Tag: ಪ್ರಜಾ ಪ್ರಗತಿ
ನನ್ನ ಪ್ರಕಾರ ಜೆಡಿಎಸ್ ಪಕ್ಷವೇ ಅಲ್ಲ: ಸಿದ್ದರಾಮಯ್ಯ
ಬೆಂಗಳೂರು ಜೆಡಿಎಸ್ ಪಕ್ಷದವರು ಯಾವತ್ತೂ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಅವರು ಬೇರೆಯವರ ಕುದುರೆ ಮೇಲೆ ಏರಿ ಬಂದು ಅಧಿಕಾರಕ್ಕೆ ಬರುವವರು. ನನ್ನ ಪ್ರಕಾರ ಜೆಡಿಎಸ್ ಎನ್ನುವುದು ರಾಜಕೀಯ...
ಹಳೆ ನೋಟು ಚಲಾವಣೆ : ಇಬ್ಬರ ಬಂಧನ..!
ಬೆಂಗಳೂರು ಕೋಟಿ ರೂ. ಮೌಲ್ಯದ ನಿಷೇಧಿತ ನೋಟುಗಳನ್ನು ಕಮಿಷನ್ ಆಸೆಗಾಗಿ ವಿನಿಮಯ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುದಾಸೀರ್ ನಜೀರ್ ( 32), ಶೇಕ್‍ತುಪೆಲ್ ಅಲಿ ಬಂಧಿತ ಆರೋಪಿಗಳು. ಬಂಧಿತ...
ಹತ್ರಾಸ್ ಅತ್ಯಾಚಾರ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ : ಕಾಂಗ್ರೆಸ್
ಬೆಂಗಳೂರು ಉತ್ತರ ಪ್ರದೇಶದ ಹತ್ರಾಸ್ ನಲ್ಲಿನ ಅತ್ಯಾಚಾರ-ಹತ್ಯೆ ಪ್ರಕರಣ ಖಂಡಿಸಿ ರಾಜ್ಯ ಕಾಂಗ್ರೆಸ್ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜಾಗಿದೆ.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉತ್ತರ ಪ್ರದೇಶದ ಅತ್ಯಾಚಾರ...
ಪದವೀಧರ ಕ್ಷೇತ್ರದಿಂದ ಶ್ರೀನಿವಾಸ್ ಸ್ಪರ್ಧೆ ಇಂಗಿತ
ತುರುವೇಕೆರೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಡಿ.ಟಿ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಂಬಲಿಗರು ಹಾಗೂ ಯಾದವ ಸಂಘದ ಮುಖಂಡರ ಜೊತೆ ಚುನಾವಣಾ ಸಿದ್ದತೆ...
ನಾಡಾ ಬಂದೂಕು ಮಾರಾಟ : ಓರ್ವನ ಬಂಧನ
ಬೆಂಗಳೂರು ಜಿಂಕೆ ಕೊಂಬು, ಆನೆ ದಂತ, ನಾಡ ಬಂದೂಕು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿ ಓರ್ವನನ್ನು ಸಿಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿ, 5 ಜಿಂಕೆ ಕೊಂಬುಗಳು, ಒಂದು ಚಿಕ್ಕ ಆನೆ...
ಮಾಸ್ಕ್ ಧರಿಸದೆ ಹೊರ ಬಂದರೆ ದಂಡ ಗ್ಯಾರೆಂಟಿ..!
ತುಮಕೂರು : ದೇವರಾಯನದುರ್ಗದ ನಿಸರ್ಗ ತಾಣ ಸವಿಯಲು ನೂರಾರು ಸಂಖ್ಯೆಯಲ್ಲಿ ನಿಸರ್ಗ ಪ್ರಿಯರು, ವಾಯು ವಿಹಾರಕ್ಕೆಂದು ಹೋಗುತ್ತಿರುವುದು ಸಂತಸದ ವಿಷಯವೆ. ಆದರೆ ಈಗ ಕೊರೊನಾ ಇನ್ನಷ್ಟು ಹೆಚ್ಚಿದೆ. ಇದರಿಂದ...
ತುಮಕೂರು: ತಾಜ್ಯ ಘಟಕವಾಗುತ್ತಿರುವ ಹೆದ್ದಾರಿಯ ಸರ್ವಿಸ್ ರಸ್ತೆ
ತುಮಕೂರು
ನಗರದ ಶ್ರೀದೇವಿ ಕಾಲೇಜಿನ ಬಳಿಯಿರುವ ಮೊಳೆ ಫ್ಯಾಕ್ಟರಿಯಿಂದ ಊರುಕೆರೆವರೆಗಿನ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆಯ ಬದಿಗಳಲ್ಲಿ ಕೋಳಿ ಮಾಂಸದ ಅಂಗಡಿಯವರು, ಬಾರ್ಬರ್ ಶಾಪ್‍ನವರು ಹಾಗೂ ಬಾರ್ ಮತ್ತು...
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಪ್ರಬಲ ಮುಖಂಡರು
ಶಿರಾ ಶಿರಾ ಉಪ ಚುನಾವಣೆಗೆ ಸಂಬಂಧಪಟ್ಟಂತೆ ಇನ್ನೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿಲ್ಲವಾದರೂ ಕ್ಷೇತ್ರದ ಪ್ರಮುಖ ಧುರೀಣರು ಮಾತೃಪಕ್ಷಗಳನ್ನು ತೊರೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಪಕ್ಷಗಳ ಕಾರ್ಯಕರ್ತರು ಹಾಗೂ ಮತದಾರರು...
ಕೈಕೊಟ್ಟ ಅನುರಾಧ, ಚಿತ್ತಾ ಮಳೆಯತ್ತ ರೈತರ ನೋಟ…!
ತಿಪಟೂರು : ಭಾರತದಲ್ಲಿ ಮಳೆಯು ರೈತರೊಂದಿಗೆ ಜೂಜಾಟವಾಡುತ್ತದೆಂದು ತಿಳಿಸಿದ್ದಾರೆ. ಅದರಂತೆ ಈ ಬಾರಿ ಉತ್ತಮವಾದ ಮಳೆಯಿಮದಾಗಿ ರೈತರು ಹರ್ಷಗೊಂಡಿದ್ದರು ಅದರಂತೆ ಸೂಕ್ತಸಮಯದಲ್ಲಿ ಹಿಂಗಾರನ್ನು ಆರಂಭಿಸಿ ಭಿತ್ತನೆ ಕಾರ್ಯವನ್ನು ಮುಗಿಸಿದ್ದರು ಇನ್ನೇನು ಬೆಳೆ...
ಕೆ.ಬಿ.ಕ್ರಾಸ್ ರಸ್ತೆಯ ಸಾಲುಮರಗಳು ಇನ್ನು ನೆನಪಷ್ಟೆ
ಹುಳಿಯಾರು: ರಾಷ್ಟ್ರೀಯ ಹೆದ್ದಾರಿ 150 ವಿಸ್ತರಣೆಗೆ ರಸ್ತೆ ಬದಿ ಮರಗಳ ಹನನ ಮುಂದುವರಿದಿದ್ದು ಹುಳಿಯಾರು ಕೆ.ಬಿ.ಕ್ರಾಸ್ ಮಾರ್ಗದ ರಸ್ತೆ ಬದಿಯ ಸಾಲುಮರಗಳು ನೆನಪಿನಂಗಳ ಸೇರುತ್ತಿವೆ. ಈ ರಸ್ತೆಯ ಉದ್ದಕ್ಕೂ ಇಕ್ಕೆಲದಲ್ಲಿದ್ದ...













