Tag: ಪ್ರಜಾ ಪ್ರಗತಿ
ಜಿಎಸ್‌ಟಿ ಸಂಗ್ರಹ : ರಾಜ್ಯಕ್ಕೆ 2ನೇ ಸ್ಥಾನ ಸಿಕ್ಕರೂ ಸಿಗದ ಬರ ಪರಿಹಾರ
ಬೆಂಗಳೂರು ಡಿಸೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹ ಪಟ್ಟಿ ಪ್ರಕಟವಾಗಿದ್ದು.ಇದರಲ್ಲಿ ಮಹಾರಾಷ್ಟ್ರ ಜಿ ಎಸ್ ಟಿ ಸಂಗ್ರಹದಲ್ಲಿ ಪ್ರಥಮ ಸ್ಥಾನದಲ್ಲಿದೆ ನಂತರದ ಸ್ಥಾನ ಕರ್ನಾಟಕಕ್ಕೆ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ಪರಿಹಾರವಾಗಿ ಕೇಂದ್ರದಿಂದ...
ಸಿದ್ದಗಂಗಾ ಮಠ : ಶಿವಕುಮಾರ ಸ್ವಾಮೀಜಿ ಪುತ್ತಳಿ ನೀಡಿ ಪ್ರಧಾನಿಗೆ ಸನ್ಮಾನ.
ತುಮಕೂರು : ಸಿದ್ದ ಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಬಂದು ಮಠದ ಆವರಣದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ...
ಸ್ವಚ್ಚ ನಗರಗಳ ಪಟ್ಟಿ ಬಿಡುಗಡೆ :9ನೇ ಸ್ಥಾನದಲ್ಲಿ ಮೈಸೂರು
ಮೈಸೂರು: ಕೇಂದ್ರ ಸರ್ಕಾರದ 2020ರ ಸ್ವಚ್ಛ ಸರ್ವೇಕ್ಷಣೆಯ ಎರಡನೇ ತ್ರೈಮಾಸಿಕದಲ್ಲಿ ಅರಮನೆ ನಗರ ಮೈಸೂರು 9ನೇ ಸ್ಥಾನ ಪಡೆದುಕೊಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಪಟ್ಟಿ ಪ್ರಕಟಿಸಿದೆ. ...
ಗಣರಾಜ್ಯೋತ್ಸವ ಪೆರೆಡ್ : ಪ.ಬಂಗಾಳಕ್ಕೆ ಶಾಕ್ ನೀಡಿದ ಕೇಂದ್ರ ಸರ್ಕಾರ
ಕೊಲ್ಕತ್ತಾ: ಇದೇ ತಿಂಗಳು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಡೆಯುವ ಸ್ತಬ್ದಚಿತ್ರ ಪರೆಡ್ ನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪ್ರಸ್ತಾಪಿಸಿದ್ದ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಇದರಿಂದ ಪಶ್ಚಿಮ ಬಂಗಾಳ...
ಸೈರಸ್ ಮಿಸ್ತ್ರಿ ಮರು ನೇಮಕ : ಸುಪ್ರೀಂ ಮೊರೆ ಹೋದ ಟಾಟಾ ಸನ್ಸ್..!
ನವದೆಹಲಿ: ದೇಶದ ಹಳೆಯ ಮತ್ತು ಅತಿದೊಡ್ಡ ಕೈಗಾರಿಕಾ ಸಮೂಹವಾದ ಟಾಟಾ ಸಂಸ್ಥೆಯ ಮುಖ್ಯಸ್ಥರಾಗಿ ಸೈರಸ್ ಮಿಸ್ತ್ರಿ ಅವರ ಮರು ಆಯ್ಕೆ ಖಂಡಿಸಿ ಟಾಟಾ ಸನ್ಸ್ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.ಟಾಟಾ ಕುಟುಂಬ...
ನವದೆಹಲಿಯಲ್ಲಿ : 42 ಮೀಟರ್‍ಗಿಂತ ಎತ್ತರದ ಕಟ್ಟಡದ ನಿರ್ಮಾಣಕ್ಕೆ ಬ್ರೇಕ್
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮಂದೆ 42 ಮೀಟರ್‍ಗಿಂತ ಎತ್ತರದ ಕಟ್ಟಡ ನಿರ್ಮಿಸುವಂತಿಲ್ಲ. ಕೇಂದ್ರೀಯ ಭಾಗದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು, ನೂತನ ಸಂಸತ್ ಭವನ, ರಾಜಪಥವನ್ನು ನವೀಕರಣಗೊಳಿಸಲಾಗುತ್ತಿದ್ದು, ಎಲ್ಲ...
ಈ ವರ್ಷವೇ ಚಂದ್ರಯಾನ-3 ಮತ್ತು ಗಗನಯಾನ ಯೋಜನೆಗಳ ಉಡಾವಣೆ : ಕೆ.ಶಿವನ್
ಬೆಂಗಳೂರು ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲಗೊಂಡಿತ್ತು. ಮರಳಿ ಯತ್ನವ ಮಾಡು ಎಂಬಂತೆ ಇಸ್ರೋ ಮತ್ತೆ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಇಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಬೆಂಗಳೂರಿನಲ್ಲಿ...
ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವಂತೆ ಸಿಎಂಗೆ ನೂತನ ಶಾಸಕರ ಮನವಿ..!
ಬೆಂಗಳೂರು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ತಲೆ ಎತ್ತುವಂತೆ ಮಾಡಿದ್ದೇವೆ.ಈಗ ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ನಮ್ಮ ಮುಖ ಉಳಿಸಿ ಎಂದು ಉಪಚುನಾವಣೆಯಲ್ಲಿ ಗೆದ್ದ ಹನ್ನೆರಡು ಮಂದಿ ಶಾಸಕರು ಸಿಎಂ ಯಡಿಯೂರಪ್ಪ...
ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾದ ಹುಲ್ಲಿನ ಬಣವೆ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಲಕ್ಲೀಹಟ್ಟಿ ಗ್ರಾಮದ ಮಲ್ಲಮ್ಮ ಎನ್ನುವವರಿಗೆ ಸೇರಿದ ಹುಲ್ಲಿನ ಬಣವೆಗೆ ಡಿ. 31 ರಂದು ರಾತ್ರಿ ಆಕಸ್ಮಿಕ ಬೆಂಕಿಬಿದ್ದ ಪರಿಣಾಮ ಸುಮಾರು ನಲವತ್ತು...
ಮಾ.31ರೊಳಗೆ ಫಲಾನುಭವಿಗಳಿಗೆ ಕೊಳವೆಬಾವಿ ವಿತರಣೆ
ಚಿಕ್ಕನಾಯಕನಹಳ್ಳಿ ಈ ವರ್ಷದ ಮಾರ್ಚಿ 31ರೊಳಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಹತ್ತು ಸಾವಿರ ಕೊಳವೆ ಬಾವಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ....













