Tag: ಪ್ರಜಾ ಪ್ರಗತಿ
ಟೆಸ್ಟ್ RANKING :ಎರಡನೆ ಸ್ಥಾನಕ್ಕೆ ಕುಸಿದ ಕೊಹ್ಲಿ..!
ದುಬೈ: ಐಸಿಸಿ ಬುಧವಾರ ಬಿಡುಗಡೆ ಮಾಡಿದ ನೂತನ ಟೆಸ್ಟ್ RANKING ಪಟ್ಟಿ ಪ್ರಕಟಿಸಿದ್ದು,ಈ ಪಟ್ಟಿಯಲ್ಲಿ ಪ್ರತಿವರ್ಷವೂ ಮೊದಲನೆ ಸ್ಥಾನದಲ್ಲಿರುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಈ ವರ್ಷ...
ತುಮಕೂರು: 1.93 ಲಕ್ಷ ರೂ. ಮೌಲ್ಯದ ಅಫೀಮು ವಶ
ತುಮಕೂರು ಶಾಲೆಯೊಂದರ ಮುಂದೆ ತಳ್ಳುವ ಗಾಡಿಯಲ್ಲಿ ಐಸ್ ಕ್ರೀಂ ಮಾರಾಟ ಮಾಡುವ ವ್ಯಕ್ತಿಯನ್ನು ಬಂಧಿಸುವ ಮೂಲಕ, ಆತನ ಬಳಿ ಇದ್ದ ಸರಿಸುಮಾರು 1 ಲಕ್ಷ 93 ಸಾವಿರ ರೂ. ಮೌಲ್ಯದ...
ಅನಂತಪುರದಲ್ಲಿ ‘ಮಧುಗಿರಿ ಮೋದಿ’ ಬಂಧನ
ತುಮಕೂರು ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ಅನ್ಯ ಕೋಮಿನ ವಿರುದ್ಧ ಅವಹೇಳನಕಾರಿಯಾದ ಹೇಳಿಕೆ ನೀಡಿ, ಪ್ರವಾದಿ ಬಗ್ಗೆ ಅವಾಚ್ಯವಾಗಿ ನಿಂದಿಸಿದ ವಿಡಿಯೋ ಪ್ರಕಟಿಸಿ ತಲೆಮರೆಸಿಕೊಂಡಿದ್ದ ಅತುಲ್ ಕುಮಾರ್ ಸಬರ್‍ವಾಲ್ ಅಲಿಯಾಸ್ “ಮಧುಗಿರಿ ಮೋದಿ”...
ರಾಜ್ಯ ಸರ್ಕಾರದ ನಡೆ ಖಂಡಿಸಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಜಾರಿಗೆ ತರಲು ತವಕಿಸುತ್ತಿರುವ ಬಿಜೆಪಿ ಸಚಿವರು ಹಾಗೂ ಶಾಸಕರ ನಡೆಯನ್ನು ವಿರೋಧಿಸಿ, ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿ ಮಾಡದಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಟೌನ್...
ನಾನೇನು ಕೊಲೆ,ಸುಲಿಗೆ ಮಾಡಿದ್ದೀನಾ : ಪೊಲೀಸರಿಗೆ ಅಮೂಲ್ಯ ಪ್ರಶ್ನೆ
ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿ ಬಂಧಿತಳಾಗಿರುವ ದೇಶದ್ರೋಹಿ ಅಮೂಲ್ಯಾ ಲಿಯೋನಾ ಪೊಲೀಸ್ ವಿಚಾರಣೆಯಲ್ಲಿ ಭಂಡತನ ಪ್ರದರ್ಶಿಸುತ್ತಿದ್ದಾಳೆ ನಾನೇನು ಕೊಲೆ ಸುಲಿಗೆ ಇನ್ನಿತರ ಅಪರಾಧ...
ದೆಹಲಿ ಹಿಂಸಾಚಾರ : ಗೃಹ ಸಚಿವರ ರಾಜೀನಾಮೆಗೆ ಸೋನಿಯಾ ಗಾಂಧಿ ಆಗ್ರಹ
ನವದೆಹಲಿ ಕೆಲ ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹತೋಟಿಗೆ ತರುವಲ್ಲಿ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಸೋತಿದ್ದಾರೆ,ಆದ್ದರಿಂದ ಅವರೇ ಈ ದುರಂತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್...
ಆರೊಗ್ಯ ಸಚಿವರನ್ನು ಬಿಡದ ಕೊರೊನಾ ವೈರಸ್ ಸೋಂಕು ..!
ಟೆಹರಾನ್ ಜಾಗತಿಕ ಮಟ್ಟದಲ್ಲಿ ಇಂದು ಮಾರಾಣಾತಿಕ ಖಾಯಿಲೆ ಎಂದೇ ಕರೆಯಲ್ಪಡುವ ಕೊರೊನಾ ಸೋಂಕು ಚೀನಾದಾಚೆಗೂ ತನ್ನ ಕಬಂದ ಬಾಹುಗಳನ್ನು ಚಾಚಿದೆ. ದಕ್ಷಿಣ ಕೊರಿಯಾ, ಇರಾನ್, ಜಪಾನ್‌ಗಳಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಚೀನಾದಲ್ಲಿ...
ಶಾಸಕರಿಗೆ ಸಂವಿಧಾನದ ಕನ್ನಡ ಪ್ರತಿ ನೀಡಲಾಗುವುದು : ಸಿಎಂ
ಕೊಪ್ಪಳ: ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರಿಗೂ ಸಹ ಸಂವಿಧಾನದ ಕನ್ನಡ ಆವೃತಿಯನ್ನು ನೀಡಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು. ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...
ಆಸ್ಟ್ರಿಯಾಕ್ಕೂ ವ್ಯಾಪಿಸಿದ ಕೊರೊನಾ ವೈರಸ್ ಸೋಂಕು..!
ವಿಯೆನ್ನಾ: ಆಸ್ಟ್ರಿಯಾದಲ್ಲಿ ಮಂಗಳವಾರ ಮೊದಲ ಬಾರಿಗೆ ಎರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಟ್ಯೋರೊಲ್ ನಲ್ಲಿ ಸುಮಾರು 24 ವರ್ಷದ...
ಅಜಿತ್ ಧೋವಲ್ ಹೆಗಲಿಗೆ ದೆಹಲಿ ಹಿಂಸಾಚಾರ ನಿಯಂತ್ರಣದ ಹೊಣೆ…!
ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣದ ಹೊಣೆಯನ್ನು ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತರಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಹೆಗಲಿಗೆ ಹಾಕಲಾಗಿದೆ ಎಂದು...













