Tag: ಪ್ರಜಾ ಪ್ರಗತಿ
ಫುಡ್‍ಪಾರ್ಕ್ : ಪಕ್ಕಾ ರಿಯಲ್ ಎಸ್ಟೇಟ್ ದಂಧೆಗೆ ಜ್ವಲಂತ ಉದಾಹರಣೆ..!
ತುಮಕೂರು: ರೈತರಿಂದ ಹಣ್ಣು, ತರಕಾರಿ ಖರೀದಿ, ಅವುಗಳ ಸಂಸ್ಕರಣೆ, ಮೌಲ್ಯವರ್ಧನೆ ಹೆಸರಿನಲ್ಲಿ ಆರಂಭಗೊಂಡ ಫುಡ್‍ಪಾರ್ಕ್ ಈಗ ಪಕ್ಕಾ ರಿಯಲ್ ಎಸ್ಟೇಟ್ ವ್ಯವಹಾರದ ಕೇಂದ್ರವಾಗಿ ಮಾರ್ಪಟ್ಟಿದೆ. ಉದ್ದೇಶಿತ ಸಾಧನೆಗಾಗಿ 110 ಎಕರೆಯಲ್ಲಿ ಶೇ.25...
ದೇಶದಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಬೇಕಿದೆ : ಸುತ್ತೂರು ಶ್ರೀ
ತುಮಕೂರು: ದೇಶದಲ್ಲಿ ಇಂದು ವೈಷಮ್ಯದ ಬೀಜ ಬಿತ್ತುವ ಸಂಕಟದ ಸಂದರ್ಭಗಳು ಎದುರಾಗಿವೆ. ಇದರಿಂದಾಗಿ ನಿಶ್ಚಿಂತತೆಯಿಂದ ಬದುಕುವ ಸನ್ನಿವೇಶ ಕಳೆದು ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆದರ್ಶಗಳು, ಅವರ ನಡೆ...
ವಾಯುಮಾಲೀನ್ಯ ತಗ್ಗಿಸುವ ಇಂಧನ ಸಂಸ್ಕರಣೆಗೆ ಒತ್ತು: ಡಾ.ಎಂ.ಎಂ.ಕುಟ್ಟಿ
ಬೆಂಗಳೂರು ಪರಿಸರ ಸಂರಕ್ಷಣೆ ಉದ್ದೇಶದಿಂದ ನಗರ ಪ್ರದೇಶ, ಕೈಗಾರಿಕೆಗಳಿಂದ ಉತ್ಪತಿಯಾಗುವ ತ್ಯಾಜ್ಯ, ಮಾಲೀನ್ಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಬಳಸಿ ಇಂಧನ ಉತ್ಪಾದನೆ ಮಾಡುವ ತಂತ್ರಜ್ಞಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ತಂತ್ರಜ್ಞಾನ...
ಬ್ರಿಟನ್ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ ಪ್ರಿನ್ಸ್ ಹ್ಯಾರಿ..!
ಲಂಡನ್: ಸೂರ್ಯ ಮುಳುಗದ ಸಾನ್ರಾಜ್ಯ ಕಟ್ಟಿದ್ದ ಬ್ರಿಟನ್ ರಾಜಮನೆತನದ ಮುಂದಿನ ಯುವರಾಜ ಎಂದೇ ಹೇಳಲಾಗಿದ್ದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ದಂಪತಿ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ. ...
ರಕ್ಷಣಾ ಪಡೆಗಳಿಂದ ಭಾರಿ ಉಗ್ರನ ಬಂಧನ..!
ಬಾಗ್ದಾದ್: ಭದ್ರತಾ ಪಡೆಗಳು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಗೆ ಸೇರಿದ್ದಾನೆ ಎನ್ನಲಾದ ಉಗ್ರನೋರ್ವ ಬಂಧನ ಮಾಡಿದ್ದು ಆತನನ್ನು ರವಾನೆ ಮಾಡಲು ಭದ್ರತಾ ಪಡೆಗಳು ಹರ ಸಾಹಸಪಟ್ಟಿವೆ ಎಂದು ತಿಳಿದು ಬಂದಿದೆ. ...
ಗಡಿ ವಿವಾದ,ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ದ : ಸಂಜಯ ರಾವುತ
ಬೆಂಗಳೂರು: ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧರಾಗಿದ್ದೇವೆ ಎಂದು ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವುತ್ ಬೆಳಗಾವಿಯಲ್ಲಿ ಇಂದು ತಿಳಿಸಿದ್ದಾರೆ. ಬೆಳಗಾವಿಯ ಗೋಗಟೆ ರಂಗ ಮಂದಿರದಲ್ಲಿ ಸಾರ್ವಜನಿಕ...
ಹೆತ್ತ ತಂದೆ-ತಾಯಿ ಸೇರಿ 8 ಜನರ ಬಂಧನ
ದಾವಣಗೆರೆ: ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಮಹಿಳಾ ಠಾಣೆ ಪೊಲೀಸರು ಮಗುವಿನ ತಂದೆ-ತಾಯಿ ಸೇರಿದಂತೆ ಎಂಟು ಜನರನ್ನು ಬಂಧಿಸಿ, ಮಾರಾಟವಾಗಿದ್ದ 13 ತಿಂಗಳ ಮಗುವನ್ನು ರಕ್ಷಿಸುವಲ್ಲಿ...
ಪರಂಪರೆಗೆ ಹೊಸ ಆಯಾಮ ನೀಡಿದ ಕುವೆಂಪು
ದಾವಣಗೆರೆ: ಭಾರತೀಯ ಪರಂಪರೆಗೆ ಕುವೆಂಪು ಹೊಸ ಆಯಾಮ, ಹೊಸ ದೃಷ್ಟಿಕೋನ ನೀಡಿದ ಮಹಾನ್ ಚೇತನ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ಬಣ್ಣಿಸಿದರು. ವಿಶ್ವ ಮಾನವ...
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಚಿತ್ರದುರ್ಗ ಕೃಷಿ ಚಟುವಟಿಕೆಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಬಳ್ಳಿಗಟ್ಟೆ ರೈತರು ನಗರದ ಬೆಸ್ಕಾಂ ಗ್ರಾಮೀಣ ವಿಭಾಗ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಬಳ್ಳಿಗಟ್ಟೆ ಮಾರ್ಗದಲ್ಲಿ ಪೂರೈಕೆಯಾಗುವ ವಿದ್ಯುತ್ ವೋಲ್ಟೇಜ್...
ಕೆರೆ ಹೂಳೆತ್ತುವ ಕಾಮಗಾರಿಗೆ ತಿಪ್ಪಾರೆಡ್ಡಿ ಚಾಲನೆ
ಚಿತ್ರದುರ್ಗ, ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪುರ ಹಾಗೂ ಲಕ್ಷ್ಮೀಸಾಗರ ಕೆರೆಗಳ ಹೂಳು ತೆಗೆಯುವ ಕಾಮಗಾರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕ...













