Tag: ಪ್ರಜಾ ಪ್ರಗತಿ
ಜಾಗತಿಕ ಆರ್ಥಿಕ ಹಿನ್ನೆಡೆಯಿಂದ ಜಿಡಿಪಿ ದರ ಕಡಿಮೆಯಾಗಿದೆ : ಡಿ.ವಿ. ಸದಾನಂದಗೌಡ
ಬೆಂಗಳೂರು ಜಾಗತಿಕವಾಗಿ ಆರ್ಥಿಕ ಹಿನ್ನೆಡೆಯ ಪರಿಣಾಮದಿಂದ ಭಾರತದಲ್ಲೂ ದೇಶದ ಅಭಿವೃದ್ಧಿ ದರ(ಜಿಡಿಪಿ) ದರ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಜಿಡಿಪಿ ಬೆಳವಣಿಗೆ ಏರುಗತಿಯಲ್ಲಿ ಆಗಲಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ...
ಮನೆ ಕೆಡವಲು ಹೋಗಿದ್ದ ಕಾರ್ಮಿಕ ಸ್ಥಳದಲ್ಲೆ ಸಾವು.
ಕೊಟ್ಟೂರು ಶಿಥಿಲಗೊಂಡಿದ್ದ ಮನೆ ಕೆಡವಲು ನಿಯುಕ್ತಿಗೊಂಡಿದ್ದ ಬಡ ಕಾರ್ಮಿಕನೊಬ್ಬನ ಮೇಲೆ ಮನೆ ಕುಸಿದು ಹಠಾತ್ತನೆ ಬಿದ್ದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಉಜ್ಜಯಿನಿ ವೃತ್ತದ ಬಳಿಯಿರುವ ಬೆಟಗೇರಿ...
ಪದವಿ ಜೊತೆಗೆ ಕೌಶಲ್ಯಹೊಂದಿ : ಗೃಹ ಸಚಿವ
ಹಾವೇರಿ
ಇಂದಿನ ಜಾಗತೀಕ ಸಂದರ್ಭದಲ್ಲಿ ಕೇವಲ ಒಂದು ಪದವಿ, ಒಂದು ಕೋರ್ಸ್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಗೆ ತಕ್ಕಂತೆ ವೃತ್ತಿಕೌಶಲ್ಯ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು ಎಂದು ಗೃಹ ಹಾಗೂ...
ತುಮಕೂರು : ಮತ್ತಿಘಟ್ಟದಲ್ಲಿ ಕಾಮಾನ್ ಮ್ಯಾನ್ ಆದ ಎಸ್ಪಿ
ಹುಳಿಯಾರು: ಹುಳಿಯಾರು ಸಮೀಪದ ಮತ್ತಿಘಟ್ಟ ಗ್ರಾಮಕ್ಕೆ ತುಮಕೂರು ಎಸ್ಪಿ ಕೋನವಂಶಿ ಕೃಷ್ಣ ದಿಡೀರ್ ಭೇಟಿ ನೀಡಿ ಗ್ರಾಮಸ್ಥರಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.ಕಾಮನ್ ಮ್ಯಾನ್ ರೀತಿ ಇಲ್ಲಿನ ಬೇಕರಿ, ಚಹಾ...
ಸಿದ್ದಗಂಗೆ : ವೈಭವಯುತವಾಗಿ ನಡೆದ ಶ್ರೀ ಸಿದ್ಧಲಿಂಗೇಶ್ವರ ರಥೋತ್ಸವ..!
ತುಮಕೂರು ಇತಿಹಾಸ ಪ್ರಸಿದ್ದ ಸಿದ್ದಗಂಗೆಯಲ್ಲಿಂದು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ಶ್ರೀಕ್ಷೇತ್ರ ಸಿದ್ದಗಂಗೆಯ ಆರಾಧ್ಯದೈವ...
ಯಡಿಯೂರಪ್ಪ ಅವರು ನೀಡಿದ್ದ ಆಶ್ವಾಸನೆಗಳನ್ನು ಮರೆತಿದ್ದಾರೆ : ವಿ ಎಸ್ ಉಗ್ರಪ್ಪ
ತುಮಕೂರು ಹೋರಾಟದ ಹಿನ್ನೆಲೆಯಿಂದ ಬಂದ ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನಗಳನ್ನು ಈಡೇರಿಸುವಲ್ಲಿ ಕಣ್ಣಿದ್ದು ಕುರುಡರು ಕಿವಿ ಇದ್ದು ಕಿವುಡರು ಆಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಿಎಂ ವಿರುದ್ಧ...
ಪಾಕಿಸ್ಥಾನ ಪರ ಘೋಷಣೆ : ಘಟನೆ ಕ್ರಮ ಕೈಗೊಳ್ಳಲು ಮುಂದಾದ ಖಾಖಿ ಪಡೆ
ಬೆಂಗಳೂರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯಾ ಹಾಗೂ ಫ್ರೀ ಕಾಶ್ಮೀರ್ ಬಿತ್ತಿಪತ್ರ ಪ್ರದರ್ಶಿಸಿದ ಅರ್ದ್ರಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮ...
ಬೆಂಗಳೂರು ವಿಮಾನ ನಿಲ್ದಾಣ : 5 ಕೋಟಿ ಮೌಲ್ಯದ ಎಫ್ರೀಡಿನ್ ವಶ..!
ಬೆಂಗಳೂರು ತಮಿಳುನಾಡಿನ ಮಧುರೈ ಮೂಲಕ ಆಸ್ಟ್ರೇಲಿಯಾಕ್ಕೆ ವಿವಾಹ ಆಮಂತ್ರಣ ಪತ್ರಿಕೆಯ ಕಟ್ಟಿನ ಜೊತೆ ಸಾಗಿಸುತ್ತಿದ್ದ 5 ಕೋಟಿಗೂ ಹೆಚ್ಚು ಮೌಲ್ಯದ 5 ಕೆ.ಜಿ. 0.49 ಗ್ರಾಂ ತೂಕದ ಎಫ್ರೀಡಿನ್ ಬೆಂಗಳೂರು ಅಂತರ...
ದೇಶವಿರೋಧಿ ಘೋಷಣೆ: ಡಿಸಿಎಂ ಎಚ್ಚರಿಕೆ
ಬೆಂಗಳೂರು: ಪದೇ ಪದೇ ದೇಶವಿರೋಧಿ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಇಲ್ಲಿ...
ಕಲಬುರಗಿ: ವಾರಿಸ್ ಪಠಾಣ್ ವಿರುದ್ಧ ಎಫ್ ಐ ಆರ್ ದಾಖಲು
ಕಲಬುರಗಿ: ಫೆ.16ರಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ವಿರುದ್ಧ ಕಲಬುರಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಕಲಬುರ್ಗಿ ಪೊಲೀಸರು ಪಠಾಣ್ ವಿರುದ್ಧ ಐಪಿಸಿ ಸೆಕ್ಸೆನ್ 117, 150(ದಂಗೆಗೆ...













