Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಬಿಜೆಪಿ ಸೇರ್ಪಡೆಯಾದ ಸೈನಾ ನೆಹ್ವಾಲ್..!

0
ನವದೆಹಲಿ:     ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿದ ಆಟಗಾರ್ತಿ ಸೈನಾ ನೆಹ್ವಾಲ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ. ...

ಅನುರಾಗ್ ಠಾಕೂರ್ ಗೆ ತಿರುಗೇಟು ನೀಡಿದ ಓವೈಸಿ..!

0
ಮುಂಬೈ    ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ 'ಎಲ್ಲಿ ಶೂಟ್ ಮಾಡುತ್ತೀರ ಎಂದು ಹೇಳಿ, ಅಲ್ಲಿಗೆ ಬರುತ್ತೇನೆ' ಎಂದು ಕೇಂದ್ರ ಸಚಿವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ.   ...

ಕುತಂತ್ರದ ರಾಜಕಾರಣ ಬಹಳ ದಿನ ನಡೆಯುವುದಿಲ್ಲಾ : ಹೆಚ್ ಡಿ ಕುಮಾರ ಸ್ವಾಮಿ

0
ರಾಮನಗರ     ಒಳ ಒಪ್ಪಂದದ, ಕುತಂತ್ರದ ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸೂಚ್ಯವಾಗಿ ಹೇಳಿದ್ದಾರೆ.     ವಿಪಕ್ಷ ನಾಯಕ ಸಿದ್ದರಾಮಯ್ಯ...

ಪ್ರತಿ ವ್ಯಕ್ತಿಗೂ ಸೂರು ನಮ್ಮ ಸರ್ಕಾರದ ದ್ಯೇಯ : ಯಡಿಯೂರಪ್ಪ

0
ಬೆಂಗಳೂರು    ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿ ವ್ಯಕ್ತಿಗೂ ವಾಸಕ್ಕೆ ಸೂಕ್ತ ಸೂರು ಕಲ್ಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.    ಬಸವನಗುಡಿಯ ನ್ಯಾಷನಲ್ ಕಾಲೇಜು...

ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಡಿಸಿ ಕಛೇರಿ ಜಪ್ತಿ..!

0
ಮೈಸೂರು   ಮೈಸೂರು ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ರಾಜ್ಯದಲ್ಲಿ ತಕ್ಕ ಮಟ್ಟಿಗೆ ಜೋರಾಗಿಯೆ ಇದೆ ಆದರೆ ಕಳೆದ 7 ವರ್ಷಗಳಿಂದ ಗುತ್ತಿಗೆದಾರನ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿವಿಲ್‌ ಕೋರ್ಟ್ ಆದೇಶದಂತೆ ಮೈಸೂರು ಜಿಲ್ಲಾಧಿಕಾರಿ...

ಪಾಲಿಕೆ ಚುನಾವಣೆ : ಜೆಡಿಎಸ್‍ನ ಮೂವರಿಂದ ವಿಪ್ ನಿರಾಕರಣೆ

0
ತುಮಕೂರು      ತುಮಕೂರು ಮಹಾನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಉಂಟಾಗಿದೆಯಾದರೂ, ಅಧಿಕಾರ ಹಿಡಿಯಲು ಕ್ಷಣಗಣನೆ ಆರಂಭವಾಗಿದ್ದರೂ, ಇದೀಗ ಜೆಡಿಎಸ್‍ನ 10 ಸದಸ್ಯರುಗಳ ಪೈಕಿ...

ಖೋಟಾ ನೋಟು ಜಾಲ ಭೇದಿಸಿದ ಪೊಲೀಸರು

0
ದಾವಣಗೆರೆ :ದಾವಣಗೆರೆ :   ಸಂತೆ, ಜಾತ್ರೆ, ಮದ್ಯದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಹರಪನಹಳ್ಳಿ ವೃತ್ತದ ಪೊಲೀಸರು, 11 ಜನರನ್ನು ಬಂಧಿಸಿ ಅವರಿಂದ 3,66,200 ರೂ. ಮೌಲ್ಯದ...

ಪೌರತ್ವ ಕಾಯ್ದೆ ಜಾರಿಗೆ ವಕೀಲರ ವಿರೋಧ

0
ಚಿತ್ರದುರ್ಗ    ಕೇಂದ್ರ ಸರ್ಕಾರದ ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ವಕೀಲರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಕಚೇರಿ ಸಹಾಯಕ ಸುರೇಶ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ನ್ಯಾಯಾಲಯದ ಆವರಣದಿಂದ ಮೆರವಣಿಗೆ ಮೂಲಕ...

ಮುಖ್ಯಮಂತ್ರಿಗೆ ಕುರುಬರ ಸಂಘದ ಮುಖಂಡರ ಒತ್ತಾಯ

0
ಕರುಬ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ತುಮಕೂರು    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತಮ್ಮ ಅಧಿಕಾರ ತ್ಯಾಗ ಮಾಡಿದ ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಬಿಜೆಪಿಗಾಗಿ...

ಪ್ರಜಾ ಪ್ರಗತಿ ಫಲಶೃತಿ : ಕಂದಿಕೆರೆ ರಸ್ತೆಗೆ ಚಿಕ್ಕಬಿದರೆಯಲ್ಲಿ ಸಿಸಿ ರಸ್ತೆ ನಿರ್ಮಾಣ

0
ಹುಳಿಯಾರು:   ಪತ್ರಿಕೆಯ ವರದಿಯ ಫಲಶೃತಿಯಿಂದ ನೆನೆಗುದಿಗೆ ಬಿದಿದ್ದ ಸಿಸಿ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.     ಚಿಕ್ಕಬಿದರೆಯ 150 ಎ ನ್ಯಾಷನಲ್ ಹೈವೆ ರಸ್ತೆಯಿಂದ ಸಂಗೇನಹಳ್ಳಿ,...
Share via