Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅಮಿತ್ ಶಾಗೆ ರಾಜ್ಯದ ಜನರ ಸಂಕಷ್ಟಕ್ಕಿಂತ ಮತ ಬ್ಯಾಂಕ್ ಮುಖ್ಯ : ಖರ್ಗೆ

0
ಬೆಂಗಳೂರು   ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಿಎಎ ಪರ‌ಪ್ರಚಾರ,‌ ಮತಬ್ಯಾಂಕ್ ಉಳಿಸಿಕೊಳ್ಳುವುದು ಮುಖ್ಯವೇ ಹೊರತು ರಾಜ್ಯದ ಜನರ ಸಂಕಷ್ಟ ಅವರಿಗೆ ಬೇಕಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ...

ಮೋದಿಯಂತೆ ರಾಹುಲ್ ಸುಳ್ಳು ಹೇಳುವುದಿಲ್ಲ : ವಿ.ಎಸ್.ಉಗ್ರಪ್ಪ

0
ಬೆಂಗಳೂರು    ಪ್ರಧಾನಿ‌ ನರೇಂದ್ರ ಮೋದಿ ಅವರೊಂದಿಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಹೋಲಿಸಿ ಇತಿಹಾಸ ತಜ್ಞ ರಾಮಚಂದ್ರಾ ಗುಹಾ ಮಾತನಾಡಿರುವುದು ಸರಿಯಲ್ಲ ಎಂದು ಮಾಜಿ ಸಂಸದ ಕಾಂಗ್ರೆಸ್ ಮುಖಂಡ‌ ವಿ.ಎಸ್.ಉಗ್ರಪ್ಪ...

ಸ್ವಯಂ ಪರಿವರ್ತನೆಯಿಂದ ಜಗತ್ತು ಬದಲಾವಣೆ

0
ದಾವಣಗೆರೆ:    ಎಲ್ಲವೂ ಆಗಿದ್ದು ನನ್ನಂದಿಲೇ, ನಾನು ಮಾತ್ರ ಸರಿಯಾಗಿದ್ದೇನೆ ಎಂಬ ಅಹಮ್ಮು ಬಿಟ್ಟು ಪ್ರತಿಯೊಬ್ಬರೂ ಸ್ವಯಂ ಪರಿವರ್ತನೆ ಕಂಡುಕೊಂಡರೆ ಮಾತ್ರ ಜಗತ್ತು ಪರಿವರ್ತನೆಯಾಗಲು ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್‍ನ ವಿಶ್ರಾಂತ ನ್ಯಾಯಾಧೀಶರಾದ...

ದೇಶದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ಮಾಡಲು ಕಾಣದ ಕೈಗಳು ಕೆಲಸ ಮಾಡಿವೆ : ಸಿ.ಎಂ...

0
ಚನ್ನಗಿರಿ      ದೇಶದಲ್ಲಿ ಪೌರತ್ವ ಕಾಯಿದೆ ಜಾರಿಯಾಗಲು ಪ್ರಧಾನಿ ಮೋದಿ, ಹಾಗೂ ಅಮಿತ್ ಷಾ ಕಾರಣರಲ್ಲಾ ಬದಲಾಗಿ ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡಿಸಿದ್ದಾವೆ ಎಂದು ವಿಧಾನ ಪರಿಷತ್...

ರಾಷ್ಟ್ರಕಂಡ ಬಹುದೊಡ್ಡ ಯೋಗಿ ವೇಮನ: ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು

0
ತುಮಕೂರು    ತೆಲುಗಿನ ಕವಿ ವೇಮನ ಮಹಾಯೋಗಿಗಳು ರಾಷ್ಟ್ರಕಂಡ ಬಹುದೊಡ್ಡ ಯೋಗಿಗಳು ಎಂದು ನಗರದ ಚಿಕ್ಕಪೇಟೆಯಲ್ಲಿರುವ ಹಿರೇಮಠದ ಷ.ಬ್ರ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನುಡಿದರು.   ಜಿಲ್ಲಾಡಳಿತ, ಜಿಲ್ಲಾ...

ಬೋರ್ ವೆಲ್ ನೀರು ಅಕ್ರಮ ಮಾರಾಟ : ಗ್ರಾಮಸ್ಥರಿಂದ ಪ್ರತಿಭಟನೆ

0
ಗುಬ್ಬಿ    ಕಳೆದೆರಡು ವರ್ಷದಿಂದ ನಿರಂತರವಾಗಿ ಬೋರ್‍ವೆಲ್ ಮೂಲಕ ನೀರು ಮಾರಾಟ ಮಾಡುತ್ತಿರುವ ಪ್ರಭಾವಿ ವ್ಯಕ್ತಿಯ ಪರ ಬ್ಯಾಟಿಂಗ್ ಮಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪರವಾನಗಿ ನೀಡಲು ಮುಂದಾದ ಕ್ರಮವನ್ನು ವಿರೋಧಿಸಿದ...

ತಂತ್ರಜ್ಞಾನ ಬಳಸಿ ಕನ್ನಡ ಕಟ್ಟುವ ಕೆಲಸ ಆಗಬೇಕು..!

0
ತುಮಕೂರು    ತಂತ್ರಜ್ಞಾನ ಬಳಸಿಕೊಂಡು ಮಕ್ಕಳೊಂದಿಗೆ ಕನ್ನಡ ಭಾಷೆಯನ್ನು ಕಟ್ಟುವ ಕೆಲಸ ಮಾಡಿದರೆ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಲನ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು. ...

ಇಂದಿನ ಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ :ಡಾ.ಕೆ.ಚಿದಾನಂದಗೌಡ

0
ತುಮಕೂರು       ಸಂಗೀತ, ಸಾಹಿತ್ಯ ಕೆಲಗಳಲ್ಲಿ ಆಸಕ್ತಿಯಿಲ್ಲದವನು ಬಾಲ ಕೊಂಬು ಇಲ್ಲದ ಪಶುವಿದ್ದಂತೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ನುಡಿದರು.    ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ತುಮಕೂರು ಜಿಲ್ಲಾ ಘಟಕ...

ಸ್ಪೋಟದ ಸ್ಥಳಕ್ಕೆ ತಹಶೀಲ್ದಾರ್ ಭೇಟಿ..!

0
ಎಂ ಎನ್ ಕೋಟೆ :     ಎಂ ಎನ್ ಕೋಟೆ ಗ್ರಾಮದ ಉಮೇಶ್ ಎಂಬುವರ ಗುಡಿಸಲು ಶನಿವಾರ ರಾತ್ರಿ ಸಿಲಿಂಡರ್ ಸ್ಪೋಟದಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ ಜಾಗಕ್ಕೆ ಗುಬ್ಬಿ ತಹಶೀಲ್ದಾರ್ ಮಮತ...

ಬೆಸ್ಕಾಂ ಮುಂಭಾಗದ ಕಸದ ರಾಶಿ ತೆರವಿಗೆ ಒತ್ತಾಯ

0
ಹುಳಿಯಾರು:    ಹುಳಿಯಾರು ಪಟ್ಟಣದ ಬೆಸ್ಕಾಂ ಕಛೇರಿ ಮುಂಭಾಗ ಕಸ ಸುರಿಯುತ್ತಿದ್ದು, ಕೊಳೆತು ನಾರುತ್ತಿರುವ ಕಸದಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ದುಃಸ್ಥಿತಿ ನಿರ್ಮಾಣಗೊಂಡಿದೆ ಎಂದು ಇಲ್ಲಿನ ನಿವಾಸಿ ಅರ್ಚಕ ಗಣೇಶ್ ಆರೋಪಿಸಿದ್ದಾರೆ....
Share via