Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಜಾತ್ರೆ ಸಿದ್ಧತಾ ಕಾಮಗಾರಿ ತ್ವರಿತವಾಗಿ ಕೈಗೊಳ್ಳಿ : ಡಿಸಿ

0
ಚಿತ್ರದುರ್ಗ    ಜಿಲ್ಲೆಯ ಐತಿಹಾಸಿಕ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 5 ರಿಂದ 16 ರವರೆಗೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮವಹಿಸಬೇಕೆಂದು...

ಅನಾಮಧೇಯ ಪತ್ರಕ್ಕೆ ಉತ್ತರ ನೀಡಿದ ಬಿ ಎಸ್ ವೈ ಆಪ್ತರು..!

0
ಬೆಂಗಳೂರು     ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧದ ಅನಾಮಧೇಯ ಪತ್ರಕ್ಕೆ ಪ್ರತ್ಯುತ್ತರ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಆಪ್ತ ಬಳಗ ಪಕ್ಷದ ವರಿಷ್ಠರಿಗೆ ರವಾನಿಸಿದೆ.     ಯಡಿಯೂರಪ್ಪನವರ ಬಗ್ಗೆ ಅಪಪ್ರಚಾರ ಮಾಡುವಅನಾಮಧೇಯ ಪತ್ರವನ್ನು ಸೃಷ್ಟಿಸಿರುವವರನ್ನು...

ರಾಜ್ಯ ಕಂಡ ಅಪರೂಪದ ರಾಜಕಾರಣಿ ಚನ್ನಿಗಪ್ಪ : ಆರ್.ಸಿ.ಆಂಜಿನಪ್ಪ

0
ತುಮಕೂರು:     ರಾಜ್ಯ ಕಂಡ ಅಪರೂಪದ ರಾಜಕಾರಣಿ ಚನ್ನಿಗಪ್ಪ ಅವರ ಹುಟ್ಟುಹಬ್ಬವನ್ನು ಆಚರಿಸಿದ ಬೆನ್ನಲ್ಲೆ, ಪುಣ್ಯಸ್ಮರಣೆ ಮಾಡುತ್ತಿರುವುದು ನೋವಿನ ಸಂಗತಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದರು.ನಗರದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಚಿವ...

ಪದವಿ ಅಧ್ಯಾಪಕರ ವರ್ಗಾವಣೆ ನೀತಿಗೆ ಶೀಘ್ರದಲ್ಲೇ ತಿದ್ದುಪಡಿ: ಡಾ. ಅಶ್ವತ್ಥನಾರಾಯಣ

0
ಬಳ್ಳಾರಿ/ಬೆಂಗಳೂರು:   ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ಆಗದಂತೆ ವರ್ಗಾವಣೆ ನೀತಿಗೆ ತಿದ್ದುಪಡಿ ತಂದು, ಎಲ್ಲ ಕಾಲೇಜುಗಳಲ್ಲಿ ಅಧ್ಯಾಪಕರು ಇರುವಂತೆ ನೋಡಿಕೊಳ್ಳಲಾಗುವುದು,"ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ...

ತುಕಡೆ ಗ್ಯಾಂಗ್ ಗಳಿಂದ ಆಂತರಿಕ ಯುದ್ಧದ ಭೀತಿ ಎದುರಾಗಿದೆ : ಸಿ ಟಿ ರವಿ

0
ಬೆಂಗಳೂರು    ದೇಶದಲ್ಲಿ ಸಿಎಎ ವಿರುದ್ಧದ‌ ಹೆಸರಿನಲ್ಲಿ ಕೆಲವು ತುಕಡೆ ಗ್ಯಾಂಗ್ ‌ಗಳಿಂದ ಆಂತರಿಕ ಯುದ್ಧ ಜಾರಿಯಾಗುವ ಭೀತಿ ಎದುರಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಗಂಭೀರ...

ಸವಲತ್ತು ಸದ್ಬಳಕೆ ಮಾಡಿಕೊಳ್ಳಿ: ವೆಂಕಟರಮಣಪ್ಪ

0
ಪಾವಗಡ :    ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು .ಪಟ್ಟಣದ ಶ್ರೀಮತಿ ಶ್ರೀ ವೈ.ಇ ರಂಗಯ್ಯ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ...

ವಿವಾದಿತ ತಹಸೀಲ್ದಾರ್ ವರ್ಗ : ನೂತನ ತಹಸೀಲ್ದಾರ್ ಆಗಮನ

0
ಮಧುಗಿರಿ      ಮಧುಗಿರಿಯ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್. ಎಂ. ನಂದೀಶ್ ಮತ್ತೆ ವರ್ಗಾವಣೆಯಾಗಿದ್ದಾರೆ. ಇವರು ಬಹಳ ವಿವಾದಕ್ಕೀಡಾಗಿ ಹಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದು ಕೊಂಡು ಸಾರ್ವಜನಿಕರ ನಗೆ...

ನಗರದ ಸಮಸ್ಯೆಗಳಿಗೆ ಧ್ವನಿಯಾಗದ ನಾಗರೀಕ ಬಳಗ

0
ತುಮಕೂರುವಿಶೇಷ ವರದಿ: -ಮಣ್ಣೆ ರಾಜು      ದಿನವಿಡೀ ತುಮಕೂರು ನಗರದ ಧೂಳು ಕುಡಿದು ಉಸಿರುಕಟ್ಟುವ ಜನರಿಗೆ ಬೆಳಗಿನ ವಾಯುವಿಹಾರ ಉಲ್ಲಾಸಕಾರಿ. ಹೀಗಾಗಿ, ಶುದ್ಧ ಗಾಳಿ ಹುಡುಕಿ ಉದ್ಯಾನವನ, ಗಿಡಮರ ಇರುವ ಕಡೆ...

ಪೊಲೀಸರ ಮುಂದೆ ತನ್ನ ಮಹತ್ವಾಕಾಂಕ್ಷೆ ಬಾಯ್ಬಿಟ್ಟ ರವಿ ಪೂಜಾರಿ..!

0
ಬೆಂಗಳೂರು    ಕರ್ನಾಟಕದ ಪೋಲೀಸರು ಬಂಧಿಸಿ ಕರೆತಂದಿರುವ ಭೂಗತ ಪಾತಕಿ ರವಿಪೂಜಾರಿ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದು ಕರಾವಳಿ ಭೂಗತ ಜಗತ್ತಿನ ದೊರೆಯಾಗಲು ತಾನು ಹವಣಿಸುತ್ತಿರುವಾಗಲೇ ಬಂಧಿತನಾಗಿದ್ದಕ್ಕೆ ಪೋಲೀಸರ ಮುಂದೆ ಹಳಹಳಿಸಿದ್ದಾನೆ.   ಕರಾವಳಿ ಭೂಗತ...

ಕೊಲೆ ಯತ್ನ : ಮೂವರು ಆರೋಪಿತರ  ಬಂಧನ 

0
ತುಮಕೂರು       ಊರುಕೆರೆ ಗ್ರಾಮದ ರಾಜಣ್ಣ ರವರ ಹೆಂಡತಿ ಪುಟ್ಟನರಸಮ್ಮ ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತಿದ್ದ ವಿಚಾರದಲ್ಲಿ  ಹಳೇ ದ್ವೇಷದಿಂದ ಅದೇ ಗ್ರಾಮದ ಓ.ಸಿ ಕೃಷ್ಣಪ್ಪ ಮತ್ತು ಅವರ...
Share via