Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸಿಎಂ ಬಿಎಸ್‍ಐ ಸಾವಿರಾರು ಕೋಟಿ ಕಿಕ್‍ಬ್ಯಾಕ್ ಪಡೆದು ಕಾಯ್ದೆ ತಿದ್ದುಪಡಿ; ಉಗ್ರಪ್ಪ

0
ಬಳ್ಳಾರಿ:    ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಅದಕ್ಕಾಗಿ ಸಾವಿರಾರು ಕೋಟಿ ರೂ. ಕಿಕ್‍ಬ್ಯಾಕ್ ಹಣ ಪಡೆದಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಗಂಭೀರ ಆರೋಪ ಮಾಡಿದರು....

ಕನಕಾಂಬರ ಜೊತೆ ಗಾಂಜಾಗಿಡ ಬೆಳೆದು ತಲೆ ಮರೆಸಿಕೊಂಡಿರುವ ರೈತ

0
ಮಿಡಿಗೇಶಿ    ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳ ಜನರು ಡ್ರಗ್ಸ್‍ಗೆ ಬಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೆಲವರು ಪೊಲೀಸರ ವಶವಾಗಿ, ಜೈಲಿನ ಕಂಬಿಗಳನ್ನು ಎಣಿಸುತ್ತಿದ್ದಾರೆ. ಇದರ ಜೊತೆಗೆ ಗಾಂಜಾ (ಭಂಗಿಸೊಪ್ಪು) ಬೆಳೆದು...

ಮನಿಷಾ ಹತ್ಯೆ ಖಂಡಿಸಿ ಜನಪರ ಸಂಘಟನೆಗಳ ಪ್ರತಿಭಟನೆ

0
ಚಿಕ್ಕನಾಯಕನಹಳ್ಳಿ    ದೇಶದಲ್ಲಿ ಅತ್ಯಾಚಾರ, ಹತ್ಯೆಗಳು ಸಾಮಾನ್ಯವಾಗುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಮಹಿಳೆಯರ ರಕ್ಷಣೆ ಮಾಡಬೇಕು ಎಂದು ತಾಲ್ಲೂಕು ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ ಹೇಳಿದರು. ಪಟ್ಟಣದ ನೆಹರು...

ರಸ್ತೆ ಅತಿಕ್ರಮಣ ತೆರವಿಗೆ ಗ್ರಾಮಸ್ಥರ ಮನವಿ

0
ಗುಬ್ಬಿ    ರೈತರು ಮತ್ತು ಸಾರ್ವಜನಿಕರು ಬಳಸುತ್ತಿದ್ದ ಸಾರ್ವಜನಿಕ ರಸ್ತೆಯನ್ನೆ ಸೇರಿಸಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಾರಶೆಟ್ಟಿಹಳ್ಳಿ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಜಾಣಮೌನ...

ಪರಿಹಾರ ಘೋಷಿಸದೆ ಸರ್ವೆಗೆ ಮುಂದಾದರೆ ಪ್ರತಿಭಟನೆ

0
ಹುಳಿಯಾರು    ಚಿಕ್ಕನಾಯಕನಹಳ್ಳಿ ತಾಲೂಕಿನ ಮಾರ್ಗವಾಗಿ ಹಾಸನದಿಂದ ಚರ್ಲಪಲ್ಲಿಗೆ ಪೈಪ್ ಲೈನ್ ಮೂಲಕ ಅನಿಲ ಸಾಗಿಸುವ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಹಾಗೂ ಮರಗಳಿಗೆ ಪರಿಹಾರದ ಮೊತ್ತ ಘೋಷಿಸದೆ ಸರ್ವೆಗೆ ಮುಂದಾದರೆ ಉಗ್ರ...

ಶಿಥಿಲಗೊಂಡ ಮ್ಯಾನ್ ಹೋಲ್ : ರಸ್ತೆ ತುಂಬೆಲ್ಲಾ ಕೊಚ್ಚೆ ನೀರು..!

0
ತುರುವೇಕೆರೆ    ಪಟ್ಟಣದ ಮುಖ್ಯ ಜನನಿಬಿಡ ರಸ್ತೆಯೊಂದರಲ್ಲಿ ಒಳಚರಂಡಿಯ ಕೆಲ ಮ್ಯಾನ್ ಹೋಲ್‍ಗಳು ಶಿಥಿಲಗೊಂಡು ಅದರ ಕಲ್ಮಶ ನೀರು ಹೊರಬರುತ್ತಿದ್ದು ರಸ್ತೆ ಗುಂಡಿಗಳಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.     ಪಟ್ಟಣದ ದೆಬ್ಬೆಘಟ್ಟ...

ರಾಜೇಶ್ ಗೌಡ ಬಿಜೆಪಿ ಸೇರ್ಪಡೆ ಹಿಂದೆ ಎಚ್ಡಿಕೆ ಪಾತ್ರ!

0
 ಒಗ್ಗಟ್ಟು ಪ್ರದರ್ಶಿಸಿದ ಕೈ ನಾಯಕರು ತುಮಕೂರು:    ಶಿರಾ ಉಪಚುನಾವಣೆ ಪ್ರಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಪೆದ್ದನಂತೆ ಹೇಳಿಕೆ ನೀಡಿದ್ದು, ಮಾಜಿ ಮುಖ್ಯಮಂತ್ರಿ ಆಗಿ ತಮ್ಮ ಸ್ಥಾನದ...

ಮಾಸ್ಕ್ ದಂಡ ವಸೂಲಿಗೆ ಕಾಂಗ್ರೆಸ್ ಆಕ್ರೋಶ

0
ಬೆಂಗಳೂರು      ಮಾಸ್ಕ್ ದಂಡ ವಸೂಲಿಗೆ ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,ಮಾಸ್ಕ್ ಬಗ್ಗೆ ಸರ್ಕಾರ ಸರಿಯಾಗಿ ಅರಿವು ಮೂಡಿಸಬೇಕು.      ತುಂಬಾ ಹೊತ್ತು ಮಾಸ್ಕ್...

ದಂಡ ಹೆಚ್ಚಳ ಸರ್ಕಾರದ ಅಧಿಕ ಪ್ರಸಂಗತನಕ್ಕೆ ಸಾಕ್ಷಿ :ಬಸವರಾಜ ಹೊರಟ್ಟಿ

0
ಬೆಂಗಳೂರು     ಮಾಸ್ಕ್ ದಂಡ ಹೆಚ್ಚಳಕ್ಕೆ ಸಾರ್ವಜನಿಕರಿಂದ ವಿರೋಧ ಕೇಳಿಬಂದಿದ್ದು, ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.     50 ರೂಪಾಯಿ 100 ರೂಪಾಯಿ ದಂಡ ವಿಧಿಸುವುದು ಸಹಜ.ಆದರೆ...

ಕುಮಾರಸ್ವಾಮಿ ಆರೋಪ ತಳ್ಳಿಹಾಕಿದ ಡಿಕೆಶಿ

0
ಬೆಂಗಳೂರು    ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಉಪಚುನಾವಣಾ ಕಣಕ್ಕಿಳಿಸಿದ್ದೇವೆ.ಹೀಗಿದ್ದಾಗ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ನಂಬಲರ್ಹವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್...
Share via