ ಮರಣ ಪ್ರಮಾಣ ನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.    ಬೆಳಗಾವಿಯಲ್ಲಿಂದು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ಸರ್ಕಾರದ...

ಸಿಬಿಐ ದಾಳಿ ಹಿನ್ನಲೆ: ಡಿಕೆಶಿ ಭೇಟಿಯಾದ ಜಿಟಿಡಿ

0
ಬೆಂಗಳೂರು    ಸಿಬಿಐ ದಾಳಿ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸಮಾಧಾನ ಹೇಳಿದರು.ಭೇಟಿ ಬಳಿಕ ಜಿ.ಟಿ.ದೇವೇಗೌಡ ಮಾತನಾಡಿ,ಡಿಕೆಗೆ ಸಂಬಂಧಿಸಿದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ಪದೇಪದೇ...

ಅಪಘಾತ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗುವುದು: ಸಚಿವ

0
ಬೆಂಗಳೂರು      ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದರಿಂದ ಅಪಘಾತಗಳನ್ನು ತಪ್ಪಿಸಲು ವಿಶೇಷ ವ್ಯವಸ್ಥೆ ಜಾರಿಗೆ ಬರಲಿವೆ ಎಂದು ಸಾರಿಗೆ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ...

ಮಲಬಾರ್ ನಿಂದ ZOUL ಆಭರಣ ಅನಾವರಣ

0
ತುಮಕೂರು    ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನಿಂದ ZOUL ಲೈಪ್ ಸ್ಟೈಲ್ ಆಭರಣಗಳ ಅನಾವರಣ - ಹೊಸ ಯುಗದ ಮಹಿಳೆಯರಿಗೆ ಹಗುರ ಆಭರಣ ಸಂಗ್ರಹ ಅನಾವರಣ  ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿನ್ನ...

ಚುನಾವಣಾ ಆಯೋಗದ ತೀರ್ಮಾನಕ್ಕೆ ಸರ್ಕಾರ ಬದ್ದ : ಈಶ್ವರಪ್ಪ

0
ರಾಯಚೂರು     ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ಕುರಿತು ಆಯೋಗ ಯಾವ ತೀರ್ಮಾನ ಕೈಗೊಂಡರು ಅದಕ್ಕೆ ಸರ್ಕಾರ ಬದ್ದವಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.     ಈಶಾನ್ಯ ಪದವಿದರ...

ರಾಜಕೀಯ ದುರುದ್ದೇಶದಿಂದ ಡಿಕೆಶಿ ಮೇಲೆ ದಾಳಿ

0
ಚಿತ್ರದುರ್ಗ    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಪಕ್ಷದ ನಾಯಕರಾಗಿರುವ ಶಿವಕುಮಾರ್ ಅವರು...

ಉತ್ತರ ಪ್ರದೇಶದ ದಲಿತ ಯುವತಿ ಆತ್ಮಕ್ಕೆ ಕ್ಯಾಂಡಲ್ ಹಚ್ಚಿ ಶಾಂತಿಕೋರಿದ ಮಹಿಳಾ ಸಂಘಟನೆಗಳು.

0
ಚಳ್ಳಕೆರೆ    ನಗರದ ಜನಪ್ರಿಯ ಸೇವಾ ಕೇಂದ್ರ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಬಲತ್ಕಾರಕ್ಕೆ ಒಳಗಾಗಿ ಕೊಲೆಯಾಗಿ ಮೃತಪಟ್ಟ ದಲಿತ ಯುವತಿಯ ಆತ್ಮಕ್ಕೆ ಶಾಂತಿಕೋರಿ ಇಲ್ಲಿನ...
Share via