Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸೋಲು ಗೆಲುವುಗಿಂತ ಭಾಗವಹಿಸುವುದು ಮುಖ್ಯ :ವೀರೇಶಾನಂದ ಸರಸ್ವತಿ ಸ್ವಾಮೀಜಿ

0
ತುಮಕೂರು   ಯಾವುದೇ ಆಟದಲ್ಲಿ ಸೋಲು ಗೆಲುವು ಎಂಬುದನ್ನು ಬದಿಗಿಟ್ಟರೆ ಮೊದಲು ಆಟದಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮಿಗಳು ನುಡಿದರು,  ನಗರದ ಹನುಮಂತಪುರದ ಕೋಲ್ಹಾಪುರದಮ್ಮ ಸಮುದಾಯ ಭವನದಲ್ಲಿ...

ಏ.26ರಂದು ಸಪ್ತಪದಿ ಕಾರ್ಯಕ್ರಮ : ಸಚಿವ ಕೋಟ ಶ್ರೀನಿವಾಸ ಪೂಜಾರಿ

0
ತುಮಕೂರು   ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ...

ಉದ್ಯೋಗದಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ : ಸುಪ್ರೀಂ ಕೋರ್ಟ್

0
ನವದೆಹಲಿ    ಸರ್ಕಾರಿ ಉದ್ಯೋಗದಲ್ಲಿ  ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ . ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪ್ರತಿಪಾದನೆ ಮೂಲಭೂತ ಹಕ್ಕಲ್ಲ ಎಂದಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ...

ಪ್ರಜಾಪ್ರಗತಿ ರಿಯಾಲಿಟಿ ಚೆಕ್ :ಕೊರೋನಾ ಸೋಂಕಿತರನ್ನು ಕೊಲ್ಲಲು ಚೀನಾ ಚಿಂತನೆ..?

0
ಬೀಜಿಂಗ್:      ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಸುಮಾರು 20000 ರೋಗಿಗಳನ್ನು ಕೊಲ್ಲಲು ಚೀನಾ ಸರ್ಕಾರ ಯೋಜಿನೆ ರೂಪಿಸಿದೆ  ಎಂದು ಜನರಲ್ಲಿ ತಪ್ಪು ಮಾಹಿತಿಯೊಂದು ಹರಿದಾಡುತ್ತಿದೆ ಎಂದು ತಿಳಿದು...

ಮೀಸಲಾತಿ ರದ್ದತಿ ಬಿಜೆಪಿ ಹಿಡನ್ ಅಜೆಂಡಾ : ಯು ಟಿ ಖಾದರ್

0
ಹಾಸನ:     ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಪರೋಕ್ಷವಾಗಿ ರದ್ದು ಮಾಡುವುದು ಬಿಜೆಪಿಗರ ಹಿಡನ್ ಅಜೆಂಡಾ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಇಂದು ಇಲ್ಲಿ ಸುದ್ದಿಗಾರರೊಂದಿಗೆ...

ನಮ್ಮ ನಾಯಕರು ಯಡಿಯೂರಪ್ಪನವರೇ ಹೊರತು ಜಾರಕಿಹೊಳಿ ಅಲ್ಲ :ಬಿ.ಸಿ.ಪಾಟೀಲ್

0
ಬೆಂಗಳೂರು      ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣವಾದ ಶಾಸಕರ ಪಡೆಗೆ ತಾವೇ ನಾಯಕ ಎಂದು ರಮೇಶ್ ಜಾರಕಿಹೊಳಿ ಪ್ರತಿಬಿಂಬಿಸಿ ಕೊಳ್ಳುತ್ತಿದ್ದ ರೀತಿಗೆ ಮೊದಲ ಹೊಡೆತ ಹಾಕಿರುವ ಸಚಿವ ಬಿ.ಸಿ.ಪಾಟೀಲ್:ನಮಗೆ ಯಡಿಯೂರಪ್ಪ ನಾಯಕರು.ರಮೇಶ್...

ರಾಜ್ಯದ 100 ದೇವಾಲಯಗಳಲ್ಲಿ ಸಪ್ತಪದಿ ಕಾರ್ಯಕ್ರಮ

0
ಬೆಂಗಳೂರು   ಮೈಸೂರಿನ ಚಾಮುಂಡೇಶ್ವರಿ ದೇವಾಲಯ,ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ,ಮಂಡ್ಯದ ನಿಮಿಷಾಂಬ ದೇವಾಲಯ ಸೇರಿದಂತೆ ರಾಜ್ಯದ ನೂರು ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸರ್ಕಾರಿ ವೆಚ್ಚದಲ್ಲಿ ಏರ್ಪಡಿಸುವ ಸಪ್ತಪದಿ ಕಾರ್ಯಕ್ರಮವನ್ನು ಘೋಷಿಸಲಾಗಿದೆ.   ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ...

ಕೆಪಿಎಲ್ ಹಗರಣ : ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

0
ಬೆಂಗಳೂರು   ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಹಗರಣದ ಸಂಬಂಧ ಆಟಗಾರರು ತಂಡಗಳ ಮಾಲೀಕರು ಸೇರಿದಂತೆ 16 ಮಂದಿ ಆರೋಪಿಗಳ ವಿರುದ್ಧ ಕೇಂದ್ರ ಅಪರಾಧ ವಿಭಾಗ( ಸಿಸಿಬಿ) ಪೊಲೀಸರು ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು...

ಹಕ್ಕುಪತ್ರ ವಿತರಣೆ ಮಾಡಲು ಅಧಿಕಾರಿಗಳು ಮೀನಾಮೇಷ

0
ತುಮಕೂರು     ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಮಂದಿ ಅಲೆಮಾರಿ ಸಮುದಾಯದವರು ಜೀವನ ಮಾಡುತ್ತಿದ್ದಾರೆ. ಅಲೆಮಾರಿ ಸಮುದಾಯದವರಿಗೆ ಬರಬೇಕಾದ ಹಕ್ಕುಪತ್ರ ವಿತರಣೆ ಮಾಡುವಲ್ಲಿ ಅಧಿಕಾರಿಗಳು ಮೀಣಾಮೇಷ ಎಣಿಸುತ್ತಿದ್ದಾರೆ ಎಂದು ಅಲೆಮಾರಿ ಮಹಾಸಭಾದ ಜಿಲ್ಲಾ...

ಯುಡಿಐಡಿ ಕಾರ್ಡ್‍ಗೆ ಮಧ್ಯವರ್ತಿಗಳ ಹಾವಳಿ

0
ದಾವಣಗೆರೆ :   ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಕೊಡುವ ಆಸ್ಪತ್ರೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಆರೋಪಿಸಿದರು.   ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ...
Share via