Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ನಾಟಕಗಳು ಬದುಕು ಕಲಿಸುವ ಸಾಧನ;ಶಿಮೂಶ

0
ಚಿತ್ರದುರ್ಗ    ನಾಟಕಗಳು ಮಾನವನಿಗೆ ಜೀವನದ ರೀತಿ ನೀತಿಗಳನ್ನು, ಬದುಕನ್ನು ಕಲಿಸುವ ಸಾಧನಗಳು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.    ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ ಮಲ್ಲಾಡಿಹಳ್ಳಿ, ಕನ್ನಡ ಮತ್ತು ಸಂಸ್ಕೃತಿ...

ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ : ಸಿಐಟಿಯು

0
ಬಳ್ಳಾರಿ    ಕೂಡ್ಲಿಗಿ ಪಟ್ಟಣದ ಸಾವ9ಜನಿಕ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಗಭಿ9ಣಿ ಮಹಿಳೆಯರಿಗೆ ಪ್ರತಿ ಗುರುವಾರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ನೂರಾರು ಗಭಿ9ಣಿ ಮಹಿಳೆಯರು ತಪಾಸಣೆಗೆಂದು ಸಾರ್ವಜನಿಕ ಆಸ್ಪತ್ರೆಗೆ ದಾವಿಸುತ್ತಿದ್ದಾರೆ.ಆದರೆ...

ಕ್ರಷರ್‍ಗಳಿಂದಾಗಿ ಹಳ್ಳಿಗಳಿಗೆ ನುಗ್ಗಿದ ಕಾಡು ಪ್ರಾಣಿಗಳು..!

0
ಕೊರಟಗೆರೆ    ಪ್ರತಿನಿತ್ಯ ಚನ್ನರಾಯನದುರ್ಗದ ತಿಮ್ಮಲಾಪುರ ಅರಣ್ಯದಲ್ಲಿರುವ ಬೆಟ್ಟಗುಡ್ಡಗಳಲ್ಲಿ ಕ್ರಷರ್‍ಗಳ ಹಾವಳಿಯಿಂದಾಗಿ ಕಾಡು ಪ್ರಾಣಿಗಳಳಿಗೆ ಆಹಾರ ಸಿಗದೆ ಹಾಗೂ ಸಿಡಿಮದ್ದುಗಳ ಅಬ್ಬರಕ್ಕೆ ಅವುಗಳು ಅಲ್ಲಿಂದ ಊರುಗಳ ಕಡೆ ಬಂದು  ಮನುಷ್ಯರ ಪ್ರಾಣಕ್ಕೆ ಹಾನಿ...

ಕಪ್ಪು ಬಾವುಟ ಪ್ರದರ್ಶಿಸಿದ ತಾ.ರೈತ ಸಂಘಟನೆಯ ಕಾರ್ಯಕರ್ತರ ಬಂಧನ

0
ತಿಪಟೂರು     ರೈತ ಸಂಘ ಮತ್ತು ಇತರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರೈತ ಸಮ್ಮಾನ್ ಯೋಜನೆಯ ಉದ್ಘಾಟನೆಗೆ ತುಮಕೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ರಮ ವಿರೋಧಿಸಲು ತುಮಕೂರಿಗೆ ಹೊರಟಿದ್ದ ರೈತರನ್ನು ನಗರದಲ್ಲಿ ಬಂದಿಸಿದ...

ಬರ ಪರಿಹಾರಕ್ಕಾಗಿ ಬಹಿರಂಗವಾಗಿ ಬೇಡಿಕೆಯಿಟ್ಟ ಸಿಎಂ

0
ತುಮಕೂರು    ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 115 ವರ್ಷಗಳಲ್ಲಿ ಕಾಣದಂತಹ ಬರ ಮತ್ತು ನೆರೆ ಪರಿಸ್ಥಿತಿ ಉಂಟಾಗಿದ್ದು, ಅದರ ಪರಿಹಾರವಾಗಿ 50 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು ಎಂದು ಪ್ರಧಾನಿ...

ಸಿದ್ದಗಂಗೆ : ಸಿಎಎ ಮಸೂದಯನ್ನು ಸಮರ್ಥಿಸಿಕೊಂಡ ಮೋದಿ

0
ಬೆಂಗಳೂರು     ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಯ್ದೆ ವಿರುದ್ಧ ಆಂಧೋಲನ ಆರಂಭಿಸುವ ಮೂಲಕ ವಿಪಕ್ಷ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಂಸತ್ತಿನ...

ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ : ಈಶ್ವರಪ್ಪ

0
ಶಿವಮೊಗ್ಗ     ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಅಗಬಹುದು ಅಥವಾ ಪುನರ್ ರಚನೆ ಆಗಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.    ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಸಂಪುಟದ...

ಮೋದಿ ಎಳೆಯ ಮಕ್ಕಳಿಗೆ ಹೊಲಸು ರಾಜಕೀಯ ಭೋದಿಸಿದ್ದಾರೆ : ಸಿದ್ದಾರಾಮಯ್ಯ

0
ಬೆಂಗಳೂರುhttps://twitter.com/siddaramaiah/status/1212667759139536898      ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು...

ನಮೋ ವಿರುದ್ಧ ಪ್ರತಿಭಟನೆಗೆ ಮುಂದಾದ ರೈತರ ಬಂಧನ

0
ಹುಳಿಯಾರು:     ಎರಡನೇ ನೇ ಹಂತದ ಕೃಷಿ ಸಮ್ಮಾನ್ ಯೋಜನೆಯ ಉದ್ಘಾಟನೆ ಆಗಮಿಸಲಿರುವ ಪ್ರಧಾನಿ ಮೋದಿಯ ವಿರುದ್ಧ ಪ್ರತಿಭಟನೆ ಮಾಡಲು ತೆರಳಲು ಮುಂದಾದ ರೈತರನ್ನು ಹುಳಿಯಾರಿನಲ್ಲಿ ಪೊಲೀಸರು ಬಂಧಿಸಿದ್ದಾರೆ . ಡಾ.ಸ್ವಾಮಿ ನಾಥನ್...

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ : ಹೆಚ್ ಡಿ ಕುಮಾರಸ್ವಾಮಿ

0
ಬೆಂಗಳೂರು    ಕೇಂದ್ರದ ಕೆಟ್ಟ ಆರ್ಥಿಕ‌ ನೀತಿ,ಜಿಡಿಪಿ,ದೇಶದ ಅಭಿವೃದ್ಧಿ ನುಂಗಿದ ಕೇಂದ್ರದ ನೀತಿಗಳು ಈಗ ರಾಜ್ಯದ ಮೇಲೂ ಪರಿಣಾಮ ಬೀರಿದ್ದು ,ರಾಜ್ಯದ ಖಜಾನೆ ಖಾಲಿಯಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬರ...
Share via