Tag: ಪ್ರಜಾ ಪ್ರಗತಿ
ಸತತ ಮೂರನೆ ಬಾರಿ ದೆಹಲಿ ಗದ್ದುಗೆ ಏರಿದ ಕೇಜ್ರಿವಾಲ್
ನವದೆಹಲಿ: ದೆಹಲಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳೊಡನೆ ಗುದ್ದಾಡಿ ದೆಹಲಿ ಗದ್ದುಗೆ ಏರಿದ ಅರವಿಂದ್ ಕೇಜ್ರಿವಾಲ್ ಇಂದು ಸತತ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹಲವು ರಾಜಕೀಯ...
ಅಮೇರಿಕ ರಾಯಭಾರಿ ಕಛೇರಿ ಮೇಲೆ ರಾಕೆಟ್ ದಾಳಿ…!
ಬಾಗ್ದಾದ್ ಇರಾನ್ ಮತ್ತು ಅಮೆರಿಕದ ಸಂಘರ್ಷದ ಬೆನ್ನಲ್ಲೇ ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿಯ ರಾಕೆಟ್ ದಾಳಿ ನಡೆದಿತ್ತು. ಇದೀಗ ಕೆಲ ತಿಂಗಳ ಬಳಿಕ ಮತ್ತೆ ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ...
ಹಾಸ್ಟಲ್ ಗೆ ಸಚಿವರ ದಿಢೀರ್ ಭೇಟಿ..!
ಶಿವಮೊಗ್ಗ: ರಾಜ್ಯದ ಕ್ರೀಡಾ ಸಚಿವ ಸಿ.ಟಿ ರವಿ ಅವರು ಬೆಳ್ಳಂಬೆಳಗ್ಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಇರುವ ಕ್ರೀಡಾ ಹಾಸ್ಟೆಲ್‍ಗೆ ಭೇಟಿ ನೀಡಿ ಎಲ್ಲಾ ಸವಲತ್ತು ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಚುರುಕು...
ಫೆ.17 ರಿಂದ ಡಿಸ್‍ಪ್ಲೆ ಕಾರ್ಡ್ ಇಲ್ಲದ ಆಟೋಗಳ ವಿರುದ್ಧ ಕ್ರಮ
ತುಮಕೂರು ತುಮಕೂರು ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳನ್ನು ಒಂದು ನಿಯಂತ್ರಣದಲ್ಲಿಡಲು ಮತ್ತು ಆಟೋ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಜಾರಿಗೆ ತರುತ್ತಿರುವ ಡಿಸ್‍ಪ್ಲೆ ಕಾರ್ಡ್‍ಗಳನ್ನು ಅಳವಡಿಸಿಕೊಳ್ಳದಿರುವ ಆಟೋರಿಕ್ಷಾಗಳ ವಿರುದ್ಧ ಫೆ.17 ರಿಂದ ಕಾನೂನು...
ಸುಳ್ಳು ಮೊಕ್ಕದಮೆ ದಾಖಲಿಸುವುದನ್ನು ಸರ್ಕಾರ ಕೈ ಬಿಡಬೇಕು : ಸಿದ್ದರಾಮಯ್ಯ
ಬೆಂಗಳೂರು ಅಭಿವ್ಯಕ್ತಿ ಸ್ವಾತಂತ್ರ ವನ್ನು ದಮನ ಮಾಡಲು ಸಿಎಎ ವಿರುದ್ಧವಾಗಿ ಮಾತನಾಡಿರುವವರ ಮೇಲೆ ಹಾಕಲಾಗಿರುವ ಸುಳ್ಳು ಮೊಕದ್ದಮೆ ಗಳನ್ನು ದಾಖಲಿಸಲಾಗುತ್ತಿರುವುದನ್ನು ರಾಜ್ಯ ಸರ್ಕಾರ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿಧಾನಸಭೆಯ...
ವಿಧಾನ ಪರಿಷತ್ ಚುನಾವಣೆ: ಸವದಿ ಹಾದಿ ಸುಗಮಗೊಳಿಸಿದ ಅನಿಲ್ ಕುಮಾರ್
ಬೆಂಗಳೂರು ಕಾಂಗ್ರೆಸ್‍ನಿಂದ ಪೂರ್ಣಪ್ರಮಾಣದ ಬೆಂಬಲ ಸಿಗದ ಕಾರಣ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿಲ್ ಕುಮಾರ್ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಉಪಮುಖ್ಯಮಂತ್ರಿ ಬಿಜೆಪಿ...
ಆಂಧ್ರ ಬಸ್‍ಗೆ ದ್ವಿಚಕ್ರ ವಾಹನ ಡಿಕ್ಕಿ : ಓರ್ವ ಸಾವು
ಮಧುಗಿರಿ ತಾಲ್ಲೂಕಿನ ಗಡಿ ಗ್ರಾಮ ಚಂದ್ರಬಾವಿಯ ಬಸ್ ನಿಲ್ದಾಣದ ಬಳಿ ಫೆ. 11 ರಂದು ಮಡಕಶಿರಾ ಕಡೆಯಿಂದ ರೊಳ್ಳ ಗ್ರಾಮಕ್ಕೆ ಬರುತ್ತಿದ್ದ ಎ.ಪಿ.ಎಸ್.ಆರ್.ಟಿ.ಎಸ್ ಬಸ್‍ಗೆ ಚಳ್ಳಕೆರೆ ತಾಲ್ಲೂಕಿನ ಪಡಗಲಬಂಡೆ ಗ್ರಾಮದ ಸಿದ್ದಮೂರ್ತಿ...
ದೇವಸ್ಥಾನ ಕಟ್ಟುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಸಿ ನೆಡುವ ಕೆಲಸ ಮಾಡಿ
ಹೊಸದುರ್ಗ ರೈತ ಸಮೃದ್ಧವಾಗುವವರೆಗೆ ನೂತನ ದೇವಸ್ಥಾನ ಕಟ್ಟುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಸಿ ನೆಡುವ ಕೆಲಸ ಮಾಡಿ ಇಲ್ಲದಿದ್ದರೆ ಮುಂದಿನ ಪೀಳಿಗೆ ನೀರಿಗಾಗಿ ಯುದ್ಧ ಮಾಡುವ ಸಂದರ್ಭ ಬಂದರು ಆಶ್ಚರ್ಯವಿಲ್ಲ ಎಂದು...
ಮೃತ್ಯವಿಗೆ ಆಹ್ವಾನ ನೀಡುವ ರಸ್ತೆ: ಜೀವ ಕೈಯಲ್ಲಿಡಿದೇ ಸಂಚಾರ
ಹರಪನಹಳ್ಳಿ: ಮೂರು ಪ್ರಮುಖ ಜಿಲ್ಲೆಗಳಿಗೆ ಸಂಪರ್ಕವಾಗಿರುವ ರಾಜ್ಯಹೆದ್ದಾರಿ ಸಂಚಾರಿಗಳಿಗೆ ಮೃತ್ಯುವಿಗೆ ಆಹ್ವಾನ ನೀಡಿದಂತಾಗಿದೆ.
ಪಟ್ಟಣದ ಹರಿಹರ ವೃತ್ತದಿಂದ ಮಂಡ್ಯಾ, ಮೊಣಕಾಲ್ಮುರು, ದಾವಣಗೆರೆ ಜಿಲ್ಲೆಗಳಿಗೆ ಸಂಪರ್ಕ ನೀಡುವ ಏಕೈಕ ರಾಜ್ಯಹೆದ್ದಾರಿ ಅರಸಿಕೆರೆ ಹಾಗೂ...
ಶ್ರೀ ಕನಕ ಪತ್ತಿನ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನೆ
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ನಡೆದ ಶ್ರೀ ಕನಕ ಪತ್ತಿನ ಸಹಕಾರ ಸಂಘದ ಶಾಖೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ನೆರವೇರಿಸಿದರು. ಶ್ರೀ ಈಶ್ವರಾನಂದಪುರಿಸ್ವಾಮೀಜಿ, ಜಿ.ಪಂ. ಅಧ್ಯಕ್ಷೆ...













