Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅತಿ ಸಣ್ಣ ರೈತರಿಗೂ ಹಸು-ಕುರಿ ಸಾಕಾಣಿಕೆ ಸಾಲ ನೀಡಲಾಗುವುದು :ಕೆ ಎನ್ ಆರ್

0
ಬರಗೂರು   ಹತ್ತು, ಇಪ್ಪತ್ತು ಕುಂಟೆ ಜಮೀನು ಹೊಂದಿರುವ ರೈತರಿಗೂ ಹಸು, ಕುರಿ ಸಾಕಾಣಿಕೆ ಸಾಲವನ್ನು ಸಹಕಾರ ಸಂಘದ ಮೂಲಕ ನೀಡುವ ಯೋಜನೆಯನ್ನು ಸಿರಾ ತಾಲ್ಲೂಕಿನಿಂದಲೇ ಪ್ರಾರಂಭಿಸುವುದಾಗಿ ರಾಜ್ಯ ಅಪೆÉಕ್ಸ್ ಬ್ಯಾಂಕ್ ಮತ್ತು...

ಬಿಜೆಪಿಯಿಂದ ಮುಂದಿನ ತಿಂಗಳು ಕ್ವಿಟ್ ಯೂಸ್‍ಲೆಸ್ ಮಿನಿಸ್ಟರ್ಸ್ ಹೋರಾಟ

0
ಬೆಂಗಳೂರು      ರಾಜ್ಯ ಬಿಜೆಪಿಯಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳ ಅಸಮಾಧಾನ ಜ್ವಾಲಾಮುಖಿಯ ರೂಪ ಪಡೆಯುತ್ತಿದ್ದು ಮಾರ್ಚ್ ಅಂತ್ಯದ ವೇಳೆಗೆ ಕ್ವಿಟ್ ಯೂಸ್‍ಲೆಸ್ ಮಿನಿಸ್ಟರ್ಸ್ ಹೋರಾಟಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.     ...

ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು ?

0
ಬೆಂಗಳೂರು   " ಪಾಕಿಸ್ತಾನದ ಉಗ್ರ ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು " ನೀವು ನಮಗೆ ದೇಶ ಪ್ರವೇಮದ ಬಗ್ಗೆ ಪಾಠ ಮಾಡುತ್ತೀರಾ ಎಂದು ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್...

ಕೇಂದ್ರದ ಅಘೋಷಿತ ತುರ್ತು ಪರಿಸ್ಥಿತಿಗೆ ದೊಡ್ಡ ಬೆಲೆ ತೆರಬೇಕಾದೀತು : ಸಿದ್ದರಾಮಯ್ಯ

0
ಬೆಂಗಳೂರು     ದೇಶದಲ್ಲಿ ಬಹಿರಂಗವಾಗಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಶ್ರೀಮತಿ ಇಂದಿರಾಗಾಂಧಿ ಬೆಲೆ ತೆತ್ತಿದ್ದಾರೆ.ಈಗ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ,ಎನ್‍ಆರ್‍ಸಿ ಮೂಲಕ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದು ಇದಕ್ಕಾಗಿ ದೊಡ್ಡ...

ಅಧ್ಯಕ್ಷೆ, ಉಪಾಧ್ಯಕ್ಷೆ ರಾಜೀನಾಮೆಗೆ ಸದಸ್ಯರ ಪಟ್ಟು…!

0
ಕೋರಂ ಕೊರತೆಯಿಂದ ಜಿಪಂ ಸಭೆ ಮುಂದೂಡಿಕೆ ತುಮಕೂರು    ಮಂಗಳವಾರ ನಿಗಧಿಯಾಗಿದ್ದ ಜಿಲ್ಲಾ ಪಂಚಾಯ್ತಿಯ ವಿಶೇಷ ಸರ್ವ ಸದಸ್ಯರ ಸಭೆ ಕೊರಂ ಕೊರತೆಯಿಂದಾಗಿ ಮುಂದೂಡಲ್ಪಟ್ಟಿತು. ಕಳೆದ ಜನವರಿ 22ರಂದು ನಡೆಯಬೇಕಿದ್ದ ಸಭೆಯನ್ನು ಕೂಡಾ ಕೋರಂ...

ಮೇಲ್ಮನೆಯಲ್ಲಿ ಪ್ರತಿಧ್ವನಿಸಿದ ಹುಬ್ಬಳ್ಳಿ ಪ್ರಕರಣ..!

0
ಬೆಂಗಳೂರು     ಹುಬ್ಬಳ್ಳಿಯ ಪಾಕ್ ಪರ ಘೋಷಣೆ ಕೂಗಿದ ಘಟನೆ ಮೇಲ್ಮನೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಬಿಸಿ ಬಿಸಿ ಚರ್ಚೆ, ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಯಿತು. ಶೂನ್ಯವೇಳೆಯಲ್ಲಿ ಜೆಡಿಎಸ್ ನ...

ಹುಳಿಯಾರು : ಕಳಪೆ ಕಾಮಗಾರಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

0
ಹುಳಿಯಾರು:     ಕಳಪೆ ಗುಣಮಟ್ಟದ ಚರಂಡಿ ಡಕ್ ಕಿತ್ತಾಕಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಗ್ರಾಮಸ್ಥರು ಒತ್ತಡ ಹಾಕಿದ ಘಟನೆ ಹುಳಿಯಾರು ಹೋಬಳಿಯ ನಂದಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.    ಪಿಡ್ಲ್ಯೂಡಿಯಿಂದ ನಂದಿಹಳ್ಳಿ...

ತುಮಕೂರು : ಪಾಲಿಕೆ ಸ್ಥಾಯಿ ಸಮಿತಿ ನಿರ್ಣಯ: ಜನತೆಗೆ ತೆರಿಗೆ ಹೊರೆ

0
ತುಮಕೂರು  ಶೇ.15 ರಿಂದ 20 ರಷ್ಟು ಆಸ್ತಿ-ನೀರಿನ ತೆರಿಗೆ ಏರಿಕೆ    ತುಮಕೂರು ನಗರದಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯನ್ನು 2020-21 ನೇ ಸಾಲಿನಿಂದ ಅನ್ವಯಿಸುವಂತೆ ಶೇ.15 ರಿಂದ ಶೇ.20 ರಷ್ಟು ಏರಿಸಲು...

ಬಿಬಿಎಂಪಿಯಿಂದ ಪಶ್ಚಿಮ ವಲಯದ ಪೌರಕಾರ್ಮಿಕರಿಗೆ ಗೃಹ ಭಾಗ್ಯ

0
ಬೆಂಗಳೂರ    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ನಿರ್ಮಿಸಿರುವ ಮನೆಗಳನ್ನು ಪಶ್ಚಿಮ ವಲಯದ ಪೌರಕಾರ್ಮಿಕರಿಗೆ ಮೇಯರ್ ಗೌತಮ್ ಕುಮಾರ್ ಅವರು ಹಕ್ಕು ಪತ್ರ ವಿತರಿಸಲಾಯಿತು.      ಮಲ್ಲೇಶ್ವರಂನಲ್ಲಿರುವ ಐಪಿಪಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ...

ನೂತನ ಸಚಿವರ ಪರಿಚಯ ಅಗತ್ಯವಿಲ್ಲ ಅವರು ನಮ್ಮಲ್ಲಿದ್ದವರೇ : ಸಿದ್ದರಾಮಯ್ಯ

0
ಬೆಂಗಳೂರು  ಕೆಲದಿನಗಳ ಹಿಂದೆಯಷ್ಟೆ ಪದಗ್ರಹಣ ಮಾಡಿದ ನೂತನ ಸಚಿವರನ್ನು ವಿಧಾನಸಭೆಗೆ ಪರಿಚಯಿಸಲು ಮುಖ್ಯಮಂತ್ರಿ ಮುಂದಾದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.   ಜಂಟಿ ಅಧಿವೇಶನದ ಎರಡನೇ ದಿನ ವಿಧಾನಸಭೆ...
Share via