Tag: ಪ್ರಜಾ ಪ್ರಗತಿ
ಸ್ಟೇರಿಂಗ್ ರಾಡ್ ಕಟ್ಟಾಗಿ ಬೇಲಿ ಸಾಲಿಗೆ ನುಗ್ಗಿದ ಬಸ್
ಹುಳಿಯಾರು ಚಲಿಸುತ್ತಿದ್ದ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಬಸ್ ಬೇಲಿ ಸಾಲಿನ ಕಡೆ ನುಗ್ಗಿದ ಘಟನೆ ಹುಳಿಯಾರು-ಹೊಸದುರ್ಗ ರಸ್ತೆಯ ಕೇಶವಾಪುರದ ಬಳಿ ಭಾನುವಾರ ಜರುಗಿದೆ.ಹೊಸದುರ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನ ಸ್ಟೇರಿಂಗ್...
ತೀವ್ರ ಕುತೂಹಲ ಕೆರಳಿಸಿದ ಮಾಜಿ ಸಿಎಂ ಹಾಗು ಡಿಕೆ ಶಿವಕುಮಾರ್ ಭೇಟಿ..!
ಬೆಂಗಳೂರು ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕ್ಷಣಕ್ಷಣಕ್ಕೂ ಹೊಸ ಹೊಸ ರೂಪ ಪಡೆಯುತ್ತಿವೆ ಅತ್ತ ರೂಲಿಂಗ್ ಪಾರ್ಟಿ ಗೊಂದಲ ಒಂದು ಕಡೆಯಾದರೆ ಇತ್ತ ಆಪೋಸಿಷನ್ ಪಾರ್ಟಿ ಒಂದು ಕಡೆ ಈ ಮಧ್ಯೆ...
ಪರಶುರಾಮಪುರ ಗಡಿಯಲ್ಲಿ ಕರಡಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ
ಚಳ್ಳಕೆರೆ ಹಚ್ಚ ಹಸುರಿನ ಕಾಡಿನ ಪರಿಸರದಲ್ಲಿ ತಮ್ಮದೇ ಬದುಕನ್ನು ರೂಪಿಸಿಕೊಂಡಿರುವ ಕಾಡು ಪ್ರಾಣಿಗಳು ಕಾಡಿನಲ್ಲಿ ತಮಗೆ ಆಹಾರ ಕೊರತೆ ಉಂಟಾದಾಗ ನಾಡಿನ ಕಡೆ ಮುಖ ಮಾಡುತ್ತವೆ ಎಂಬುವುದು ಸುಳ್ಳಲ್ಲ. ತಾಲ್ಲೂಕಿನ ಗಡಿಯಲ್ಲಿರುವ...
ಆಹಾರ ಪದಾರ್ಥಗಳ ನಿರ್ವಹಣೆ ಲೋಪಕ್ಕೆ ಗರಂ
ಚಿತ್ರದುರ್ಗ ನಿನ್ನೆಯಿಂದ ಚಿತ್ರದುರ್ಗ ನಗರದಲ್ಲಿ ಪ್ರಾರಂಭವಾಧ ಸಂಸದ ಎ,ನಾರಾಯಣಸ್ವಾಮಿಯವರ ಹಾಸ್ಟಲ್‍ಗಳ ಬೇಟಿ ಮತ್ತು ಪರಿಶೀಲನಾ ಕಾರ್ಯ ಭಾನುವಾರವಾದ ಇಂದು ಸಹಾ ಮುಂದುವರೆದಿತ್ತು. ನಗರದ ಗಾಂಧಿನಗರ, ಬಿವಿಕೆ ಬಡಾವಣೆ ಮತ್ತು...
12ನೇ ಶತಮಾನದಲ್ಲಿ ಸಮಾನತೆಗೆ ಪ್ರಾಧಾನ್ಯತೆ : ಶಶಿಕಲಾ ಜೊಲ್ಲೆ
ಚಿತ್ರದುರ್ಗ : 12ನೇ ಶತಮಾನದ ಬಸವಣ್ಣರ ಕಾಲದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ವೈಚಾರಿಕತೆಗೆ ಹೆಚ್ಚು ಪ್ರಾಧಾನ್ಯತೆ ಇತ್ತು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ...
ಪಂಚಮಸಾಲಿಯ ಮೂವರಿಗೆ ಸಚಿವ ಸ್ಥಾನ ಕೊಡಿ
ದಾವಣಗೆರೆ: ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಲ್ಲಿ 17 ಜನ ಪಂಚಮಸಾಲಿ ಸಮಾಜದ ಶಾಸಕರಿದ್ದು, ಇವರಲ್ಲಿ ಕಡಿಮೆ ಎಂದರೂ ಮೂವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಚಿವರನ್ನಾಗಿ ಮಾಡಲೇಬೇಕು ಎಂದು ಹರಿಹರ ವೀರಶೈವ ಲಿಂಗಾಯತ...
ಬೌದ್ಧಿಕ ಸಾಮಥ್ರ್ಯ ಬೆಳೆಸಿಕೊಳ್ಳಿ : ಮಹಾದೇವ ಪ್ರಕಾಶ್
ದಾವಣಗೆರೆ: ಸಮಾಜದ ಹಿತ ಕಾಪಾಡುವ ಪತ್ರಕರ್ತರು ಮೊದಲು ಬೌದ್ಧಿಕ ಸಾಮಥ್ರ್ಯ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಗಳ ಮಾಧ್ಯಮ ಕಾರ್ಯದರ್ಶಿ ಮಹಾದೇವ ಪ್ರಕಾಶ್ ಕರೆ ನೀಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ...
ದೇಶದ ಯಾರದೇ ಪೌರತ್ವ ಕಿತ್ತುಕೊಳ್ಳುವುದಿಲ್ಲ : ಆರ್ ಅಶೋಕ್
ತುಮಕೂರು ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ಈ ದೇಶದ ಯಾರದೇ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಇಲ್ಲಿನ ಮುಸ್ಲೀಮರು ಈ ದೇಶ ಬಿಟ್ಟು ಹೋಗಬೇಕಾಗಿಲ್ಲ. ಆದರೆ ಪಾಕಿಸ್ತಾನ, ಬಾಂಗ್ಲದಿಂದ ಬರುವವರಿಗೆ ಇಲ್ಲಿ ಅವಕಾಶವಿಲ್ಲ. ಈ...
ಕಲಬುರ್ಗಿ : ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ..!
ಕಲಬುರಗಿ ಇದೇ ಫೆಬ್ರವರಿಯಲ್ಲಿ ಕಲಬುರ್ಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಬಿ ಶರತ್ ಅವರು ಲಾಂಛನ ಬಿಡುಗಡೆ...
ಏರ್ಪೋಟ್ ರಸ್ತೆಯಲ್ಲಿ ಭೀಕರ ಅಪಘಾತ : ಒಂದು ಸಾವು
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಲವೇ ನಿಮಿಷಗಳಲ್ಲಿ ತಲುಪಲು ಅತಿ ವೇಗವಾಗಿ ಹೋಗುತ್ತಿದ್ದ ಬಿಎಂಡಬ್ಲ್ಯು ಕಾರು ಮುಂದೆ ಹೋಗುತ್ತಿದ್ದ ಕ್ಯಾಬ್‌ಗೆ ಗುದ್ದಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಮುಂದಿನ ಲಾರಿಗೆ ಕಳೆಗೆ ನುಗ್ಗಿ ದುಬೈನ...













