Tag: ಪ್ರಜಾ ಪ್ರಗತಿ
ಚಿಂಚೋಳಿ : ಮರಕ್ಕೆ ಡಿಕ್ಕಿ ಹೊಡೆದ ಬಸ್ಸು 25 ಮಂದಿಗೆ ಗಾಯ
ಕಲಬುರಗಿ: ಚಿಂಚೋಳಿಯಿಂದ ಸೊಲ್ಲಾಪುರಕ್ಕೆ ಹೊರಟಿದ್ದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಇಂದು ಬೆಳಿಗ್ಗೆ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 25 ಜನರು...
ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ ತಲೈವಾ..!
ತಮಿಳುನಾಡು : ರಜನಿಕಾಂತ್ ಎಂದಾಕ್ಷಣ ಇಡೀ ತಮಿಳುನಾಡು ಹೇಳುವ ಒಂದೇ ಹೆಸರು ತಲೈವಾ. ಅಂತಹ ರಜನಿಕಾಂತ್ ಅವರು ಅಭಿಮಾನಿಗಳ ಪಾಲಿಗೆ ಸರಿಸಾಟಿ ಇಲ್ಲದ ನಾಯಕ ಅಂತಹ ರಜನಿಕಾಂತ್ ಅವರು ಇದೇ ಏಪ್ರಿಲ್‌ನಲ್ಲಿ...
ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ : ಬಿ ಎಸ್ ವೈ
ಶಿವಮೊಗ್ಗ: ನೂತನ ಸಚಿವರಿಗೆ ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ನಾಳೆ ನೂತನ ಸಚಿವರಿಗೆ ಖಾತೆ ಹಂಚಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಶಿಕಾರಿಪುರದ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು...
ಹೆಚ್ ಎ ಎಲ್ ಹಗುರ ಹೆಲಿಕಾಪ್ಟರ್ ಹಾರಾಟಕ್ಕೆ ಕೇಂದ್ರದಿಂದ ಹಸಿರು ನಿಶಾನೆ
ಬೆಂಗಳೂರು ಹಗುರ ಉಪಯುಕ್ತ ಹೆಲಿಕಾಪ್ಟರ್ ಬಳಕೆಗೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್) ಗೆ ಆರಂಭಿಕ ಕಾರ್ಯಾಚರಣೆಯ ಒಪ್ಪಿಗೆ(ಐಒಸಿ) ಸಿಕ್ಕಿದೆ. ಡಿಫೆನ್ಸ್ ಎಕ್ಸ್ಪೊ2020ಯ ಬಂಧನ್ ಕಾರ್ಯಕ್ರಮದ ವೇಳೆ ಶುಕ್ರವಾರ ರಕ್ಷಣಾ...
ಚೆಳ್ಳಕೆರೆ: ಹಾಡುಹಗಲೇ ಮನೆ ಬೀಗ ಮುರಿದು ಕಳ್ಳತನ
ಚಳ್ಳಕೆರೆ ಹಾಡುಹಗಲೇ ಇಲ್ಲಿನ ವಾಸವಿ ಕಾಲೋನಿಯಲ್ಲಿ ಮನೆಯೊಂದರ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು ಮನೆಯ ರೂಂನಲ್ಲಿದ್ದ ಲಾಕರನ್ನು ಮುರಿದು ಅದರಲ್ಲಿದ್ದ ಸುಮಾರು 350 ಗ್ರಾಂ ಬಂಗಾರ, 3.50 ಲಕ್ಷ ನಗದು...
ಈಶಾನ್ಯ ಸಾರಿಗೆ ಎರಡು ಬಸ್ಸು ಜಪ್ತು ಮಾಡಿದ ಹರಿಹರ ಹಿರಿಯ ಸಿವಿಲ್ ನ್ಯಾಯಾಲಯ.
ಹರಿಹರ : ನಗರದ ಹಿರಿಯ ಸಿವಿಲ್ ನ್ಯಾಯಾಲಯ ದಿಂದ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಸುಗಳನ್ನು ನಿಗದಿತ ಸಮಯಕ್ಕೆ ಪರಿಹಾರದ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದೆ.ಗುರುವಾರದಂದು ನಗರದ...
ಮಹಾತ್ಮ ಗಾಂಧಿಗೆ ಅವಹೇಳನ : ಅನಂತಕುಮಾರ್ ಹೆಗಡೆ ವಿರುದ್ದ ಕಾಂಗ್ರೆಸ್ ಕಿಡಿ
ಚಿತ್ರದುರ್ಗ: ಸತ್ಯ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಅವಹೇಳನವಾಗಿ ಮಾತನಾಡಿರುವ ಬಿಜೆಪಿ.ಸಂಸದ ಅನಂತಕುಮಾರ ಹೆಗಡೆ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ...
ಜಾತಿ,ಧರ್ಮಗಳ ನಡುವೆ ಒಡಕು ಸೃಷ್ಠಿಗೆ ಹುನ್ನಾರ : ಬಿ.ಎಲ್.ವೇಣು
ಚಿತ್ರದುರ್ಗ: ಕೇಂದ್ರ ಕೋಮುವಾದಿ ಬಿಜೆಪಿ. ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯಿದೆ ತಿದುಪಡಿ ವಿರುದ್ದ ಶಾಂತಿಯುತ ಹೋರಾಟದ ಮೂಲಕ ದ್ವೇಷ ಅಳಿಸಿ ಪ್ರೀತಿ ಉಳಿಸುವ ಕೆಲಸವಾಗಬೇಕಾಗಿದೆ ಎಂದು ಸಾಹಿತಿ ಡಾ.ಬಿ.ಎಲ್.ವೇಣು...
ಇಷ್ಟಪಟ್ಟು ಓದಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ
ದಾವಣಗೆರೆ: ಕಷ್ಟ ಪಡುವುದಕ್ಕಿಂತ ಇಷ್ಟಪಟ್ಟು ಓದಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಶನಿವಾರ...
ತುಮಕೂರು : ನಗರದಲ್ಲಿ ಹೆಚ್ಚುತ್ತಿರುವ ಪುಂಡ ಪೋಕರಿಗಳ ಹಾವಳಿ
ಕಣ್ಮುಚ್ಚಿ ಕುಳಿತಿದೆಯೇ ಪೊಲೀಸ್ ಇಲಾಖೆ : ಸಾರ್ವಜನಿಕರ ಆಕ್ರೋಶತುಮಕೂರು
ನಗರದ ಪ್ರಮುಖ ರಸ್ತೆಗಳು ಸೇರಿದಂತೆ ರಿಂಗ್ ರಸ್ತೆಯಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಸುಗಮವಾಗಿ ಸಂಚಾರ ಮಾಡಲಾಗುತ್ತಿಲ್ಲ ಎಂದು ಸಾರ್ವಜನಿಕರು...













