Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಬೆಂಗಳೂರು : ಡಿಜಿಟಲ್ ಭಯೋತ್ಪಾದಕನ ಬಂಧನ ..!

0
ಬೆಂಗಳೂರು     ರೈಲ್ವೆ ಇಲಾಖೆಗೆ ಡಿಜಿಟಲ್ ಭಯೋತ್ಪಾದಕರ ಕಾಟ ಎದುರಾಗಿದೆ ಎನ್ನಲಾಗಿದೆ.ಐಆರ್‌ಸಿಟಿಸಿ  ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿ ನಕಲಿ ಇ-ಬುಕಿಂಗ್ ಮಾಡಿ ಇಲಾಖೆಗೆ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ....

ಗಣರಾಜ್ಯೋತ್ಸವ:ಸಕಲ ರೀತಿಯಲ್ಲಿ ಸಜ್ಜಾದ ಮಾಣಿಕ್ ಷಾ ಪೆರೆಡ್ ಮೈದಾನ

0
ಬೆಂಗಳೂರು    ಗಣರಾಜ್ಯೋತ್ಸವ ಆಚರಣೆಗೆ ನಗರದ ಕಬ್ಬನ್ ರಸ್ತೆಯ ಫಿಲ್ಡ್ ಮಾಷರ್ಲ್ ಮಾಣಿಕ್ಯ ಷಾ ಪೆರೇಡ್ ಮೈದಾನವು ಸಕಲ ರೀತಿಯಲ್ಲಿ ಸಜ್ಜಾಗಿದ್ದು ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಳೆದ ಒಂದು ವಾರದಿಂದ ತಾಲೀಮು...

ಮತದಾರರ ನೊಂದಣಿ ಮತಗಟ್ಟೆ ಪರಿಶೀಲಿಸಲು ಸೂಚನೆ

0
ಚಿತ್ರದುರ್ಗ :    ಜಿಲ್ಲೆಯಲ್ಲಿ ಜರುಗಿದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಮತದಾರರ ಸಂಖ್ಯೆ ನೊಂದಣಿ ಹಾಗೂ ಅತಿ ಕಡಿಮೆ ನೊಂದಣಿಯಾಗಿರುವ ಮತಗಟ್ಟೆಗಳ ವಾಸ್ತವ ಸ್ಥಿತಿ-ಗತಿ ಪರಿಶೀಲಿಸಿ, ಸಮಗ್ರ ವರದಿಯನ್ನು...

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ;ಶ್ರೀರಾಮುಲು

0
ಚಿತ್ರದುರ್ಗ    ಜಿಲ್ಲಾಸ್ಪತ್ರೆಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದ ಜಿಲ್ಲಾಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ...

ಡಿ.ಬಸವರಾಜ್‍ಗೆ ಬೆದರಿಕೆ ಪತ್ರ: ದೂರು ದಾಖಲು

0
ದಾವಣಗೆರೆ:     ವಿ.ಡಿ.ಸಾವರಕರ್ ಬ್ರಿಟೀಷರೊಂದಿಗೆ ಕೈಜೋಡಿಸಿದ್ದರೆಂಬ ಆರೋಪ ಮಾಡಿರುವುದಕ್ಕೆ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸುವಂತೆ ಕೆಎಸ್‍ಐಸಿ ಮಾಜಿ ಅಧ್ಯಕ್ಷ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಅವರ ಮೊಬೈಲ್‍ಗೆ ಕಳೆದ ಡಿ.26ರಂದು ಕರೆ ಮಾಡಿ...

ಸಮಾಜ ಸೇವೆ ಯುವ ಜನರಿಗೆ ಪ್ರೇರಣೆಯಾಗಲಿ

0
ತುಮಕೂರು     ಸಮಾಜಸೇವೆ ಮಾಡುವವರನ್ನು ಪ್ರೋತ್ಸಾಹಿಸಬೇಕು. ಇಂತಹ ಸೇವೆಗಳು ಇತರರಿಗೆ ಪ್ರೇರಣೆಯಾಗಿ ಹೆಚ್ಚು ಜನ ಸೇವಾಕಾರ್ಯಗಳಲ್ಲಿ ತೊಡಗುವಂತಾಗಬೇಕು ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.      ನಗರದಲ್ಲಿ ಶುಕ್ರವಾರ...

ಫೆಬ್ರವರಿ 22 ಮತ್ತು 23 ರಂದು ನಗರದಲ್ಲಿ ಬೃಹತ್  ಉದ್ಯೋಗ ಮೇಳ -ಜಿಲ್ಲಾಧಿಕಾರಿ ಕೃಷ್ಣ...

0
ಹಾವೇರಿ        ನಗರದಲ್ಲಿ ಫೆಬ್ರುವರಿ 22 ಮತ್ತು 23 ರಂದು ಎರಡು ದಿನಗಳಕಾಲ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳಕ್ಕೆ  ಅಗತ್ಯ ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅಧಿಕಾರಿಗಳಿಗೆ ಸೂಚನೆ...

ನೇತಾಜಿ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳವುದು ಅವಶ್ಯಕ : ಚಂದ್ರಶೇಖರ ಶಿಶನಳ್ಳಿ

0
ಹಾವೇರಿ :    ಸ್ವಾತಂತ್ರ್ಯ ಹೋರಾಟಗಾರ,ಯುವಕರ ಆಶಾಕಿರಣ ಹಾಗೂ ಭಾರತೀಯ ಮನಗೆದ್ದ ನೇತಾಜಿ ಸುಭಾಷ ಚಂದ್ರ ಭೋಸ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳವುದು ಅವಶ್ಯಕವಾಗಿದೆ ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ...

ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ನ್ಯಾಯ ಸಮ್ಮತವಲ್ಲ : ಶ್ರೀರಾಮುಲು.

0
ಚಳ್ಳಕೆರೆ      ಜನರ ಸೇವೆ ಮಾಡು ಉದ್ದೇಶದಿಂದ ನಮ್ಮನ್ನು ಜನರೇ ಆಯ್ಕೆ ಮಾಡಿರುತ್ತಾರೆ. ಅದೇ ರೀತಿ ಸಾರ್ವಜನಿಕರು ನೀಡುವ ತೆರಿಗೆಯಿಂದ ಅಧಿಕಾರಿಗಳು ಮತ್ತು ನೌಕರರು ಸಂಬಳವೂ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯುತ್ತೀರ....

ಮಕ್ಕಳಿಗೆ ಮಾನಸಿಕ ಒತ್ತಡ ನೀಡುವುದು ಕೂಡ ಶೋಷಣೆ:ನ್ಯಾ.ಅರ್ಜುನ್ ಮಲ್ಲೂರ್

0
ಬಳ್ಳಾರಿ   ಮಕ್ಕಳ ಶೋಷಣೆಗಳು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ನಡೆಯುತ್ತವೆ. ಮಕ್ಕಳ ಮೇಲೆ ಪೋಷಕರು ಮಾನಸಿಕ ಒತ್ತಡ ಹೇರುವುದು ಕೂಡ ಒಂದು ರೀತಿಯ ಶೋಷಣೆಯೇ ಎಂದು ಹಿರಿಯ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ...
Share via