Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸೋಮಾಲಿಯಾ : ಟ್ರಕ್ ಬಾಂಬ್ ಸ್ಫೋಟ : 73 ಮಂದಿ ಸಾವು

0
ಮೊಗದಿಶು:    ನಗರದ ಹೊರವಲಯದಲ್ಲಿ ಉಗ್ರರು ಇಂದು ಬೆಳಗ್ಗೆ ಟ್ರಕ್ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 73 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.     ಮೊಗದಿಶುವಿನ ಹೊರವಲಯದ ಅಫ್‍ಗೊಯೆ ರಸ್ತೆಯಲ್ಲಿನ ಭದ್ರತಾ...

ಉಡುಪಿ: ನಾಳೆ ಮಠಕ್ಕೆ ಪೇಜಾವರ ಶ್ರೀಗಳು..!

0
ಉಡುಪಿ       ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ಅವರನ್ನು ನಾಳೆ ಉಡುಪಿ ಮಠಕ್ಕೆ...

ಕುಣಿಗಲ್ : ತಿರುವಿನಲ್ಲಿ ಕುಸಿದ ರಸ್ತೆ

0
ಕುಣಿಗಲ್    ಪಟ್ಟಣದ ಪ್ರತಿಷ್ಠಿತ ವಾರ್ಡ್ ಎಂದೇ ಹೆಸರು ಪಡೆಯುವ ಮೂಲಕ ಚುನಾವಣೆಯಲ್ಲಿಯೂ ಭಾರಿ ಪೈಪೋಟಿಯೊಂದಿಗೆ ಸೆಣೆಸಾಡಿದಂತಹ 18ನೆ ವಾರ್ಡ್ ಹೌಸಿಂಗ್‍ಬೋರ್ಡ್‍ನಲ್ಲಿ ಇತ್ತೀಚೆಗಷ್ಟೆ ಡಾಂಬರೀಕರಣಗೊಂಡ ರಸ್ತೆ ಕುಸಿದು ಎರಡು ತಿಂಗಳಾದರೂ ಇನ್ನೂ...

ಕುಣಿಗಲ್ : ಸಿಎಎ ಖಂಡಿಸಿ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

0
ಕುಣಿಗಲ್    ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾನೂನನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವಂತೆ ಒತ್ತಾಯಿಸಿ ಮುಸ್ಲಿಂ ಬಾಂಧವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸಿ ತಹಸೀಲ್ದಾರ್...

ಪಾಲಕರು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಒತ್ತಡದಿಂದ ಮಕ್ಕಳನ್ನು ಹೊರತರಬೇಕು :ಸಿಇಓ

0
ಹಾವೇರಿ    ಮನೆಯಿಂದ ಹೊರಬಂದು ವಸತಿನಿಲಯಗಳಲ್ಲಿ ವಾಸವಿದ್ದು ಕಲಿಯುವ ಮಕ್ಕಳಲ್ಲಿ ಹೋಮ್‍ಸಿಕ್ ಆವರಿಸಿ ಕೊಂಡಿರುತ್ತದೆ. ಇದರಿಂದ ಅವರನ್ನು ಹೊರತಂದು ಸಹಜ ಕಲಿಕೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಮಕ್ಕಳ ಮನಪರಿವರ್ತನೆಗೆ ವಸತಿನಿಲಯದ ಪಾಲಕರು ಶ್ರಮಿಸಬೇಕು ಎಂದು...

ಮೂರುದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

0
ಹಾವೇರಿ      ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ ಪ್ರಸ್ತುತ ರಾಜ್ಯ ಸರ್ಕಾರ ನೂರು ದಿನ ಪೂರೈಸಿ ಮುನ್ನಡೆದಿದ್ದು ಈ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ನೆರೆ ಸಂತ್ರಸ್ಥರಿಗೆ ಸರ್ಕಾರದ...

ಪತ್ನಿ ಕೊಲೆ: ಪತಿ ಅಂದರ್

0
ದಾವಣಗೆರೆ:     ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದು, ಆರೋಪಿಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.ಇಲ್ಲಿನ ವಿಜಯನಗರ ಬಡಾವಣೆಯ...

ಕಬ್ಬು ಬೆಳೆಗಾರರ ಮೇಲೆ ದಾಳಿಗೆ ಖಂಡನೆ

0
ಚಿತ್ರದುರ್ಗ:    ವಿಶ್ವವ್ಯಾಪಾರ ಸಂಘಟನೆಯಲ್ಲಿ ಭಾರತದ ಕಬ್ಬು ಬೆಳೆಗಾರರ ಮೇಲೆ ಬ್ರೆಜಿಲ್ ದಾಳಿ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ದೇಶದ ಪ್ರಧಾನಿ ನರೇಂದ್ರಮೋದಿಗೆ...

ಆಯುಷ್ ಪದ್ದತಿಗಳ ಅರಿವು ವಿಶೇಷ ಕಾರ್ಯಕ್ರಮ

0
ಚಿತ್ರದುರ್ಗ     ಸಾರ್ವಜನಿಕರಿಗೆ ಆಯುಷ್ ಪದ್ಧತಿಗಳ ಬಗ್ಗೆ ಅರಿವು ಮೂಡಿಸಲು ಉಪನ್ಯಾಸ,ಚಿಕಿತ್ಸಾ ಶಿಬಿರ, ಮನೆ ಮದ್ದುಗಳ ತಿಳುವಳಿಕೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಕೆ.ಎಲ್.ವಿಶ್ವನಾಥ್ ತಿಳಿಸಿದರು. ...

sc/st ಅಭಿವೃಧಿಗಾಗಿ ಸರ್ಕಾರಗಳಿಂದ ಕೋಟ್ಯಾಂತರ ಅನುದಾನ ಬಂದಿದೆ : ವಿರೂಪಾಕ್ಷಪ್ಪ

0
ಬ್ಯಾಡಗಿ:     ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೋಟ್ಯಾಂತರ ರೂ.ಗಳ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ವಿರೂಪಾಕ್ಷಪ್ಪ...
Share via