Tag: ಪ್ರಜಾ ಪ್ರಗತಿ
ಬಿಜೆಪಿಗೆ ಸೇರಿದ ಕೈಮುಖಂಡ ಪುತ್ರ..!
ನವದೆಹಲಿ ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆ ಹತ್ತಿರದಲ್ಲಿಯೇ ದೆಹಲಿಯ ಕಾಂಗ್ರೆಸ್ ಮುಖಂಡ ಜನಾರ್ದನ್ ದ್ವಿವೇದಿ ಅವರ ಪುತ್ರ ಸಮೀರ್ ದ್ವಿವೇದಿ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್...
ತುಮಕೂರು: ಯುವಕನಲ್ಲಿ ಕೊರೊನಾ ವೈರಸ್ ಸೋಂಕು ಶಂಕೆ
ತುಮಕೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಶಂಕಿತ ಯುವಕನನ್ನು ವೈದ್ಯಾಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು ವೈದ್ಯಕೀಯ ಪರಿಕ್ಷಾ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತಿದೆ.ಇತ್ತೀಚೆಗೆ ಚೀನಾದಿಂದ ಯುವಕನೊಬ್ಬ ತುಮಕೂರಿಗೆ ವಾಪಸ್ಸಾಗಿದ್ದ, ಆತನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನ ರಕ್ತ, ಕಫದ...
ಆಟೋ ಎಕ್ಸ್ ಪೋ 2020 : ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಅನಾವರಣ..!
ನವದೆಹಲಿ : ಭಾರತದ ಎಲ್ಲಾ ವರ್ಗದವರಿಗೂ ಅಚ್ಚುಮೆಚ್ಚಿನ ಜನಪ್ರಿಯವಾದ ಮಾರುತಿ ಸುಜುಕಿ ಸ್ವಿಫ್ಟ್ ನ ಹೈಬ್ರಿಡ್ ಮಾದರಿಯನ್ನು ಅನಾವರಣಗೊಳಿಸಿದೆ . ಇದು ಅಂತರರಾಷ್ಟ್ರೀಯವಾಗಿ ಬಿಡುಗಡೆಯಾದ ಸ್ವಿಫ್ಟ್ ಆರ್‍ಎಸ್‍ಗಿಂತ ಸ್ವಲ್ಪ ಭಿನ್ನವಾಗಿದೆ. ಸದ್ಯ ಮಾರುಕಟ್ಟೆಗೆ...
ಭಿನ್ನಮತ ಶಮನಕ್ಕೆ ಸಮ್ಮೋಹನಾಸ್ತ್ರ ಪ್ರಯೋಗಿಸಿದ ಸಿಎಂ..!
ಬೆಂಗಳೂರು ಸಂಪುಟ ವಿಸ್ತರಣೆಯ ವಿಷಯ ಬಿಜೆಪಿಯಲ್ಲಿ ಭಿನ್ನಮತದ ಕಾರ್ಮೋಡ ಏಳಿಸುತ್ತಿದ್ದಂತೆಯೇ ಸಮ್ಮೋಹನಾಸ್ತ್ರ ಪ್ರಯೋಗಿಸಿರುವ ಸಿಎಂ ಯಡಿಯೂರಪ್ಪ ಜೂನ್ ತಿಂಗಳಲ್ಲಿ ಸಂಪುಟ ಪುನಾರಚನೆ ಮಾಡುತ್ತೇನೆ.ಹಿರಿಯರನ್ನು ಮಂತ್ರಿ ಮಾಡುತ್ತೇನೆ ಎನ್ನುವ ಮೂಲಕ ವಾತಾವರಣವನ್ನು...
ಕೆರೆಯಂಗಳದಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿದ್ದ 8 ಟ್ರ್ಯಾಕ್ಟರ್, ಒಂದು ಜೆಸಿಬಿ ವಶ.
ಚಳ್ಳಕೆರೆ ನಗರದ ಹೊರಭಾಗದಲ್ಲಿರುವ ಕರೇಕಲ್ ಕೆರೆಯಂಗಳದಲ್ಲಿ ನಿಯಮಬಾಹಿರವಾಗಿ ಮಣ್ಣನ್ನು ತುಂಬಿ ಸಾಗಾಟ ಮಾಡುತ್ತಿದ್ದ 8 ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿಯನ್ನು ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರ ಮಾಹಿತಿ ಆಧಾರದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮತ್ತು...
ಎಲ್‍ಐಸಿ ಶೇರು ಖಾಸಗಿ ಮಾರಾಟಕ್ಕೆ ವಿರೋಧಿಸಿ ಪ್ರತಿಭಟನೆ
ಚಳ್ಳಕೆರೆ ಕಳೆದ 64 ವರ್ಷಗಳಿಂದ ರಾಷ್ಟ್ರದ ಕೋಟಿ, ಕೋಟಿ ಜನರ ಆರ್ಥಿಕ ಮತ್ತು ಜೀವನಕ್ಕೆ ಭದ್ರತೆಯನ್ನು ಒದಗಿಸಿದ ಏಕೈಕ ಸಂಸ್ಥೆ ಎಂದರೆ ಜೀವ ವಿಮಾ ನಿಗಮ. ತನ್ನದೇಯಾದ ಪ್ರಾಮಾಣಿಕತೆ, ದಕ್ಷತೆ...
ಬಜೆಟ್‍ನಲ್ಲಿ ಆರ್ಥಿಕ ಸಮತೋಲನಕ್ಕೆ ಯತ್ನ
ದಾವಣಗೆರೆ: ಕೇಂದ್ರ ಬಜೆಟ್‍ನಲ್ಲಿ ಅಭಿವೃದ್ಧಿ ದರ ಕಡಿಮೆಯಾಗಿರುವ ಪ್ರಸಕ್ತ ಆರ್ಥಿಕ ವರ್ಷವನ್ನು ಆದಷ್ಟು ಸಮತೋಲನ ಮಾಡಲು ಮಾತ್ರ ಪ್ರಯತ್ನಿಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕಲಾ ನಿಕಾಯ ಮತ್ತು ಅರ್ಥಶಾಸ್ತ್ರ ವಿಭಾಗದ...
ಮುಖ್ಯಮಂತ್ರಿಗಳೇ ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೇ? ಸರ್ವಾಧಿಕಾರಿ ಆಡಳಿತವೇ?: ಸಿದ್ದರಾಮಯ್ಯ
ಬೆಂಗಳೂರು: ಬಿಸಿಯೂಟ ಕಾರ್ಯಕರ್ತೆಯರ ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ನಿಷೇಧಾಜ್ಞೆ ಹೇರಿರುವುದು ಖಂಡನೀಯ.ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಪೊಲೀಸರು ಕಾರ್ಯಕರ್ತೆಯರನ್ನು ಬೆದರಿಸುತ್ತಿರುವ ವರದಿಗಳು ಬರುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ,...
ಜೀವನದಲ್ಲಿನ ಕೊರತಯೇ ಸಾಧನೆಗೆ ಪ್ರೇರಣೆ
ದಾವಣಗೆರೆ: ಜೀವನದಲ್ಲಿ ಏನಾದರೂ ಕೊರತೆ ಇದ್ದಾಗ ಮಾತ್ರ ಮನುಷ್ಯ ಹೋರಾಟದ ಮೂಲಕ ಸಾಧನೆಯತ್ತ ಮುಖ ಮಾಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಪಾದಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ...
ಹುಳಿಯಾರು : ಜಮೀನಿನಲ್ಲಿ ಬೆಂಕಿ ಆಕಸ್ಮಿಕ
ಹುಳಿಯಾರು ಹುಳಿಯಾರು ಸಮೀಪದ ಮತಿಘಟ್ಟದ ಪೆಟ್ರೋಲ್ ಬಂಕ್ ಬಳಿ ನೂರಾರು ಎಕರೆ ಜಮೀನಲ್ಲಿ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ.ಪೆಟ್ರೋಲ್ ಬಂಕ್ ಹತ್ತಿರ ಇದಕಿದ್ದ ಹಾಗೆ ಜಮೀನಿನಲ್ಲಿ ರಾಗಿ ಕಟಾವು ಮಾಡಿ...













