Tag: ಪ್ರಜಾ ಪ್ರಗತಿ
ಕಡ್ಲೆಗುದ್ದು ಗ್ರಾಮಸ್ಥರಿಂದ ಖಾಲಿಕೊಡಗಳ ಪ್ರದರ್ಶನ
ಚಿತ್ರದುರ್ಗ ಕುಡಿಯುವ ನೀರಿನ ಸಮಸ್ಯೆಯಿಂದ ಬೆಸೆತ್ತ ಕಡ್ಲೆಗುದ್ದು ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಖಾಲಿಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು ಚಿತ್ರದುರ್ಗ ತಾಲ್ಲೂಕಿನ ಬೋಮ್ಮೇನಹಳ್ಳಿ ಗ್ರಾಮ ಪಂಚಾಯಿತಿ...
ಜಿಲ್ಲೆಯಲ್ಲಿ 13.6 ಲಕ್ಷ ಮತದಾರರು;ವಿನೋತ್ ಪ್ರಿಯಾ
ಚಿತ್ರದುರ್ಗ; ವಿಧಾನಸಭಾ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಅಂತಿಮ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 13,60,688 ಮತದಾರರು ಇದ್ದಾರೆ...
ಸಬ್ ರಿಜಿಸ್ಟ್ರಾರ್ ಕಛೇರಿ ಸುತ್ತಮುತ್ತ ಅನಧಿಕೃತ ಅಂಗಡಿಗಳು !
ತುಮಕೂರು: ನಗರದ ಕೇಂದ್ರ ಸ್ಥಳವಾದ ಸಬ್ ರಿಜಿಸ್ಟ್ರಾರ್ ಕಛೇರಿಯ ಸುತ್ತಮುತ್ತ ಗೂಡಂಗಡಿಗಳದ್ದೇ ಕಾರುಬಾರು. ಪಾಲಿಕೆಯ ಜಾಗದಲ್ಲಿ ಚರಂಡಿಯ ಮೇಲೆ ಎಲ್ಲವನ್ನೂ ಬ್ಲಾಕ್ ಮಾಡಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ವಾಹನಗಳ...
ಪಾಲಿಕೆ ಕಾರ್ಯಾಚರಣೆ : 235 ಬೀದಿನಾಯಿಗಳಿಗೆ ಎಬಿಸಿ
ತುಮಕೂರು ತುಮಕೂರು ಮಹಾನಗರ ಪಾಲಿಕೆಯು ನಗರದ ವಿವಿಧೆಡೆ ಬೀದಿನಾಯಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದು, 2020 ರ ಜನವರಿ ಮಾಹೆಯಲ್ಲಿ 235 ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎ.ಬಿ.ಸಿ.-ಅನಿಮಲ್ ಬರ್ತ್ ಕಂಟ್ರೋಲ್)...
ಪ್ಲೋರೈಡ್ ಅಂಶ ಹೆಚ್ಚಿರುವ ನೀರನ್ನು ಪರೀಕ್ಷಿಸಿ ಮಾಹಿತಿ ನೀಡಿ : ಸಿಇಓ
ತುಮಕೂರು
ಕೊರಟಗೆರೆ, ಮಧುಗಿರಿ, ಶಿರಾ ಹಾಗೂ ಪಾವಗಡ ತಾಲೂಕುಗಳ ಪ್ರತಿ ಹಳ್ಳಿಗಳಲ್ಲಿ ನೀರಿನಲ್ಲಿರುವ ಪ್ಲೋರೈಡ್ ಅಂಶವನ್ನು ಪರೀಕ್ಷೆ ಮಾಡಿ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು...
ತುಮಕೂರು : ಅನಂತಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ತುಮಕೂರು ಮಹಾತ್ಮ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಮೇಯರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಭದ್ರಮ್ಮ ಛತ್ರದ ಸರ್ಕಲ್‍ನಲ್ಲಿ ಶುಕ್ರವಾರ ಪ್ರತಿಭಟನೆ...
ಅಂತರ್ಜಾಲ ಮೂಲಭೂತ ಹಕ್ಕಲ್ಲ : ರವಿಶಂಕರ್ ಪ್ರಸಾದ್
ನವದೆಹಲಿ ಸದ್ಯ ಭಾರತದ ನೂತನ ಪೀಳಿಗೆ ಸಂವಹನ ಮತ್ತು ಪ್ರಚಲಿತ ಸುದ್ದಿಗಾಗಿ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳು, ಇಂಟರ್‌ನೆಟ್ ಮೂಲಭೂತ ಹಕ್ಕುಗಳಲ್ಲಾ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. "ಇಂಟರ್‌ನೆಟ್‌ನ ಸಂವಹನ ಸಿದ್ಧಾಂತ...
ದೊಡ್ಡರಾಯಪ್ಪನಹಳ್ಳಿ :ಗ್ರಾ ಪಂ ಅಧ್ಯಕ್ಷನ ಮೇಲೆ ಬಿಜೆಪಿ MLCಯಿಂದ ಹಲ್ಲೆ
ದೇವನಹಳ್ಳಿ: ಬಿಜೆಪಿಯ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ದೊಡ್ಡರಾಯಪ್ಪನಹಳ್ಳಿ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಶಾಲಾ ಕಟ್ಟಡ ಕಾಮಗಾರಿ ವಿಚಾರವಾಗಿ ಗ್ರಾಮಸ್ಥರ ಮೇಲೆ...
ಪೆಟ್ರೋಲ್ ಮತ್ತು ಡೀಸಲ್ ದರದಲ್ಲಿ ಭಾರಿ ಕುಸಿತ..!
ನವದೆಹಲಿ : ದ್ರವ ರೂಪದ ಚಿನ್ನ ಎಂದೇ ಕರೆಯಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ತಿಂಗಳಲ್ಲಿ ಇದುವರೆಗೆ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ.ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಬೆಲೆಯನ್ನು 21 ರಿಂದ...
ಕೊಲಾರದ ಜನತೆಯ ಕನಸಿಗೆ ತಣ್ಣಿರೆರಚಿದ ಕೇಂದ್ರ ಸರ್ಕಾರ..!
ಕೋಲಾರ ಕೇಂದ್ರ ಸರ್ಕಾರ ಹೆಳಿದಂತೆ ಬಜೆಟ್‌ನಲ್ಲಿ ಎಲ್ಲಾ ರಾಜ್ಯಗಳಿಗೂ ಸಮಪಾಲು ನೀಡಿಲ್ಲಾ ಎಂಬುದು ನಿಧಾನವಾಗಿ ಬೆಳಕಿಗೆ ಬರುತ್ತಿದೆ .ಕೊಲಾರಕ್ಕೆ ಮಂಜೂರಾಗಿದ್ದ ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ಕೇಂದ್ರ ಸ್ಥಳಾಂತರಿಸುವ ಮೂಲಕ ಕರ್ನಾಟಕಕ್ಕೆ ಅನ್ಯಾಯ...













