Tag: ಪ್ರಜಾ ಪ್ರಗತಿ
ಸಿಬಿಐ ದಾಳಿ ದ್ವೇಷದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ: ಎಂ.ಪಿ.ಲತಾ ಖಂಡನೆ
ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರೋದು ದ್ವೇಷದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಮತಿ...
ವರದಾ ನದಿ ಒಡಲಿಗೆ ಕನ್ನಾ ಹಾಕಿದವರ ಬಂಧನ..!
ಹಾನಗಲ್ಲ : ತಾಲೂಕಿನ ಆಡೂರ ಭಾಗದ ಬಹುತೇಕ ಕಡೆ ವರದಾ ನದಿ ತಟದಲ್ಲಿ ನಿರತಂತರವಾಗಿ ಅಕ್ರಮವಾಗಿ ಮರಳು ದಂದೆ ನಡೆಯುತ್ತಿರುವ ಮಾಹಿತಿಯನ್ನು ಆದರಿಸಿ ತಾಲೂಕ ತಹಶೀಲ್ದಾರ ಪಿ.ಎಸ್.ಎರ್ರಿಸ್ವಾಮಿ ಮರಳುಗಾರಿಕೆ ಘಟಕಗಳ ಮೇಲೆ...
ಕೊರೋನಾ ನಿಯಂತ್ರಣಕ್ಕೆ ಮಾರ್ಗಸೂಚಿ ಪಾಲಿಸಿ
ಹಾನಗಲ್ಲ : ವೇಗವಾಗಿ ಹರಡುತ್ತಿರುವ ಕರೋನಾ ಸೋಂಕು ನಿಗ್ರಹಕ್ಕೆ ಮಾಸ್ಕ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪರಿಹಾರ. ಇದನ್ನು ಸಾರ್ವಜನಿಕರಿಗೆ ಕಾನೂನಿನ ಮೂಲಕ ಹೇಳುವ ಅನಿವಾರ್ಯತೆ ಎದುರಾಗಿದ್ದು, ಜಿಲ್ಲಾದ್ಯಂತ ತಾಲೂಕು...
ಬಿಜೆಪಿಯಿಂದ ಸಿಬಿಐ ದುರ್ಬಳಕೆ – ಎಚ್.ಪಿ.ರಾಜೇಶ್
ಜಗಳೂರು: ಬಿಜೆಪಿ ಪಕ್ಷವು ದ್ವೇಶದ ರಾಜಕಾರಣದಿಂದ ಉಪಚುನಾವಣೆ ವೇಳೆ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಮತ್ತೊಮ್ಮೆ ಸಿಬಿಐ ದಾಳಿಮಾಡುವ ಮೂಲಕ ಸಿಬಿಐ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆರೋಪಿಸಿದರು. ...
ಸಂಪೂರ್ಣ ಸೆಸ್ ಬಿಡುಗಡೆಗೆ ಬಸವರಾಜ ಬೊಮ್ಮಾಯಿ ಆಗ್ರಹ
ಬೆಂಗಳೂರು ರಾಜ್ಯಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟದಿಂದ ಹೊರಬರುವುದಕ್ಕಾಗಿ ಸೆಪ್ಟಂಬರ್ 2020ರವರೆಗೆ ಸಂಗ್ರಹಿಸಲಾಗಿರುವ ಸಂಪೂರ್ಣ ಸೆಸ್ ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಜಿಎಸ್ ಟಿ ಮಂಡಳಿಯ 42ನೇ ಸಭೆಯಲ್ಲಿ...
ಉತ್ತರ ಪ್ರದೇಶ ಸರ್ಕಾರ ವಜಾಕ್ಕಾಗಿ ಪ್ರತಿಭಟನೆ
ಚಿತ್ರದುರ್ಗ: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಹತ್ತೊಂಬತ್ತು ವರ್ಷದ ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿ ನಂತರ ಇಡೀ ಪ್ರಕರಣವನ್ನು ಮುಚ್ಚಿಹಾಕುವ ದುರುದ್ದೇಶದಿಂದ ಯುವತಿಯನ್ನು ಸುಟ್ಟುಹಾಕಿರುವುದರ ವಿರುದ್ದ...
ಸಿಬಿಐ ದಾಳಿ : ಸರ್ಕಾರದಿಂದ ಹೊಸ ಪ್ರವೃತ್ತಿ ಆರಂಭ..!
ಬೆಂಗಳೂರು ಚುನಾವಣೆ ಹತ್ತಿರ ಬಂದಾಗ ಐಟಿ ಸಿಬಿಐ ದಾಳಿ ನಡೆಸುವ ಹೊಸ ಪ್ರವೃತ್ತಿ ಪ್ರಾರಂಭವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ...
ಬಿಇಡಿ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಲು ಆಗ್ರಹ
ತುಮಕೂರು ಪರೀಕ್ಷೆಗಳನ್ನು ರದ್ದುಪಡಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಬಿಇಡಿ ವಿದ್ಯಾರ್ಥಿಗಳು ತುಮಕೂರು ವಿಶ್ವವಿದ್ಯಾನಿಲಯದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಎಫ್‍ಐ ರಾಜ್ಯ...
ರವಿಕುಮಾರ್ ಹೇಳಿಕೆ : ಶಿರಾದಲ್ಲಿ ಬಿಜೆಪಿಗೆ ಅಚ್ಚರಿ ಫಲಿತಾಂಶ
ತುಮಕೂರು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಅಭ್ಯರ್ಥಿ ಚಿದಾನಂದಗೌಡರ ಗೆಲುವಿಗೆ ಕ್ಷೇತ್ರದ 5 ಜಿಲ್ಲೆಗಳಲ್ಲೂ ಒಂದೊಂದು ತಂಡ ರಚನೆ ಮಾಡಲಾಗಿದ್ದು, ಎಲ್ಲಾ 1.6 ಲಕ್ಷ ಮತದಾರರನ್ನು...
ತ್ಯಾಜ್ಯ ತುಂಬುವ ಸ್ಥಳವಾದ ಉರ್ದುಶಾಲೆ ಮೈದಾನ!!!
ತಿಪಟೂರು ಒಂದು ಕಡೆ ಕೊರೊನಾ ತಾಂಡವವಾಡುತ್ತಿದ್ದರೆ ಇನ್ನುಂದು ಕಡೆ ಕೊರೊನಾದಿಂದಾ ಶಾಲೆಗಳು ಮುಚ್ಚಿದ್ದನ್ನು ಸದುಪಯೋಗ ಪಡಿಸಿಕೊಂಡಿರುವ ಕುಡುಕರು ನಗರದ ಗಾಂಧಿನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು...













