Tag: ಪ್ರಜಾ ಪ್ರಗತಿ
ತುಮಕೂರು: ಅಧಿಕಾರಿಗಳ ಎದುರೇ ವಿಷ ಸೇವಿಸಿ ಕೆಎಸ್‍ಆರ್‍ಟಿಸಿ ಚಾಲಕ ಆತ್ನಹತ್ಯೆಗೆ ಯತ್ನ
ತುಮಕೂರು ಅಧಿಕಾರಿಗಳ ಕಿರುಕುಳಕ್ಕೆÀ ನೊಂದ ಕೆಎಸ್‍ಆರ್‍ಟಿಸಿ ಚಾಲಕ ಅಧಿಕಾರಿಗಳೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣ ನಗರದ ಕೆಎಸ್‍ಆರ್‍ಟಿಸಿ ಕಚೇರಿಯಲ್ಲಿ ನಡೆದಿದೆ. ವಿಷ ಸೇವಿಸಿದ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಅವರು...
ಗ್ಯಾಸ್ ಪೈಪ್‍ಲೈನ್‍ಗೆ ಬೆಂಕಿ ಹೊತ್ತಿದ್ದು ಹೇಗೆ?
ತುಮಕೂರು ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ಬಡ್ಡಿಹಳ್ಳಿ ತಿರುವಿನ ಬಳಿ ಸೋಮವಾರ ಬೆಳಗ್ಗೆ 8-45 ರಲ್ಲಿ ಇದ್ದಕ್ಕಿದ್ದಂತೆ ಗ್ಯಾಸ್ ಪೈಪ್‍ಲೈನ್‍ನಲ್ಲಿ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿ ಉರಿದ ಘಟನೆ ಹಲವು ಪ್ರಶ್ನೆಗಳನ್ನು...
ನನ್ನ ಹೇಳಿಕೆಗೆ ನಾನು ಈಗಲು ಬದ್ದನಾಗಿದ್ದೇನೆ : ಅನಂತಕುಮಾರ್ ಹೆಗ್ಡೆ
ನವದೆಹಲಿ: ಮಹಾತ್ಮ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನಾನು ನೀಡಿಲ್ಲ. ಆದರೆ ನಮ್ಮ ಸ್ವಾತಂತ್ರ್ಯ ಹೋರಾಟದ ನೈಜ ಪರಿಸ್ಥಿತಿ ವಿವರಿಸಿದ್ದೇನೆ ಹಾಗೂ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ,ಈ ಬಗ್ಗೆ...
ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ದೊಡ್ಡದಲ್ಲ: ವಿ ಸೋಮಣ್ಣ
ಬೆಂಗಳೂರು ಮಾಜಿ ಸಚಿವ ಎಚ್. ವಿಶ್ವನಾಥ್ ದೊಡ್ಡ ನಾಯಕರು, ಸಚಿವ ಸ್ಥಾನ ಎಲ್ಲವನ್ನೂ ಅನುಭವಿಸಿದ್ದಾರೆ. ಸಚಿವ ಸ್ಥಾನ ಅವರಿಗೆ ದೊಡ್ಡದಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ...
ರಾಜ್ಯ ಬಜೆಟ್ 2020:ಕೆಲ ಜನಪ್ರಿಯ ಯೋಜನೆಗಳನ್ನು ಕೈಬಿಡಲು ಮುಂದಾದ ಸರ್ಕಾರ
ಬೆಂಗಳೂರು, ಫೆಬ್ರವರಿ,3-ಕೇಂದ್ರ ಸರ್ಕಾರದ ಆರ್ಥಿಕ ಕ್ರಮದಿಂದ ರಾಜ್ಯಕ್ಕೆ ಬರಬೇಕಿದ್ದ 25 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ಕಟ್ ಆಗಿದ್ದು ಇದರ ಪರಿಣಾಮವಾಗಿ ಮುಂದಿನ ಬಜೆಟ್‍ನಲ್ಲಿ...
ಸಚಿವ ಸಂಪುಟ ವಿಸ್ತರಣೆ : ಒಡೆದ ಮನೆಯಂತಾದ ರಾಜ್ಯ ಬಿಜೆಪಿ
ಬೆಂಗಳೂರು ರಾಜ್ಯ ಸಚಿವ ಸಂಪುಟ ವಿಸ್ತರಣೆ ಗುರುವಾರ ನಡೆಯಲಿದೆ ಎಂಬ ಹಿನ್ನೆಲೆಯಲ್ಲಿಯೇ ಬಿಜೆಪಿಯಲ್ಲಿ ಬಂಡಾಯ ಶುರುವಾಗಿದ್ದು ಮೂಲ ಹಾಗೂ ವಲಸಿಗರು ತಮ್ಮ ತಮ್ಮದೇ ನೆಲೆಯಲ್ಲಿ ಅಪಸ್ವರ ಎತ್ತಿದ್ದಾರೆ. ಸಂಪುಟ...
ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಆಸಕ್ತಿ ಹೆಚ್ಚಿಸಬೇಕು;ಹೆಗಡೆ
ಚಿತ್ರದುರ್ಗ; ವಿಜ್ಞಾನವನ್ನು ಮಾಡಿ ಕಲಿಯಬೇಕು ಎಂದು ಚಳ್ಳಕೆರೆ ಪ್ರತಿಭಾ ಅಭಿವೃದ್ಧಿ ಕೇಂದ್ರ, ಐಐಎಸ್ಸಿ ಸಂಚಾಲಕರಾದ ಪ್ರೊ.ಎಂ.ಎಸ್. ಹೆಗಡೆ ತಿಳಿಸಿದರು. ನಗರದ ತ.ರಾ.ಸು. ರಂಗಮಂದಿರದಲ್ಲಿ ಎಸ್.ಜೆ.ಎಸ್. 4ನೇ ಜ್ಞಾನ ಸಂಭ್ರಮದ ಅಂಗವಾಗಿ ಜೀವನದಲ್ಲಿ ಶಿಕ್ಷಣದ...
ಕಾರ್ಮಿಕರ ಹೋರಾಟದ ಧ್ವನಿಯಾಗಿ ಕಾರ್ಯನಿರ್ವಹಿಸುವೆ :ರಘುಮೂರ್ತಿ ಮನವಿ.
ಚಳ್ಳಕೆರೆ ಕಳೆದ ನೂರಾರು ವರ್ಷಗಳಿಂದ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಕಾರ್ಮಿಕರ ಪಾತ್ರ ಅಪಾರವಾದದ್ದು. ಕಾರ್ಮಿಕ ಸಮೂಹ ಎಲ್ಲಾ ಹಂತದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಉತ್ಪಾದನೆ ಹೆಚ್ಚಿ ಕೈಗಾರಿಕ ಕ್ಷೇತ್ರವೂ ಸಹ ಅಭಿವೃದ್ಧಿಯತ್ತ...
ಆಸ್ಪತ್ರೆ ಮುಂಭಾಗದ ಚರಂಡಿಯಲ್ಲಿ ರಾರಾಜಿಸುತ್ತಿರುವ ಕಸ
ತುಮಕೂರುವಿಶೇಷ ವರದಿ :ರಾಕೇಶ್.ವಿ. ಕೊರಟಗೆರೆ ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ತೋವಿನಕೆರೆಯ ಮುಖ್ಯರಸ್ತೆಯಲ್ಲಿಯೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಚರಂಡಿಯಲ್ಲಿ ಕಸವು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಲಾಗದಿದ್ದುದರಿಂದ ನಾಗರಿಕರು ಪರದಾಡುವಂತಾಗಿದೆ. ನಗರದ...
ಮಧುಗಿರಿ: ಪರಿಹಾರಕ್ಕಾಗಿ ಕಾದು ಕುಳಿತ ಸಮಸ್ಯೆಗಳು
ಮಧುಗಿರಿ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ಜಾತ್ರ್ರಾ ಮಹೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ದೇವಾಲಯದ ಆವರಣ ಹಾಗೂ ಸುತ್ತ ಮುತ್ತಲ ಕೆಲ ಪ್ರದೇಶಗಳಲ್ಲಿ ಹಲವಾರು ಸಮಸ್ಯೆಗಳು ಎದುರಾಗಿವೆ. ...













